ತಿರುವನಂತಪುರಂ: ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಮುಖ್ಯ ಘಟ್ಟ. ಆ ಸಂಭ್ರಮಕ್ಕೆ ಸಾಟಿಯೇ ಇರಲ್ಲ. ಅಂತೆಯೇ ಇಲ್ಲೊಬ್ಬ ತನ್ನ ಮದುವೆಯ ಸಂಭ್ರಮದಲ್ಲಿಯೂ ಸಹಾಯ ಮಾಡಿ ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ....
– ‘ಪ್ರೇಮ’ ಸಂದೇಶಕ್ಕೆ ನೊಂದಿದ್ದ ಯುವತಿ – ಸ್ವಲ್ಪ ದಿನ ವೇಟ್ ಮಾಡೋಣ ಅಂದ ಗೆಳೆಯ ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಂದಿಪೇಟ್ ವ್ಯಾಪ್ತಿಯ ಖುವಂದಪುರಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರೇಮ್ ಕುಮಾರ್ (22) ಮತ್ತು...
– ತನಗಿಂತ 21 ವರ್ಷ ಚಿಕ್ಕವಳ ಜೊತೆ ಮದುವೆ – ಸೆಕ್ಸ್ ಗೆ ಒಪ್ಪುವ ಹೆಂಡ್ತಿಗಾಗಿ ವೃದ್ಧನ ಅಲೆದಾಟ ಗಾಂಧಿನಗರ: ತನಗಿಂತ 21 ವರ್ಷದ ಚಿಕ್ಕವಳಾದ ಆರನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ 63 ವರ್ಷದ...
– ಐವರು ಪತ್ನಿಯರಿರೋದನ್ನು ತಿಳಿದು ಒಪ್ಪದ ಪತ್ನಿ ಗಾಂಧಿನಗರ: ತನ್ನ ಪತಿಗಿರುವ ಅಕ್ರಮ ಸಂಬಂಧ ತಿಳಿದ ಪತ್ನಿ ಆತನ ಜೊತೆ ಸೆಕ್ಸ್ ಗೆ ಒಪ್ಪಲಿಲ್ಲ. ಹೀಗಾಗಿ ಪತಿ 7 ನೇ ಮದುವೆಯಾಗಲು ರೆಡಿಯಾದ ವಿಚಿತ್ರ ಘಟನೆಯೊಂದು...
ಮುಂಬೈ: ಬಾಲಿವುಡ್ ಖ್ಯಾತ ನಟ ವರುಣ್ ಧವನ್ ಅವರು ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಲಿಬಾಗ್ನ ಐಷಾರಾಮಿ ‘ದಿ ಮಾನ್ಶನ್’ ಹೋಟೆಲ್ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ. ಭಾನುವಾರ...
ಮುಂಬೈ: ಬಾಲಿವುಡ್ ಸ್ಟುಡೆಂಟ್ ಆಫ್ ದಿ ಇಯರ್ ಹುಡುಗ ವರುಣ್ ಧವನ್ ಇದೇ ಜನವರಿ 24ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಬಹುದಿನಗಳ ಗೆಳತಿ ನತಾಶ ದಲಾಲ್ ಜೊತೆ ವರುಣ್...
ಜೈಪುರ್: ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆಯಾಗಲು ನಿರಾಕರಿಸಿದಾಗ, ಹೆತ್ತವರು 1 ಲಕ್ಷರೂಪಾಯಿಗೆ ಮಗಳನ್ನು ಮಾರಾಟ ಮಾಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನೆಡೆದಿದೆ. 13 ವರ್ಷದ ಅಪ್ರಾಪ್ತ ಬಾಲಕಿ ಬಿಹಾರ ಮೂಲದವಳಾಗಿದ್ದಾಳೆ. ಮದುವೆ ನೆಪದಲ್ಲಿ ಬಾಲಕಿಯನ್ನು...
