Saturday, 18th January 2020

Recent News

1 day ago

ಮದ್ದೂರಿನಲ್ಲಿ ಕೇಳಿ ಬಂತು ಭಾರೀ ಶಬ್ದ- ಭಯ ಭೀತರಾದ ಜನರು

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಜನರಿಗೆ ಲಘು ಭೂಮಿ ಕಂಪಿಸಿದ ಅನುಭವದ ಜೊತೆ ಭಾರೀ ಶಬ್ದವು ಕೇಳಿ ಬಂದಿದೆ. ಇದರಿಂದ ಮದ್ದೂರು ಪಟ್ಟಣದ ಜನರು ಗಾಬರಿಗೊಂಡಿದ್ದಾರೆ. ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನ 2 ಗಂಟೆ 7 ನಿಮಿಷದ ವೇಳೆ 3 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 20 ಸೆಕೆಂಡ್‍ಗಳ ಕಾಲ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದಿಂದ ಮನೆ ಹಾಗೂ ಅಂಗಡಿಗಳ ಟೇಬಲ್, ಕುರ್ಚಿ ಸೇರಿದಂತೆ ಇತರೆ ವಸ್ತುಗಳು […]

5 days ago

ಜೈಲಿನಿಂದ ಪರಾರಿಯಾಗಿದ್ದ ಖೈದಿಯಿಂದ ಮತ್ತೆ ಕಳ್ಳತನಕ್ಕೆ ಯತ್ನ, ಅರೆಸ್ಟ್

ಚಿಕ್ಕೋಡಿ/ಬೆಳಗಾವಿ: ಜೈಲಿನ ಶೌಚಾಲಯದ ಸರಳು ಮುರಿದು ಪರಾರಿಯಾಗಿದ್ದ ಕಳ್ಳ ಮತ್ತೆ ಕಳ್ಳತನ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದು, ಬಂಧಿತ ಆರೋಪಿಗಳನ್ನು ಗೋಕಾಕ್ ತಾಲೂಕಿನ ಪರಶುರಾಮ ಅಲಿಯಾಸ್ ಪಾರಸ್ ಅಮಟೇಕರ(22) ಹಾಗೂ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಅನ್ವರ ಖಾಜಿಸಾಬ ಮುಲ್ತಾನಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.33...

ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ

1 week ago

ಮಡಿಕೇರಿ: ಹೊಸ ಮನೆ ಕಟ್ಟಬೇಕು ಎಂದು ಹಳೆ ಮನೆಯನ್ನು ಬೀಳಿಸುವವರನ್ನ ನೋಡಿದ್ದೇವೆ. ಕಟ್ಟಿದ ಮನೆ ಸರಿಯಿಲ್ಲ ಅಂತ ಸರಿಪಡಿಸೋದನ್ನ ನೋಡಿದ್ದೇವೆ. ಆದರೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ ನಿಧಿ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಮನೆ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ...

ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಬ್ರೇಕ್

1 week ago

ಬೆಂಗಳೂರು: ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಸ್ವತಃ ರಾಜ್ಯ ಸರ್ಕಾರದೇ ಬ್ರೇಕ್ ಹಾಕಿದೆ. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ವಸತಿ ಇಲಾಖೆಯಿಂದ ವಸತಿ ರಹಿತರಿಗೆ 16,38,564 ಮನೆ ನಿರ್ಮಿಸಲಾಗಿತ್ತು. ಸಾಮಾನ್ಯ ವಸತಿ ರಹಿತರಿಗೆ 1.20 ಲಕ್ಷ, ಪರಿಶಿಷ್ಟರಿಗೆ 1.70 ಲಕ್ಷ ಹಣದಲ್ಲಿ ಮನೆ ನಿರ್ಮಾಣ...

ಮೂವರು ಮಕ್ಕಳು, ಪತಿಯನ್ನು ಮನೆಯಿಂದ ಹೊರ ಹಾಕಿದ ಪತ್ನಿ

2 weeks ago

ಭೋಪಾಲ್: ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳನ್ನು ಮನೆಯಿಂದ ಹೊರ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆ ಕೋಪಗೊಂಡು ಬಾಗಿಲು ತೆರೆದಿಲ್ಲ. ಆಗ ವ್ಯಕ್ತಿಯು ಮಗನನ್ನು ಸರ್ಕಾರಿ ರೇನ್ ಬಸೆರಾದಲ್ಲಿ ಆಶ್ರಯ ಪಡೆಯುವಂತೆ...

ನೆರೆ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳನ್ನೇ ಬರೆದುಕೊಡಿ – ನಿವೇದಿತ್ ಆಳ್ವಾ

2 weeks ago

ಕಾರವಾರ: ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ, ರಾಜ್ಯದಲ್ಲೂ ಅವರದೇ ಸರ್ಕಾರವಿದೆ. ಆದರೆ ಸ್ವತಃ ಸಿಎಂ ನೆರೆ ಪರಿಹಾರವನ್ನು ಸಾರ್ವಜನಿಕ ಸಭೆಯಲ್ಲಿ ಕೇಳುವಂತಾಗಿರೋದು ವಿಷಾದನೀಯ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಮನೆ...

ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಕ್ಕೇ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ- ಆಸ್ಪತ್ರೆಗೆ ದಾಖಲಿಸಿದ ಮಾಲೀಕ

2 weeks ago

– ಆಟೋಮೆಟಿಕ್ ಡೋರ್‍ನಿಂದ ಕಳ್ಳ ಕಂಗಾಲು – ಹೊರಗೆ ಬರಲಾಗದೆ ಆತ್ಮಹತ್ಯೆಗೆ ಯತ್ನ ಬೆಂಗಳೂರು: ಕಳ್ಳತನ ಮಾಡಲು ಹೋದ ಮನೆಯಲ್ಲೇ ಕಳ್ಳನೊಬ್ಬ ಆತ್ಮಹತ್ಯೆ ಯತ್ನಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಳ್ಳನನ್ನು ಮನೆ ಮಾಲೀಕರೇ ಆಸ್ಪತ್ರೆಗೆ ಸೇರಿಸಿದ ಅಪರೂಪದ ಘಟನೆ ಸಿಲಿಕಾನ್...

ಅಧಿಕಾರಿಗಳು ಕೈಕೊಟ್ರೂ ಕೈಹಿಡಿದ ದೇವರು- ಚಾಮುಂಡೇಶ್ವರಿಗೆ ಪತ್ರ ಬರೆದೊಡನೆ ಸಿಕ್ತು ನೆರವು

2 weeks ago

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಲಿಂಗರಾಜ ಕಾಲೋನಿಯಲ್ಲಿ ಬಡ ಕುಟುಂಬವೊಂದು ನಮಗೆ ಮನೆ ಕಟ್ಟಲು ಸ್ವಲ್ಪ ಸಹಾಯ ಮಾಡಿ ಎಂದು ಅಧಿಕಾರಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಅಧಿಕಾರಿಗಳು ಇವರ ಸಹಾಯಕ್ಕೆ ಮುಂದೆ ಬಂದಿರಲಿಲ್ಲ. ಇದೀಗ ಚಾಮುಂಡೇಶ್ವರಿಗೆ ಪತ್ರ ಬರೆದ ತಕ್ಷಣ...