– ಮತ್ತೆ ಆಪರೇಷನ್ ಕಮಲ ನಡೆಯುತ್ತಾ? – ಬಿಜೆಪಿಯಿಂದ ಶಾಸಕರಿಗೆ 25 ಕೋಟಿ ಆಫರ್ – ಸಿಎಂ ಗೆಹ್ಲೋಟ್ ಗಂಭೀರ ಆರೋಪ ಜೈಪುರ/ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಹೈಡ್ರಾಮಾ ಸೃಷ್ಟಿಯಾಗಿದ್ದು, ಮಧ್ಯಪ್ರದೇಶದಲ್ಲಿ ನಡೆದಂತೆ ಇಲ್ಲಿಯೂ ಬಿಜೆಪಿ...
– ಕೂಲಿ ಕಾರ್ಮಿಕನ ಮಗಳ ಶ್ರಮಕ್ಕೆ ಪ್ರತಿಫಲ – ಮಗಳ ಯಶಸ್ಸಿಗೆ ತಂದೆ-ತಾಯಿ ಸಂತಸ – ಐಎಎಸ್ ಅಧಿಕಾರಿಯಾಗೋ ಆಸೆ ಇಂದೋರ್: 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯನ್ನು ಸನ್ಮಾನಿಸಿ...
ಲಕ್ನೋ: ಕಾನ್ಪುರ ಎಕ್ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ ವಿಕಾಸ್ ದುಬೆ ಉಜ್ಜೈನ್ ನಲ್ಲಿರುವ ಮಹಾಕಾಲ್ ದೇವಸ್ಥಾನಕ್ಕೆ ಹೋಗಿದ್ದನು. ದೇವಸ್ಥಾನದ ಭದ್ರತಾ ಸಿಬ್ಬಂದಿ ದುಬೆಯನ್ನು ಗುರುತಿಸಿ...
– ಪ್ರಕರಣ ಮುಚ್ಚಿ ಹಾಕಲು ಕಥೆ ಕಟ್ಟಿದ ಆಡಳಿತ ಮಂಡಳಿ ಭೋಪಾಲ್: ಚಿಕಿತ್ಸೆ ಪಡೆದುಕೊಂಡು ಹಣ ಪಾವತಿಸದ ವೃದ್ಧನನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಮೇಲೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರ್ನಲ್ಲಿ ನಡೆದಿದೆ....
– ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 10 ಸಾವಿರ ನಗದು ಬಹುಮಾನ ಭೂಪಾಲ್: ಕೊರೊನಾ ಮಹಾಮಾರಿಯ ಜಂಜಾಟದ ನಡುವೆಯೂ ಕಾಮುಕರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಮಧ್ಯಪ್ರದೇಶದಲ್ಲಿ ನಡೆದ ಘಟನೆ. 4 ವರ್ಷದ ಬಾಲಕಿಯ ಮೇಲೆ ನೀಚರು...
– ತೆಲಂಗಾಣದಿಂದ ಮಧ್ಯಪ್ರದೇಶವರೆಗೂ ಬಂದ ಕಾರ್ಮಿಕ ದಂಪತಿ ಭೋಪಾಲ್: ಲಾಕ್ಡೌನ್ನಿಂದ ಕಾರ್ಮಿಕರ ವಲಯ ಹೆಚ್ಚಿನ ಸಮಸ್ಯೆ ಎದುರಿಸುತ್ತಿದೆ. ಈಗ ಇಲ್ಲೊಬ್ಬ ಕಾರ್ಮಿಕ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು...
– ಲಾರಿ, ಬಸ್ ನಡುವೆ ಡಿಕ್ಕಿ 8 ಸಾವು, 50 ಮಂದಿಗೆ ಗಾಯ ಲಕ್ನೋ: ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು 14 ಮಂದಿ ವಲಸೆ ಕಾರ್ಮಿಕರು...
ಉಜ್ಜೈನಿ (ಮಧ್ಯಪ್ರದೇಶ): ಕೋವಿಡ್ 19 ಅಥವಾ ಕೊರೋನಾ ಸೋಂಕಿನ ಭಾರತದ ಡೆಡ್ಲಿ ಡೇಂಜರ್ ಸ್ಪಾಟ್ ಕುಖ್ಯಾತಿಗೆ ಮಧ್ಯಪ್ರದೇಶದ ಉಜ್ಜೈನಿ ಪಾತ್ರವಾಗಿದೆ. ಕೊರೋನಾ ಸೋಂಕು ಬಾಧಿತರ ಸಂಖ್ಯೆ ಕಡಿಮೆ ಇದ್ದರೂ ಸೋಂಕಿನಿಂದ ಇಲ್ಲಿ ಸಾವನ್ನಪ್ಪುತ್ತಿರುವವರ ಮರಣ ಪ್ರಮಾಣ...
