ಭೋಪಾಲ್: ತನ್ನ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯನ್ನು ಪೊಲೀಸ್ ಪೇದೆಯೋರ್ವ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಉಸ್ತುವಾರಿಯಾಗಿರುವ ಪೊಲೀಸ್ ಪೇದೆ ನರೇಂದ್ರ...
ಶಿವಮೊಗ್ಗ: ಮಂಗಳವಾರದಿಂದ ಮಲೆನಾಡಿನಲ್ಲಿ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡದ ನಡುವೆ ರಣಜಿ ಕಾಳಗ ನಡೆಯಲಿದೆ. ಈಗಾಗಲೇ ಎರಡು ತಂಡಗಳು ನಗರಕ್ಕೆ ಆಗಮಿಸಿದ್ದು, ನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ನಿರತವಾಗಿವೆ. ಇದುವರೆಗೆ ಆಡಿರುವ ಆರು ಪಂದ್ಯದಲ್ಲಿ...
– ಹೆತ್ತವರ ಜೊತೆ ಸಹೋದರನನ್ನೂ ಕೊಲೆಗೈದ ಭೋಪಾಲ್: ತನಗೆ ಒಂದೂವರೆ ಸಾವಿರ ಹಣ ಕೊಡಲಿಲ್ಲವೆಂದು ಅಪ್ರಾಪ್ತನೊಬ್ಬ ತನ್ನ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಪೊಲೀಸರು...
ಭೋಪಾಲ್: ದೇಶದಲ್ಲಿ ತ್ರಿವಳಿ ತಲಾಖ್ ರದ್ದುಗೊಂಡಿದ್ದರೂ ಮಧ್ಯಪ್ರದೇಶದ ಶಿವಪುರಿಯ ಮಾಜಿ ಕೌನ್ಸಿಲರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಲ್.ಚಾಂದೇಲ್ ಅವರು, ಮಾಜಿ ಕೌನ್ಸಿಲರ್ ತನ್ನ ಪತ್ನಿಯ...
– 35 ಮೊಬೈಲ್, 52 ನಕಲಿ ಸಿಮ್, 3 ಲ್ಯಾಪ್ಟಾಪ್ ವಶ – ವಂಚನೆಯಲ್ಲಿ ಇಬ್ಬರು ಹುಡುಗಿಯರು ಶಾಮೀಲು – 1 ಕೋಟಿ ರೂ. ವಂಚನೆ ಆರೋಪ ಭೋಪಾಲ್: ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕ ಹಾಗೂ...
ಭೋಪಾಲ್: ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಇದು ಕರ್ನಾಟಕ ಅಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಹೇಳಿದ್ದಾರೆ. ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷಗಳನ್ನು ಒಡ್ಡುತ್ತಿರುವುದು ನಿಜ. ಬಿಜೆಪಿಯ ಮೊದಲ ಟಾರ್ಗೆಟ್ ಇದ್ದಿದ್ದು ಮಧ್ಯಪ್ರದೇಶ, ಕರ್ನಾಟಕ ಅಲ್ಲ. ಆದರೆ...
ಭೋಪಾಲ್: ಹೈದರಾಬಾದ್ ಪಶುವೈದ್ಯೆ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬಗ್ಗೆ ಇಡೀ ದೇಶವೇ ಮಮ್ಮಲ ಮರುಗಿ, ಕಾಮುಕರ ವಿರುದ್ಧ ಸಿಡಿದೆದ್ದಿದೆ. ಈ ಕಿಚ್ಚಿನ ಬಿಸಿ ಆರುವ ಮುನ್ನವೇ ಮಧ್ಯಪ್ರದೇಶದಲ್ಲಿ...
ಭೋಪಾಲ್: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಹಾವು ಕಚ್ಚಿ ಸಾವನ್ನಪ್ಪಿದಳು ಎಂದು ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ನ ಕನಡಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, 36 ವರ್ಷದ ನಿವೃತ್ತ ಬ್ಯಾಂಕ್...
– ಮಹಿಳೆಯ ಐಡಿಯಾಕ್ಕೆ ಪ್ರಶಂಸೆಯ ಸುರಿಮಳೆ ಭೋಪಾಲ್: ಸಾಮಾನ್ಯವಾಗಿ ಕಾಲಿಗೆ ಗುಂಡೇಟು ನೀಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಇಲ್ಲೊಬ್ಬರು ಮಹಿಳಾ ಪೊಲೀಸ್ ಕೊಲೆ ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ....
