Recent News

7 months ago

ಲೋ ಒಬ್ಬಬ್ರೇ ಬರ್ರೋ- ಎಣ್ಣೆ ನಶೆಯಲ್ಲಿ ಯುವತಿಯ ರಂಪಾಟ

ದಾವಣಗೆರೆ: ಎಣ್ಣೆ ಮತ್ತಿನಲ್ಲಿ ಯುವತಿಯೊಬ್ಬಳು ಬಾರ್ ಮುಂದೆ ರಂಪಾಟ ಮಾಡಿರುವ ಘಟನೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ. ಬಾರ್‌ವೊಂದರಲ್ಲಿ ಮುಂಭಾಗ ಬಂದು ಯುವತಿ ಎಣ್ಣೆ ನಶೆಯಲ್ಲಿ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲದೇ ಅಲ್ಲಿದ್ದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾಳೆ. ಬಾರ್ ಮುಂಭಾಗವೇ ನೆಲದ ಮೇಲೆ ಕುಳಿತು, ಮಲಗಿ ಒದ್ದಾಡಿದ್ದಾಳೆ. ಕೊನೆಗೆ ಯುವತಿಯ ಕಾಟಕ್ಕೆ ರೋಸಿ ಹೋದ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುಷ್ಟರಲ್ಲಿ ಯುವತಿಗೆ ಮೇಲೆ ನೀರು ಸುರಿದು ಎಣ್ಣೆ […]

7 months ago

ಠಾಣೆಯಲ್ಲಿಯೇ ಪೊಲೀಸ್ ಕೆನ್ನೆಗೆ ಹೊಡೆದ ವಿದ್ಯಾರ್ಥಿ

– ರಾಜನಂತೆ ಠಾಣೆಯಲ್ಲಿ ಕುಳಿತ ವಿದ್ಯಾರ್ಥಿ – ಕಂಪ್ಯೂಟರ್ ವೈರ್ ಕಿತ್ತು ಹಾಕಿದ್ರು ಬೆಂಗಳೂರು: ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳು ಕೈ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರಾಹುಲ್ ತ್ರಿಪಾಟಿ ಪೊಲೀಸ್ ಠಾಣೆಯಲ್ಲಿಯೇ ಪೊಲೀಸರ ಕೆನ್ನೆಗೆ ಹೊಡೆದಿದ್ದಾನೆ. ಈ ಘಟನೆ ಮೇ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ರಾಹುಲ್...