Wednesday, 23rd October 2019

Recent News

5 months ago

ಮಾಟ-ಮಂತ್ರದ ನೆಪದಲ್ಲಿ ಹಣ ದೋಚಲು ಯತ್ನಿಸಿದ ಮಂತ್ರವಾದಿ ಅರೆಸ್ಟ್

ಕೋಲಾರ: ಮಾಟ-ಮಂತ್ರ ಮಾಡಿಸುವ ನೆಪದಲ್ಲಿ ಹಣ ದೋಚಲು ಯತ್ನಿಸಿದ್ದ ಮಂತ್ರವಾದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಮೂಲದ ನೀಲಾದ್ರಿ ಬಂಧಿತ ಮಂತ್ರವಾದಿ. ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ರಾಘವೇಂದ್ರ ಎಂಬವರು ಮಂತ್ರವಾದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿಮ್ಮ ಮನೆಯಲ್ಲಿ ಸಮಸ್ಯೆಯಿದೆ, ಪೂಜೆ ಮಾಡಿಸಬೇಕು ಎಂದು ಮಂತ್ರವಾದಿ ನೀಲಾದ್ರಿ, ರಾಘವೇಂದ್ರ ಅವರಿಗೆ ಭಯ ಮೂಡಿಸಿದ್ದ. ಇದರಿಂದಾಗಿ ರಾಘವೇಂದ್ರ ಅವರು ಪೂಜೆ ಮಾಡಿಸಲು ಒಪ್ಪಿದ್ದರು. ಈ ಮೂಲಕ ನೀಲಾದ್ರಿ ಮನೆಗೆ ಬಂದು 40,000 ರೂ. ದೋಚಲು […]

1 year ago

ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

ಜಕಾರ್ತ: ಯುವತಿಯೊಬ್ಬಳನ್ನು ಗುಹೆಯಲ್ಲಿ ಕೂಡಿ ಹಾಕಿ ತನ್ನ ಕಾಮತೃಷೆಗೆ 15 ವರ್ಷಗಳ ಕಾಲ ಬಳಸಿಕೊಂಡ 83 ವರ್ಷದ ಮಂತ್ರವಾದಿ ಹಾಗೂ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಮಂತ್ರವಾದಿಯ ಮನೆಯ ಸಮೀಪದಲ್ಲೇ ಇದ್ದ ಗುಹೆಯಲ್ಲಿ ಯುವತಿ ಕಾಣಿಸಿಕೊಂಡ ಬಳಿಕ ಪ್ರಕರಣ ಬಯಲಿಗೆ ಬಂದಿದೆ. ಆಗಿದ್ದೇನು? 2003ರಲ್ಲಿ ಆಕೆ 13ರ ಬಾಲಕಿ. ಆಕೆಯ...