– ಶಿವ ದೇವನಿಗೆ ಅರ್ಪಣೆ ಭೊಪಾಲ್: ಕೊಲೆಗಡುಕನೊಬ್ಬ ಜೈಲಿನೊಳಗಡೆ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. 25 ವರ್ಷದ ಯುವಕ ಕೊಲೆ ಮಾಡಿ ಗ್ವಾಲಿಯಲ್ಲಿರುವ ಕೇಂದ್ರ ಕಾರಾಗ್ರಹಕ್ಕೆ ಸೇರಿದ್ದನು....
– ಉಸಿರಾಡಲು ಆಗದ ಕತ್ತಲೆ ಟ್ಯಾಂಕ್ ಒಳಗೆ 18 ಮಂದಿ ಕಾರ್ಮಿಕರು ಭೋಪಾಲ್: ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್ ಒಳಗೆ ಮಹಾರಾಷ್ಟ್ರದಿಂದ ಮಧ್ಯ ಪ್ರದೇಶಕ್ಕೆ ಬಂದ ಕೂಲಿ ಕಾರ್ಮಿಕರು ಇಂದೋರ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೊರೊನಾ...
– ಅರಣ್ಯದಲ್ಲಿ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆ – ಓರ್ವ ಶಂಕಿತ ಆರೋಪಿ ಪೊಲೀಸರ ವಶಕ್ಕೆ ಭೋಪಾಲ್: ಕೊರೊನಾ ವೈರಸ್ ಹಾವಳಿಗೆ ಹೆದರಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ಲಾಕ್ಡೌನ್ ಜಾರಿಯಲ್ಲಿದ್ದರೂ ಕಾಮುಕರ ಅಟ್ಟಹಾಸ...
– ಫೋಟೋ ವೈರಲ್ ಆಗಿ ಕೆಲಸಕ್ಕೆ ಕುತ್ತು ಭೋಪಾಲ್: ಮದ್ಯದ ಬಾಟಲಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದ ಮಧ್ಯಪ್ರದೇಶದ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕಂದಾಯ ಇಲಾಖೆಯ ಅಜಟ್ ಧಕಡ್, ಧರ್ಮೇಂದ್ರ ಮೆಹ್ರಾ ಹಾಗೂ...
– ಕೊರೊನಾ ಭೀತಿಗೆ ದುಡ್ಡು ಮುಟ್ಟದ ಜನ – ಕೋಲಿನಿಂದ ಹಣ ಆರಿಸಿದ ಪೊಲೀಸರು – ಈಗ ಲ್ಯಾಬ್ ಪರೀಕ್ಷೆಗೆ ನೋಟುಗಳು ಇಂಧೋರ್: ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ರಸ್ತೆಯಲ್ಲಿ ನೋಟುಗಳ ಸುರಿಮಳೆಗೈದಿರುವ ಘಟನೆ ಮಧ್ಯಪ್ರದೇಶದ ಇಂಧೋರ್ನ ಖಾತಿರ್ಪುರ...
ಭೋಪಾಲ್: ಕೊರೊನಾ ವಿರುದ್ಧ ಹೋರಾಡುತ್ತಿರುವ 94 ಆರೋಗ್ಯಾಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತಮ್ಮ ಜೀವನದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿಗೂ ಕೊರೊನಾ ಮಹಾಮಾರಿ ಕಾಡುತ್ತಿದೆ....
ಮಡಿಕೇರಿ: ಮೈಗ್ರೇಷನ್ ಕೋರ್ಸ್ಗೆಂದು ಮಧ್ಯಪ್ರದೇಶಕ್ಕೆ ಹೋಗಿದ್ದ ಕೊಡಗಿನ 21 ವಿದ್ಯಾರ್ಥಿಗಳು ಲಾಕ್ಡೌನ್ನಿಂದ ಮಧ್ಯಪ್ರದೇಶದ ಇಂದೋರ್ ನಲ್ಲಿ ಸಿಲುಕಿದ್ದಾರೆ. ಕೊಡಗಿನ ಗಾಳಿಬೀಡು ನವೋದಯ ಶಾಲೆಯ 9ನೇ ತರಗತಿಯ 11 ವಿದ್ಯಾರ್ಥಿನಿಯರು ಹಾಗೂ 10ನೇ ತರಗತಿಯ 10 ವಿದ್ಯಾರ್ಥಿನಿಯರು...
ಭೋಪಾಲ್: ಮಹಾಮಾರಿ ಕೊರೊನಾ ವೈರಸ್ಗೆ ಇಂದೋರ್ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ. 62 ವರ್ಷದ ಶತ್ರುಘ್ನ ಪಂಜ್ವಾನಿ ಮೃತ ವೈದ್ಯ. ಜನರಲ್ ಫಿಶಿಸಿಯನ್ ಆಗಿದ್ದ ಶತ್ರುಘ್ನ ಅವರಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ದೇಶದಲ್ಲಿ...