Friday, 22nd March 2019

Recent News

2 months ago

ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಭರ್ಜರಿಯಾಗಿ ಸಜ್ಜುಗೊಂಡಿದೆ. ನೀವೇನಾದರೂ ಹಬ್ಬವನ್ನು ಇನ್ನಷ್ಟು ಜೋಶ್ ಆಗಿ ಆಚರಿಸಬೇಕು ಅನ್ಕೊಂಡಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ. ಹಬ್ಬ ಜೋರಾಗಿ ಮಾಡೋಣವೆಂದು ಸಾಮಾನು ಖರೀದಿಸಲು ಮಾರುಕಟ್ಟೆಗೆ ಹೋದರೆ ನಿಮಗೆ ಶಾಕ್ ಆಗುತ್ತದೆ. ಯಾಕಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಮಧ್ಯೆಯೇ ಗಾಂಧಿಬಜಾರ್, ಮಲ್ಲೇಶ್ವರಂ, ಯಶವಂತಪುರ ಹಾಗೂ ಕೆ.ಆರ್.ಮಾರ್ಕೆಟ್‍ನಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ […]

2 months ago

ಚಳಿ ಎಫೆಕ್ಟ್‌ಗೆ ದಿಢೀರ್ ಗಗನಕ್ಕೇರಿದೆ ಟೊಮೆಟೋ ಬೆಲೆ..!

ಬೆಂಗಳೂರು: ಗ್ಯಾಸ್ ಇಳಿಕೆಯಾದ ಖುಷಿಯಲ್ಲಿದ್ದ ಗೃಹಿಣಿಯರಿಗೆ ಟೊಮೆಟೋ ಹುಳಿ ಶಾಕ್ ನೀಡಿದೆ. ಕೆಜಿಗೆ 10 ರೂಪಾಯಿ 20 ರೂಪಾಯಿ ಇದ್ದ ಟಮ್ಯಾಟೋ ದರ ಏಕಾಏಕಿ 70 ರೂಪಾಯಿಗೆ ಏರಿಕೆಯಾಗಿದೆ. ಹೌದು, ಈ ಬಾರಿ ಚಳಿಗಾಲ ರೈತ ಮೊಗದಲ್ಲಿ ಮಂದಹಾಸ ತಂದಿದೆ. ಚಳಿ ಹೊಡೆತಕ್ಕೆ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೊ ಇಳುವರಿ ಶೇ.60 ರಷ್ಟು...

ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿದ ಡೀಸೆಲ್!

5 months ago

ಭುವನೇಶ್ವರ: ದೇಶದಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನೂ ಮೀರಿಸಿದ್ದು, ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಡೀಸೆಲ್ ಬೆಲೆ ಪ್ರತಿ ಲೀಟರ್ 80.69 ರೂ.ಗೆ ಆಗಿದ್ದರೆ ಪೆಟ್ರೋಲ್ ಬೆಲೆ 80.57 ರೂ.ಗೆ ಮಾರಾಟ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ದೇಶದಲ್ಲಿ ಪೆಟ್ರೋಲ್,...

ಪೆಟ್ರೋಲ್, ಡೀಸೆಲ್ ಆಯ್ತು-ಈಗ ಹೆಚ್ಚಾಯ್ತು ಹೋಟೆಲ್ ಫುಡ್ ದರ

5 months ago

ಬೆಂಗಳೂರು: ಡೀಸೆಲ್ ರೇಟ್ ಜಾಸ್ತಿ ಆಯ್ತು. ಪೆಟ್ರೋಲ್ ಕೂಡ ದಿನನಿತ್ಯ ದರ ಹೆಚ್ಚಾಗುತ್ತಾನೆ ಇದೆ. ಇದರ ಜೊತೆ ಗ್ಯಾಸ್ ಸಿಲಿಂಡರ್ ದರ ಕೂಡ ಜಾಸ್ತಿ ಆಗಿದೆ. ಮನೆಯಲ್ಲಿ ಯಾರ್ ಅಡುಗೆ ಮಾಡಿ ಊಟ ಮಾಡ್ತಾರೆ ಅಂತ ಹೋಟೆಲ್‍ಗೆ ಹೋದ್ರೆ ಅಲ್ಲೂ ನಿಮ್ಮ...

ಪೆಟ್ರೋಲ್ ದರ 99.99 ರೂ.ಗಿಂತ ಜಾಸ್ತಿ ಆಗಲ್ಲ!

6 months ago

ನವದೆಹಲಿ: ಕಳೆದ ಕೆಲ ವಾರಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಪೆಟ್ರೋಲ್ ಬೆಲೆ 99.99ರೂಪಾಯಿಗಿಂತ ಒಂದು ಪೈಸೆಯೂ ಜಾಸ್ತಿಯಾಗಲ್ಲ ಅಂತ ವರದಿಯಾಗಿದೆ. ಕಾರಣವೇನು? ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‍ಪಿಸಿಎಲ್) ಕಂಪೆನಿ `ಪವರ್ 99′ ರ ಅಡಿಯಲ್ಲಿ 19 ಒಕ್ಟೇನ್ ಗುಣಮಟ್ಟದಲ್ಲಿ...

ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ರು ರಮ್ಯಾ

6 months ago

ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ದಂಗಲ್’ ಸಿನಿಮಾದ ಅಮೀರ್ ಖಾನ್ ಫೋಟೋ ಹಾಕಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದರಿಂದ ಸೋಮವಾರ...

8.90 ಕೋಟಿಗೆ ