Food4 years ago
ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ
ಅಂತೂ ಮಳೆಗಾಲ ಆರಂಭವಾಗಿದೆ. ಸಂಜೆ ಹೊತ್ತಲ್ಲಿ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನಿಸೋದು ಸಾಮಾನ್ಯ. ಬೋಂಡಾ, ಬಜ್ಜಿ ತಿಂದು ತಿಂದೂ ಬೋರಾಗಿದೆ ಅಂತಾದ್ರೆ ಮಂಗಳೂರು ಸ್ಪೆಷಲ್ ಗೋಳಿಬಜೆ (ಮಂಗಳೂರು ಬೋಂಡಾ) ಮಾಡೋ ಸಿಂಪಲ್ ರೆಸಿಪಿ ಇಲ್ಲಿದೆ. ಬೇಕಾಗುವ...