Sunday, 23rd February 2020

Recent News

2 hours ago

ಸುಂದರ ಸಂಸಾರಕ್ಕೆ ಹುಳಿ ಹಿಂಡಿತು ಅಕ್ರಮ ಸಂಬಂಧ-ಹೆಂಡ್ತಿಗೆ ಇಂಜೆಕ್ಷನ್ ಕೊಟ್ಟು ಕುತ್ತಿಗೆ ಕೊಯ್ದ

-ಆರು ತಿಂಗಳ ಕಂದಮ್ಮನ ಮುಂದೆಯೇ ಅಮ್ಮನ ಕೊಲೆ -ಅಪ್ಪ ಅಮ್ಮ ಇಲ್ಲದೆ ಅನಾಥವಾದವು ಎಳೆ ಕಂದಮ್ಮಗಳು ಚಿಕ್ಕಮಗಳೂರು: ಫೆಬ್ರವರಿ 17, 2020. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಬಾಣಂತಿಯನ್ನ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಇಟ್ಕೊಂಡವಳ ಮೋಹದ ಪಾಶಕ್ಕೆ ಸಿಕ್ಕ ಡಾಕ್ಟರ್ ಪತಿ, ಹೆಂಡತಿಯನ್ನೇ ಕೊಂದು ಇಬ್ಬರು ಮಕ್ಕಳನ್ನು ಅನಾಥರಾಗಿಸಿದ್ದಾನೆ. ಪೊಲೀಸ್ ತನಿಖೆಗೆ ಹೆದರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಾ.ರೇವಂತ್ ಪರ ಸ್ತ್ರೀ ವ್ಯಾಮೋಹಕ್ಕ ಸಿಲುಕಿ ಪತ್ನಿ ಕವಿತಾಳನ್ನು […]

5 days ago

ಸೆಕ್ಸ್ ವೇಳೆ ಬ್ಲೇಡ್ ಬಳಸಿದ ಕಿರಾತಕ ಪತಿ

-ಗರ್ಭಿಣಿ ಪತ್ನಿ ಸಾವು, ಜೈಲುಪಾಲಾದ ಗಂಡ ಬ್ರೆಜಿಲ್: ಪತಿಯೋರ್ವ ಸೆಕ್ಸ್ ವೇಳೆ ಬ್ಲೇಡ್ ಬಳಸಿ ಪತ್ನಿಯನ್ನು ಕೊಲೆಗೈದಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಕೊಲೆಗೆ ಪತಿಯ ಅಸೂಯೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 21 ವರ್ಷದ ಮಾರ್ಸೆಲೋ ಅರೌವೋ, 22 ವರ್ಷದ ಪತ್ನಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಫ್ರಾನ್ಸಿಸ್ ಡಾಸ್ ಸಂತೊಸ್ ಕೊಲೆಯಾದ ಮಹಿಳೆ....

73ರ ವರ, 67ರ ವಧು- 50 ವರ್ಷಗಳ ಲಿವ್ ಇನ್ ರಿಲೇಶನ್‍ಶಿಪ್‍ಗೆ ಮದ್ವೆಯ ಬಂಧನ

6 days ago

-50 ವರ್ಷಗಳ ನಂತ್ರ ಮದ್ವೆಗೆ ಆಸಕ್ತಿ ತೋರಿದ್ಯಾಕೆ? -ಇಲ್ಲಿದೆ ಹಿರಿಯ ಜೋಡಿಯ ಪ್ರೇಮಕಥೆ -ಮಕ್ಕಳಿಂದ ಜೋಡಿಯ ಕನಸು ನನಸು ರಾಯ್ಪುರ: ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಛತ್ತೀಸಗಢದ ಕವಾರ್ಧ ಜಿಲ್ಲೆಯಲ್ಲಿ ಶನಿವಾರ ವಿಶೇಷ ಮದುವೆ ನಡೆದಿದೆ. 73ರ ವರನಿಗೂ ಮತ್ತು...

ಮಕ್ಕಳ ಜೊತೆ ಮಗುವಾದ ಸುಧಾಮೂರ್ತಿ

1 week ago

ಬೆಂಗಳೂರು: ಇನ್ಫೋಸಿಸ್ ಫೌಂಡೆಶನ್ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರ ವ್ಯಕ್ತಿತ್ವಕ್ಕೆ ಸರಿಸಾಟಿಯಿಲ್ಲ. ಅವರ ಸರಳ ಜೀವನಕ್ಕೆ ಮಾರು ಹೋಗದವರಿಲ್ಲ. ಅದರಲ್ಲೂ ಚಿಕ್ಕ ಮಕ್ಕಳೊಂದಿಗೆ ಅವರು ಇಂದು ಪುಟ್ಟ ಮಗುವಿನಂತಾಗಿದ್ದರು. ನಗರದ ಪಂಚತಾರಾ ಹೋಟೆಲ್ ನಲ್ಲಿ ಲಿಟ್ಸ್ ಕಿಂಗ್ಡಮ್ ಸಂಸ್ಥೆ ಆಯೋಜಿಸಿದ, ವಸ್ತು...

ಯೋಧರ ಬಲಿದಾನದ ಕಥನಗಳನ್ನು ಮನೆ ಮಕ್ಕಳಿಗೆ ತಿಳಿಸಿ: ವೇದವ್ಯಾಸ್ ಕಾಮತ್

1 week ago

ಮಂಗಳೂರು: ಪುಲ್ವಾಮಾ ದುರ್ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ನಗರದ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಸುಖ ನಿದ್ರೆಯ...

ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

1 week ago

– ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಂದೆ ಎಂದ – ಆರ್ಥಿಕ ಸಮಸ್ಯೆಯಿಂದ ಕೊಲೆ ಮಾಡಿ ಸೂಸೈಡ್ ಲಕ್ನೋ: ಆರ್ಥಿಕ ಸಮಸ್ಯೆಯಿಂದ ಬೇಸತ್ತ ದಂಪತಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಚೇತನ್,...

ಅವಳಿ ಮಕ್ಕಳ ಹುಟ್ಟುಹಬ್ಬ ಆಚರಿಸಿ ಸನ್ನಿ ಭಾವನಾತ್ಮಕ ಮಾತು

2 weeks ago

ಮುಂಬೈ: ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಿಬ್ಬರ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಹುಟ್ಟುಹಬ್ಬದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕಂದಮ್ಮಗಳಿಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ಎರಡನೇ ವರ್ಷದ...

ರೋಗ ತಡೆಗೆ ಹೊಟ್ಟೆಗೆ ಸೂಜಿದಾರ- ತಲೆಮೇಲೆ ದೀಪ ಹೊತ್ತು ದಾಡ್ ದೇವಿಯ ದರ್ಶನ

2 weeks ago

– ಕಾರವಾರ, ಗೋವಾ ಗಡಿಯಲ್ಲಿ ವಿಚಿತ್ರ ಆಚರಣೆ ಕಾರವಾರ: ಕೊರೊನ ವೈರಸ್‍ನಂತಹ ಮಾರಣಾಂತಿಕ ರೋಗಗಳು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಇಂತಹ ರೋಗ-ರುಜಿನಗಳು ತಮಗೆ ಬರಬಾರದೆಂಬ ಉದ್ದೇಶದಿಂದ ಊರಿನ ಜನ ತಮ್ಮ ಹೊಟ್ಟೆಗೆ ಸೂಜಿದಾರ ಪೋಣಿಸಿಕೊಂಡ್ರೆ, ಮಹಿಳೆಯರು ತಲೆ ಮೇಲೆ...