ಭೋಪಾಲ್: ಈರುಳ್ಳಿ ಬೆಲೆ ಗಗನಕ್ಕೇರಿದ್ದು ಗ್ರಾಹಕರಿಗೆ ಕಣ್ಣಿರು ತರಿಸಿದೆ. ಆದರೆ ಖದೀಮರು ಮಾತ್ರ ಇದನ್ನೇ ಲಾಭ ಮಾಡಿಕೊಂಡು ಮಧ್ಯಪ್ರದೇಶದಲ್ಲಿ ಈರುಳ್ಳಿ ಲೋಡ್ ಆಗಿದ್ದ ಲಾರಿಯನ್ನೇ ಕದ್ದಿದ್ದಾರೆ. ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಈರುಳ್ಳಿಯನ್ನು ಕದ್ದು...
– ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ ವೈದ್ಯರು ಭೋಪಾಲ್: ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ. ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ...
ಭೋಪಾಲ್: ನೃತ್ಯ ಮಾಡುವ ಮೂಲಕ ಟ್ರಾಫಿಕ್ ಜಾಮ್ ಅನ್ನು ನಿರ್ವಹಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಟ್ರಾಫಿಕ್ ಪೊಲೀಸ್ ಇಂದು ನಡು ರಸ್ತೆಯಲ್ಲಿ ಆಟೋ ಚಾಲಕನನ್ನು ಥಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ...
ಭೋಪಾಲ್: ಕಳ್ಳರ ಗುಂಪೊಂದು ಎಟಿಎಂ ಯಂತ್ರವನ್ನೇ ಸ್ಫೋಟಿಸಿ ಹಣ ಕಳ್ಳತನ ಮಾಡಿದ್ದಾರೆ. ಮಧ್ಯಪ್ರದೇಶದ ಕಟನಿ ಗ್ರಾಮದಲ್ಲಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಶಾಖೆಯನ್ನು ಸ್ಫೋಟಿಸಿದ್ದಾರೆ. ಎಟಿಎಂ ಯಂತ್ರದಲ್ಲಿದ್ದ 10 ಸಾವಿರ ರೂ. ಹಣವನ್ನು ತೆಗೆದುಕೊಂಡು...
– ಕುಟುಂಬದಲ್ಲಿ ಮುಗಿಲುಮುಟ್ಟದ ಸಂಭ್ರಮ ಜೈಪುರ: ಒಂದು ಬೇಕು ಎರಡು ಸಾಕು ಹೋಗಿ ಇದೀಗ ಒಂದೇ ಮಗು ಅನ್ನೋ ನಿರ್ಧಾರಕ್ಕೆ ಬಂದ್ರೆ ಜೈಪುರದ ಮಹಿಳೆಯೊಬ್ಬಳು ಗಂಡು ಮಗುವಿಗೋಸ್ಕರ ಬರೋಬ್ಬರಿ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೌದು....
ಭೋಪಾಲ್: ಪೊಲೀಸ್ ಠಾಣೆಗೆ ಕರೆ ಮಾಡಿ ಕುಡುಕನೊಬ್ಬ ತನಗೆ ಮದ್ಯ ತಂದು ಕೊಡಿ ಎಂದು ಆರ್ಡರ್ ಮಾಡಿದ ವಿಡಿಯೋ ವೈರಲ್ ಆಗಿದೆ. ಯಾವುದೇ ಭಯವಿಲ್ಲದೆ ಧೈರ್ಯವಾಗಿ ಖಾಕಿಗೇ ಕುಡುಕ ಆರ್ಡರ್ ಮಾಡಿರುವ ಪರಿಗೆ ನೆಟ್ಟಿಗರು ಸಖತ್...
– ಗಂಡ ಕಾಣೆಯಾಗಿದ್ದಾರೆಂದು ದೂರು – ಮೃತನ ಅಣ್ಣನ ಅನುಮಾನದ ಮೇರೆಗೆ ಪರಿಶೀಲನೆ ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನು ಸ್ವತಃ ಪತ್ನಿಯೇ ಕೊಂದು ಅಡುಗೆ ಮನೆಯಲ್ಲಿ ಹೂತುಹಾಕಿರುವ ಘಟನೆ ಮಧ್ಯಪ್ರದೇಶದ ಅನುಪ್ಪೂರ ಜಿಲ್ಲೆಯಲ್ಲಿ ನಡೆದಿದೆ....