Saturday, 25th January 2020

2 years ago

ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

ನವದೆಹಲಿ: ಭಾರತವನ್ನು ಕೆಣಕಿ ಟ್ವಿಟ್ಟರ್ ನಲ್ಲಿ ಕಾಶ್ಮೀರ ಕುರಿತು `ಯುಎನ್'(ಯುನೈಟೆಡ್ ನೇಷನ್ಸ್ ಅಥವಾ ವಿಶ್ವಸಂಸ್ಥೆ) ಯಾವ ಕಾರ್ಯ ಮಾಡುತ್ತಿದೆ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಂಗ್ಯವಾಡಿ ಟಾಂಗ್ ನೀಡಿದ್ದಾರೆ. ಈ ಮೊದಲು ಟ್ವೀಟ್ ಮಾಡಿದ್ದ ಅಫ್ರಿದಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕರೆದಿದ್ದರು. ಅಲ್ಲದೇ ಅಲ್ಲಿನ ಸರ್ಕಾರ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಅದರೂ ವಿಶ್ವಸಂಸ್ಥೆ ಹಾಗೂ ಇತರೇ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದ್ದರು. […]

2 years ago

ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

ನವದೆಹಲಿ: ಭಾರತದ ಇಂಟರ್ನೆಟ್‌ ಸ್ಪೀಡ್ ಹೆಚ್ಚಾಗಿದೆ. ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ 67ನೇ ಸ್ಥಾನ ಸಿಕ್ಕಿದ್ದು, ಮತ್ತು ಮೊಬೈಲ್ ಇಂಟರ್ನೆಟ್‌ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ. ಇಂಟರ್ನೆಟ್‌ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್‌ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ...

ಯುಗಾದಿಯಂದೇ ಪಾಕ್ ನಿಂದ ಗುಂಡಿನ ದಾಳಿ- ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ದುರ್ಮರಣ

2 years ago

ಜಮ್ಮು-ಕಾಶ್ಮೀರ: ಯುಗಾದಿಯಂದೇ ಪಾಕಿಸ್ತಾನ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಪೂಂಛ್ ಜಿಲ್ಲೆಯ ದೇವ್ಟಾ ಧರ್ ಗ್ರಾಮದಲ್ಲಿರುವ ಮನೆಗೆ ಪಾಕ್ ಸೇನೆ ಹಾರಿಸಿದ ಶೆಲ್‍ಗಳು ಅಪ್ಪಳಿಸಿವೆ. ದಾಳಿಯಲ್ಲಿ ಮನೆಯಲ್ಲಿದ್ದ ಚೌಧರಿ ಮೊಹ್ಮದ್ ರಂಜನ್, ಪತ್ನಿ...

ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

2 years ago

ಕೊಲಂಬೊ: ನಿದಾಸ್ ತ್ರಿಕೋನ ಟಿ20 ಸರಣಿಯ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಜಯ ಪಡೆದು ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಹಾಗೂ ಆಟಗಾರ ನಡುವೆ ಭಾರೀ ವಾಗ್ವಾದ ನಡೆದಿದೆ. ಪಂದ್ಯದ...

ದೇಶೀಯ ಮಾರುಕಟ್ಟೆಗೆ ಸ್ವದೇಶಿ ರೆಡ್‍ಮೀ 5 ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

2 years ago

ಬೆಂಗಳೂರು: ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿ ಕಂಪೆನಿಯ ರೆಡ್‍ಮೀ 5 ಡ್ಯುಯಲ್ ಸಿಮ್ ಫೋನ್ ಮೂರು ಮಾದರಿಯಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಮಾರಾಟವಾಗುವ ಈ ಎಲ್ಲ ಫೋನ್ ಗಳು ಸ್ವದೇಶದಲ್ಲೇ ತಯಾರಾಗಿದೆ ಎಂದು ಕಂಪೆನಿ ತಿಳಿಸಿದೆ. ಅಮೇಜಾನ್, ಎಂಐ ಸ್ಟೋರ್ ಮತ್ತು ಆಫ್ ಲೈನ್...

ಫೆರಾರಿಯ 5.20 ಕೋಟಿ ರೂ. ಬೆಲೆಯ ಪವರ್ ಪುಲ್ ಸ್ಫೋರ್ಟ್ಸ್ ಕಾರು ಬಿಡುಗಡೆ

2 years ago

ನವದೆಹಲಿ: ಇಟಲಿಯ ಫೆರಾರಿ ಕಂಪೆನಿ ದೇಶೀಯ ಮಾರುಕಟ್ಟೆಗೆ ಪವರ್ ಫುಲ್ ಸ್ಫೋರ್ಟ್ಸ್ ಕಾರು 812 ಸೂಪರ್ ಫಾಸ್ಟ್ ಕಾರು ಬಿಡುಗಡೆ ಮಾಡಿದೆ. ಈ ಕಾರಿಗೆ 5.20 ಕೋಟಿ ರೂ. ದರವನ್ನು ನಿಗದಿಪಡಿಸಿದೆ. 6.5 ಲೀಟರ್ ವಿ12 ಯೂನಿಟ್ 234 ಸಿಸಿ ಎಂಜಿನ್...

ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

2 years ago

ಕೊಲೊಂಬೊ: ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಪ್ರಮಾಣ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ. ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಹಾಗೂ ಬೌದ್ಧರ ಪವಿತ್ರ ಸ್ಥಳಗಳನ್ನು...

ಟಿ20 ಯಲ್ಲಿ ಕೆಟ್ಟ ಸಾಧನೆ ಮಾಡಿ ಸುದ್ದಿಯಾದ ಚಹಲ್!

2 years ago

ಸೆಂಚೂರಿಯನ್: ಯುವ ಸ್ಪಿನ್ನರ್ ಯಜುವೇಂದ್ರ ಚಹಲ್ ದಕ್ಷಿಣ ಆಫ್ರಿಕಾ ವಿರುದ ನಡೆದ ಎರಡನೇ ಟಿ20 ಕ್ರಿಕೆಟ್ ನಲ್ಲಿ ಕೆಟ್ಟ ಸಾಧನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ನಾಲ್ಕು ಓವರ್ ಗಳಲ್ಲಿ ಮೇಡನ್ ಮತ್ತು ಯಾವುದೇ ವಿಕೆಟ್ ಪಡೆಯದೇ 64 ರನ್ ಬಿಟ್ಟುಕೊಡುವ ಮೂಲಕ...