Friday, 23rd August 2019

Recent News

3 weeks ago

ಮಗಳು ದೊಡ್ಡವಳಾದ ಮೇಲೆ ಸೆಕ್ಸ್ ಬಗ್ಗೆ ಮಾತನಾಡಲು ಕಾಯ್ತಿದ್ದೇನೆ: ಗಾಯಕ

ಮುಂಬೈ: ಬಾಲಿವುಡ್ ಗಾಯಕ ಬಾದ್‍ಶಾ ಅವರು ನನ್ನ ಮಗಳು ದೊಡ್ಡವಳಾದ ಮೇಲೆ ಸೆಕ್ಸ್ ಬಗ್ಗೆ ಮಾತನಾಡಲು ಕಾಯುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗಾಯಕರಾಗಿರುವ ಬಾದ್‍ಶಾ ‘ಖಾನದಾನಿ ಶಫಖಾನಾ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾದ್‍ಶಾಗೆ ನಟಿಯಾಗಿ ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದಾರೆ. ಈ ಚಿತ್ರ ಲೈಂಗಿಕ ಶಿಕ್ಷಣಕ್ಕೆ ಆಧಾರಿತವಾಗಿದ್ದು, 2 ವರ್ಷದ ಮಗಳ ತಂದೆಯಾಗಿರುವ ಬಾದ್‍ಶಾ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಬಾದ್‍ಶಾ, ನಾನು ನನ್ನ ಮಗಳು ದೊಡ್ಡವಳಾಗಲಿ […]

3 weeks ago

ಪ್ರೀತಿಯಲ್ಲಿ ಬಿದ್ದ ಮಗಳಿಗೆ ಇರಿದ ಪಾಪಿ ತಂದೆ

ವಿಜಯಪುರ: ಮಗಳ ಪ್ರೀತಿಗೆ ವಿರೋಧಿಸಿ ತಂದೆಯೇ ಮಗಳಿಗೆ ಮಾರಕಾಸ್ತ್ರಗಳಿಂದ ಇರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ. ಶಂಕರ್ ಚವ್ಹಾಣ್ ಮಗಳಿಗೆ ಇರಿದ ತಂದೆ. ಸಂಬಂಧದಲ್ಲಿ ಕರಿಷ್ಮಾಳಾ ಅಣ್ಣನ ಮಗ ಆಗಬೇಕಾದ ಅರುಣ್ ಎಂಬವನ ಜೊತೆ ಕರಿಷ್ಮಾಳ ಪ್ರೇಮ ನಡೆದಿತ್ತು. ಈ ವಿಷಯ ಎರಡು ಮನೆಯವರಿಗೂ ತಿಳಿದಿತ್ತು. ಆಗ ಎರಡು ಕುಟುಂಬದವರು ತಮ್ಮ ಮಕ್ಕಳಿಗೆ ಬುದ್ಧಿ...

ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

1 month ago

ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ತಾನು ಆಯ್ಕೆ ಮಾಡಿಕೊಂಡ ಯುವಕನ ಜೊತೆ ಇತ್ತೀಚೆಗೆ ಮಗಳು ಮದುವೆ ಮಾಡಿಕೊಂಡಿದ್ದಳು. ಈ ಮದುವೆಗೆ ತಾಯಿಯ...

ಬಟ್ಟೆ ಖರೀದಿಗೆ ಹಣ ಕೊಡೋದಾಗಿ ಕರೆಸಿ ಗರ್ಭಿಣಿ ಮಗಳನ್ನೇ ಕೊಂದ ತಂದೆ

1 month ago

ಮುಂಬೈ: ತಂದೆಯೊಬ್ಬ ತನ್ನ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದಕ್ಕೆ 20 ವರ್ಷದ ಗರ್ಭಿಣಿ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಮುಂಬೈನ ಘಾಟ್ಕೋಪರ್ ನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಮೀನಾಕ್ಷಿ ಚೌರಾಸಿಯಾ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ರಾಜ್‍ಕುಮಾರ್ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು...

ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

1 month ago

ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅಂದು ಅವರು ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸಮೀರಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಮೀರಾ ರೆಡ್ಡಿ ತನ್ನ...

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

1 month ago

ಮುಂಬೈ: ತಾಯಿ-ಮಗಳು ತಮಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನ ಧಾರವಿ ವ್ಯಾಪ್ತಿಯ ಮಹಾರಾಷ್ಟ್ರ ನೇಚರ್ ಪಾರ್ಕ್ ಸಮೀಪದ ಆಬಾದಿ ಬಳಿ ನಡೆದಿದೆ. ತಾಯಿ ಸುಲ್ತಾನಾ ಖಾನ್ (34) ಮತ್ತು ಮಗಳು ತೈಶೀನ್ ಖಾನ್ (18) ಇಬ್ಬರು ತಮಗೆ ಕಚ್ಚಿದ...

ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾಗದೆ ತಾಯಿ-ಮಗಳು ಬೆಂಕಿಗಾಹುತಿ

2 months ago

ಚಾಮರಾಜನಗರ: ಉರಿಯುತ್ತಿದ್ದ ಗುಡಿಸಿಲಿನಿಂದ ಹೊರಬರಲಾರದೆ ತಾಯಿ-ಮಗಳು ಬೆಂಕಿಗೆ ಆಹುತಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗಡಿಭಾಗದ ತಮಿಳುನಾಡಿನ ಮಲ್ಲನಗುಳಿ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿದ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ಮಲ್ಲನಗುಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಮಲ್ಲನಗುಳಿಯ ರಾಜಮ್ಮ(40) ಹಾಗೂ ಮಗಳು ಗೀತಾ(19) ಮೃತ...

ಮಗಳ ಮದುವೆಗೆ ಲಕ್ಷಾಂತರ ರೂ. ಸಾಲ- ರೈಲಿನಡಿ ಬಿದ್ದು ತಂದೆ ಆತ್ಮಹತ್ಯೆ

2 months ago

ಉಡುಪಿ: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ದಿನೇಶ್ ಆತ್ಮಹತ್ಯೆಗೆ ಶರಣಾದ ತಂದೆ. ಇವರು ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ದಿನೇಶ್ ಇತ್ತೀಚೆಗಷ್ಟೇ ಸಾಲ ಮಾಡಿ, ಮಗಳ ಮದುವೆ ಮಾಡಿಸಿದ್ದರು....