Saturday, 24th August 2019

Recent News

3 months ago

ಸೆಕ್ಯೂರಿಟಿ ಕಪಾಳಕ್ಕೆ ಬಾರಿಸಿದ ಸಲ್ಮಾನ್ ಖಾನ್: ವಿಡಿಯೋ ನೋಡಿ

ಮುಂಬೈ: ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ್ದಕ್ಕೆ ತನ್ನ ಸೆಕ್ಯೂರಿಟಿ ಕಪಾಳಕ್ಕೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಬಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳವಾರ ರಾತ್ರಿ ಸಲ್ಮಾನ್ ತಾವು ನಟಿಸಿದ ‘ಭಾರತ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‍ಗೆ ಹೋಗಿದ್ದರು. ಹೀಗಾಗಿ ಸಲ್ಮಾನ್‍ಗಾಗಿ ಸೆಕ್ಯೂರಿಟಿ ಗಾರ್ಡ್ ದಾರಿ ಮಾಡಿಕೊಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆ ಖಾರವಾಗಿ ವರ್ತಿಸಿದ್ದಕ್ಕೆ ಸಲ್ಮಾನ್ ಖಾನ್ ಸೆಕ್ಯೂರಿಟಿಯ ಕಪಾಳಕ್ಕೆ ಹೊಡೆದಿದ್ದಾರೆ. ಸಲ್ಮಾನ್ ಖಾನ್ ಸೆಕ್ಯೂರಿಟಿಗೆ ಹೊಡೆದ ಫೋಟೋ ಮೊದಲು […]

3 months ago

ಸಲ್ಮಾನ್ ಖಾನ್ ‘ಭಾರತ್’ ಸಿನಿಮಾ ವಿರುದ್ಧ ದೂರು – ಟೈಟಲ್ ಬದಲಿಸುವಂತೆ ಮನವಿ

ನವದೆಹಲಿ: ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅಭಿನಯಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಭಾರತ್’ ಸಿನಿಮಾಗೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾದ ಶೀರ್ಷಿಕೆ ಬದಲಿಸಬೇಕು ಎಂದು ದೆಹಲಿ ಕೋರ್ಟ್ ನ ನ್ಯಾಯಾಧೀಶ ವಿಪಿನ್ ತ್ಯಾಗಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಕಾರ ಭಾರತ್ ಎಂಬ ಶೀರ್ಷಿಕೆ ಸಂವಿಧಾನದ ಸೆಕ್ಷನ್ 3ರ ಪ್ರಕಾರ ಕಾನೂನು ಬಾಹಿರವಾಗಿದೆ. ನಮ್ಮ...

ಭಾಯ್‍ಜಾನ್ ಎಂದು ಕತ್ರಿನಾ ಕರೆಯೋದು ಬೇಡ: ಸಲ್ಮಾನ್ ಖಾನ್

3 months ago

ಮುಂಬೈ: ಕತ್ರಿನಾ ಕೈಫ್ ನನಗೆ ಭಾಯ್‍ಜಾನ್ ಬದಲು ‘ಮೇರಾ ಜಾನ್’ ಎಂದು ಕರೆಯಲಿ ಎಂದು ದಬಾಂಗ್ ಸಲ್ಮಾನ್ ಖಾನ್ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ತಮ್ಮ ಮುಂದಿನ ‘ಭಾರತ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ...

ಸಲ್ಮಾನ್ ಅಭಿನಯದ ಭಾರತ್ ಟೀಸರ್ ಔಟ್

1 year ago

ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಟೀಸರ್ ಅನ್ನು ಸ್ವಾಂತತ್ರ್ಯೋತ್ಸವ ದಿನದಂದೇ ಬಿಡುಗಡೆ ಮಾಡಲಾಗಿದೆ. ಭಾರತ್ ಸಿನಿಮಾವು ಬಾಲಿವುಡ್‍ನ ಖ್ಯಾತ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ರವರು ಮಾತೃ ದೇಶವನ್ನು ಹುಡುಕುತ್ತಾ...

ಸಲ್ಮಾನ್‍ರನ್ನ ಕಂಡು ಕಾಣದಂತೆ ಎದುರಲ್ಲೆ ತಿರುಗಾಡಿದ ಜನರು-ವಿಡಿಯೋ ನೋಡಿ

1 year ago

ದುಬೈ: ಸಾರ್ವಜನಿಕ ಸ್ಥಳಗಳಲ್ಲಿ ಸಿನಿಮಾ ತಾರೆಯರು ಸಿಕ್ಕರೆ ಜನರು ಸೆಲ್ಫಿಗಾಗಿ ನಟ/ನಟಿಯರಿಗೆ ಮುತ್ತಿಗೆ ಹಾಕೋದನ್ನು ನೋಡಿರುತ್ತವೆ. ಆದರೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ದುಬೈ ಮಾಲ್ ಗೆ ತೆರಳಿದ್ದು, ಅಲ್ಲಿಯ ಜನರು ಕಂಡು ಕಾಣದಂತೆ ತಿರುಗಾಡಿದ್ದಾರೆ. ಮಾಲ್ ಗೆ ಎಂಟ್ರಿ ನೀಡಿದ ಸಲ್ಮಾನ್...

ನನಗೆ ಹುಡುಗಿ ಸಿಕ್ಕಿಬಿಟ್ಳು- ಸಲ್ಮಾನ್ ಖಾನ್ ಟ್ವೀಟ್ ಒಂದೇ ಗಂಟೆಯಲ್ಲಿ ವೈರಲ್

2 years ago

ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆ ಬಾಲಿವುಡ್ ಅಂಗಳದಲ್ಲಿ ಬಹುಚರ್ಚಿತ ವಿಷಯ. ಸಲ್ಮಾನ್ ಯಾವಾಗ ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ಹೊತ್ತಲ್ಲೇ ಸಲ್ಮಾನ್, ಮುಜೆ ಲಡ್ಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿಬಿಟ್ಳು) ಎಂದು 1 ಗಂಟೆ...