Tuesday, 22nd October 2019

1 week ago

ಕಾರು ಅಪಘಾತ – ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರ ದಾರುಣ ಸಾವು

ಭೋಪಾಲ್: ಕಾರು ಅಪಘಾತದಲ್ಲಿ ನಾಲ್ವರು ರಾಷ್ಟ್ರ ಮಟ್ಟದ ಹಾಕಿ ಆಟಗಾರರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಹೋಶಂಗಾಬಾದ್‍ನಲ್ಲಿ ನಡೆದಿದೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ 69 ರ ರೈಸಲ್ಪರ್ ಎಂಬ ಗ್ರಾಮದಲ್ಲಿ ನಡೆದಿದ್ದು, ಮೃತ ಆಟಗಾರರನ್ನು ಇಂದೋರ್‍ನ ಶಹನಾವಾಜ್ ಖಾನ್, ಇಟಾರ್ಸಿಯ ಆದರ್ ಹರ್ದುವಾ, ಜಬ್ಬಲ್ಪುರದ ಆಶಿಶ್ ಲಾಲ್ ಮತ್ತು ಗ್ವಾಲಿಯರ್‍ನ ಅನಿಕೇತ್ ಎಂದು ಗುರುತಿಸಲಾಗಿದೆ. ನಾಲ್ವರೂ ಭೋಪಾಲ್‍ನ ಎಂಪಿ ಸ್ಪೋರ್ಟ್ಸ್  ಅಕಾಡೆಮಿಯ ಹಾಕಿ ಆಟಗಾರರು ಎಂದು ತಿಳಿದುಬಂದಿದೆ. Madhya Pradesh: Four national […]

4 weeks ago

ಮಗನ ಭವಿಷ್ಯಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾದ ತಾಯಿ

ಭೋಪಾಲ್: ಮಗನಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ತಾಯಿಯೊಬ್ಬರು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ಹೊತ್ತು ಕೂಲಿ ಮಾಡುತ್ತಿದ್ದಾರೆ. ಕಷ್ಟವಾದರೂ ಮಗನಿಗಾಗಿ ತಾಯಿ ಜೀವ ಬೆವರು ಸುರಿಸುತ್ತಿದೆ. ಹೌದು. ಈ ಸುದ್ದಿ ಕೇಳಿದರೆ ಒಂದು ಕಡೆ ತಾಯಿ ಪ್ರೀತಿ ತಿಳಿದರೆ, ಇನ್ನೊಂದೆಡೆ ಜೀವನ ನಡೆಸಲು ಎಷ್ಟು ಕಷ್ಟ ಪಡಬೇಕು ಎನ್ನುವುದು ಅರ್ಥವಾಗುತ್ತೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು...

ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ – 11 ಮಂದಿ ದುರ್ಮರಣ

1 month ago

ಭೋಪಾಲ್: ಇಂದು ಬೆಳಗ್ಗೆ ಗಣೇಶ ವಿಸರ್ಜನೆ ವೇಳೆಯಲ್ಲಿ ದೋಣಿ ದುರಂತ ನಡೆದು 11 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ನಡೆದಿದೆ. ಮುಂಜಾನೆ 4.30ರ ಹೊತ್ತಿಗೆ ಖಟ್ಲಾಪುರ ಘಾಟ್ ಬಳಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು 16 ಮಂದಿ...

ಊಟದ ತಟ್ಟೆಯನ್ನು ಚರಂಡಿ ನೀರಲ್ಲಿ ತೊಳೆದ ವಿದ್ಯಾರ್ಥಿಗಳು

2 months ago

ಭೋಪಾಲ್: ಮಧ್ಯ ಪ್ರದೇಶದ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಮಧ್ಯ ಪ್ರದೇಶದ ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಮಾಡುವುದಕ್ಕೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ...

ಬಾರದ ಅಂಬುಲೆನ್ಸ್ – ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

2 months ago

ಭೋಪಾಲ್: ಅಂಬುಲೆನ್ಸ್ ಬಾರದೇ ಗರ್ಭಿಣಿಯೊಬ್ಬರು ಹೆದ್ದಾರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಬುರ್ಹಾನ್‍ಪುರ್‍ದಲ್ಲಿ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದ ಕಮಲ ಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಂಬುಲೆನ್ಸ್ ಕಳುಹಿಸಿ ಎಂದು ಕುಟುಂಬದವರು ಆಸ್ಪತ್ರೆಗೆ ಕರೆ...

ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

2 months ago

ಭೋಪಾಲ್: ಜಗಳವಾಡಿ ಕೋಪಗೊಂಡ ಪತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಪತ್ನಿಯ ಮುಂದೆಯೇ ನೇಣಿಗೆ ಶರಣಾದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು 35 ವರ್ಷದ ಜೆಹಂಗೀರಾಬಾದ್ ನಿವಾಸಿ ಉಮೇಶ್ ಎಂದು ತಿಳಿದು ಬಂದಿದ್ದು, ತನ್ನ ಪತ್ನಿ...

ಹೆಸರು ರಾಹುಲ್ ಸರ್ ನೇಮ್ ಗಾಂಧಿ- ಎಲ್ಲಿಯೂ ಸಿಗ್ತಿಲ್ಲ ಸಿಮ್, ಲೋನ್

3 months ago

– ರಾಹುಲ್ ಗಾಂಧಿ ಹೆಸರಿನ ಯುವಕನ ಕಥೆ ಇಂದೋರ್: ಒಂದೇ ಊರಿನಲ್ಲಿ ಒಂದೇ ಹೆಸರಿನ ಇಬ್ಬರಿದ್ರೆ ತೊಂದರೆ ಆಗೋದು ಸಾಮನ್ಯ. ಓರ್ವನಿಗೆ ಬಂದ ಪತ್ರ ಮತ್ತೋರ್ವನ ಮನೆ ತಲುಪಿರುತ್ತೆ. ಪ್ರಮುಖ ನಾಯಕರ ಹೆಸರಿದ್ದರೆ ಆತ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾನೆ. ಕೆಲವೊಮ್ಮೆ...

ಶಾಂಪೂ, ಯೂರಿಯಾದಿಂದ ತಯಾರಿಸ್ತಿದ್ರು ಹಾಲು – 7 ವರ್ಷದಲ್ಲಾದ್ರು 2 ಕೋಟಿಗೆ ಒಡೆಯರು!

3 months ago

– ಹಾಲಿನ ಬದಲು ಜನರಿಗೆ ವಿಷ ನೀಡಿದ್ರು – ದಿನಕ್ಕೆ 19 ಲಕ್ಷ ಲೀಟರ್ ಕೃತಕ ಹಾಲು ನವದೆಹಲಿ: ಮೋಸದಲ್ಲಿ ಮಹಾಮೋಸ ಎಂದರೆ ಇದೇ ಇರಬೇಕು. ಶಾಂಪೂ ಬಳಸಿ ಹಾಲು ಮಾಡ್ತಾರಾ..? ನಾವೆಲ್ಲಾ ಗೊಬ್ಬರವಾಗಿ ಬಳಸುವ ಯೂರಿಯಾದಿಂದ ಹಾಲಿನ ಉತ್ಪನ್ನಗಳನ್ನು ತಯಾರಿಸ್ತಾರಾ...