ಐಎಂಎನಿಂದ ತರಬೇತಿ ಪಡೆದು ಸೇನೆಗೆ ಸೇರಿ ಇತಿಹಾಸ ಸೃಷ್ಟಿಸಿದ ಅವಳಿ ಸಹೋದರರು
ಚಂಡೀಗಢ: ಇಬ್ಬರು ಅವಳಿ ಸಹೋದರರು ಉತ್ತಾರಖಂಡದ ಡೆಹ್ರಾಡೂನ್‍ನಲ್ಲಿರುವ ಭಾರತೀಯ ಮಿಲಿಟರಿ ಅಕಾಡೆಮಿ(ಐಎಂಎ)ಯಿಂದ ತರಬೇತಿ ಪಡೆದು ಒಂದೇ…
ತಿನ್ನಲು ಕೊಟ್ಟ ಪದಾರ್ಥ ಕಲ್ಲಾಯ್ತು, ಜ್ಯೂಸ್ ಇಟ್ಟಿಗೆಯಂತಾಯ್ತು- ಸಿಯಾಚಿನ್‍ನಲ್ಲಿರುವ ಯೋಧರ ವಿಡಿಯೋ ವೈರಲ್
ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಬದುಕು…
ಸೈನ್ಯಕ್ಕೆ ಸೇರಿದ 382 ಕೆಡೆಟ್‍ಗಳು – ಸಂಭ್ರಮದ ವಿಡಿಯೋ ವೈರಲ್
ಡೆಹ್ರಾಡೂನ್: ತರಬೇತಿ ಬಳಿಕ ಅಧಿಕೃತವಾಗಿ ಭಾರತೀಯ ಸೇನೆ ಸೇರಿದ ಕೆಡೆಟ್‍ಗಳ ಸಂಭ್ರಮದ ವಿಡಿಯೋ ಸಖತ್ ವೈರಲ್…
ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಕೀರ್ ಮೂಸಾ ಫಿನಿಷ್
ಶ್ರೀನಗರ: ಜಮ್ಮು ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ, 'ಇಸ್ಲಾಮಿಕ್ ಸ್ಟೇಟ್ ಜಮ್ಮು ಕಾಶ್ಮೀರ' (ಐಎಸ್‍ಜೆಕೆ) ಉಗ್ರ…
2016ಕ್ಕೂ ಮುನ್ನ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ – ಭಾರತೀಯ ಸೇನೆ
ನವದೆಹಲಿ: 2016ರ ಸೆಪ್ಟೆಂಬರ್‍ನಲ್ಲಿ ಉರಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್‍ನ್ನು ಬಿಟ್ಟರೆ ಅದಕ್ಕೂ ಮುನ್ನ ಯಾವುದೇ ಸರ್ಜಿಕಲ್…
ಭಾರತೀಯ ಸೇನೆ ಮೋದಿ ಸ್ವತ್ತಲ್ಲ: ರಾಹುಲ್ ಗಾಂಧಿ ಕಿಡಿ
ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದು ಲೇವಡಿ ಮಾಡಿದ್ದ ನರೇಂದ್ರ ಮೋದಿ…
ಬುರ್ಹಾನ್ ವಾನಿ ಬ್ರಿಗೇಡ್‍ನಲ್ಲಿದ್ದ ಕೊನೆಯ ಉಗ್ರನ ಹತ್ಯೆ
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಇಬ್ಬರು ಪ್ರಮುಖ ಉಗ್ರರನ್ನು ಭಾರತೀಯ ಸೇನೆ ಶುಕ್ರವಾರ ಬೆಳಗ್ಗೆ ಶೋಪಿಯನ್…
ಭಾರತೀಯ ಸೇನೆಯ 7 ಜನ ನಿವೃತ್ತ ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆ
ನವದೆಹಲಿ: ಭಾರತೀಯ ಸೇನೆಯ 7 ಜನ ನಿವೃತ್ತ ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ…
ಪುಲ್ವಾಮಾ ದಾಳಿ ಬಳಿಕ 41 ಉಗ್ರರ ಎನ್‍ಕೌಂಟರ್: ಭಾರತೀಯ ಸೇನೆ
ಶ್ರೀನಗರ: ಪುಲ್ವಾಮಾ ದಾಳಿ ಬಳಿಕ ಇಲ್ಲಿಯವರೆಗೆ 41 ಉಗ್ರರನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು…
ದೇಶದ ಪ್ರಥಮ ಸ್ವದೇಶಿ ಬೋಫೋರ್ಸ್ ಸೇನೆಗೆ ಸೇರ್ಪಡೆ: ಧನುಷ್ ವಿಶೇಷತೆ ಏನು? ವಿಡಿಯೋ ನೋಡಿ
ನವದೆಹಲಿ: ದೇಶೀಯ ಬೋಫೋರ್ಸ್ ಎಂದೇ ಖ್ಯಾತಿ ಪಡೆದಿರುವ ಅತ್ಯಾಧುನಿಕ ಫಿರಂಗಿ ಗನ್ 'ಧನುಷ್' ಸೋಮವಾರ ಸೇನೆಗೆ…