-ಕುಡಿದು ಬಂದು ಮಗನ ಮೇಲೆ ಹಲ್ಲೆ ಹೈದರಾಬಾದ್: ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್ನ ರಂಗರೆಡ್ಡಿ ಜಿಲ್ಲೆಯ ಶಾದ್ನಗರ ಕ್ಷೇತ್ರದ ನಂದಿಗಮ ಮಂಡಲದಲ್ಲಿ ನಡೆದಿದೆ. ತಂದೆಯ ಕೈಯಿಂದ ಕೊಲೆಯಾದ...
– ಏಳು ತಿಂಗಳ ಹಿಂದೆ ಮದುವೆ – ಯುವತಿ ಪೋಷಕರಿಂದ ಕೊಲೆ ಆರೋಪ ನವದೆಹಲಿ: 23 ವರ್ಷದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ಮಂಡ್ವಾಲಿಯಲ್ಲಿ ನಡೆದಿದೆ. ಶಿವಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವತಿ. ಏಳು...
– ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕ – ಯುವಕನ ಲವ್ ಕಹಾನಿ ಕೇಳಿ ಪೊಲೀಸರೇ ಶಾಕ್ ಚೆನ್ನೈ: 23 ವರ್ಷದ ಚಿಗುರು ಮೀಸೆಯ ಯುವಕ 11 ಮದುವೆಯಾಗಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೋಸಗಾರನನ್ನು...
ನವದೆಹಲಿ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ವಿರೋಧ ಹಾಗೂ ಹುಡುಗನಿಂದ ದೂರ ಆಗಬೇಕು ಎಂಬ ಕುಟುಂಬಸ್ಥರ ಒತ್ತಡದಿಂದ ಮನನೊಂದ ಯುವತಿಯೊಬ್ಬಳು ಕೋರ್ಟ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿ ಬಿಹಾರದ ಬೇಗುಸರೈ ಮೂಲದ...
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಇಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. Met and Gave My Beloved Daughter Wedding...
– ಗಂಡನ ಮನೆ ಎದುರು ಪತ್ನಿಯ ಪ್ರತಿಭಟನೆ – ವರ್ಷದ ನಂತರ ಪತಿ ಪರಾರಿ ಕೋಲಾರ: ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿಯ ನಿವಾಸದ ಮುಂದೆ ಮಹಿಳೆ ಧರಣಿ ನಡೆಸುತ್ತಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ...
– ಬೆಂಗಳೂರಿನಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಂಗಳೂರು: ಲವ್ ಜಿಹಾದ್ ನಡೆಸಿದ್ದ ಹಿನ್ನೆಲೆಯಲ್ಲಿ ಸಿ.ಕೆ ಅಚ್ಚುಕಟ್ಟು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಶಬ್ಬೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ರಿಜ್ವಾನ್...
ಕಾರವಾರ: ಭಗ್ನಪ್ರೇಮಿ ಮದುವೆ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಂಕೋಲ ತಾಲೂಕಿನ ಸಕ್ಕಲ ಬ್ಯಾಣ ಎಂಬ ಊರಿನಲ್ಲಿ ವಧುವಿನ ಚಿಕ್ಕಮ್ಮನ...
– ಬೆನ್ನು, ತಲೆಗೆ ಕೊಡಲಿಯಿಂದ ಏಟು ಜೈಪುರ: ಭಾವಿ ಪತ್ನಿಯನ್ನ ಕೊಡಲಿಯಿಂದ ಕಡಿದು ಕೊಲೆಗೈದಿರುವ ಭಯಾನಕ ಘಟನೆ ರಾಜಸ್ಥಾನದ ನಾಗೌರ ಜಿಲ್ಲೆಯ ಶೇಡ್ಕನ್ ಗ್ರಾಮದಲ್ಲಿ ನಡೆದಿದೆ. ನಂಬಿಕೆಗಳ ಮೇಲೆ ಸಂಬಂಧಗಳು ಉಳಿದುಕೊಂಡಿರುತ್ತವೆ. ನಂಬಿಕೆ ಅಪನಂಬಿಕೆಯಲ್ಲಿ ಬದಲಾದಾಗ...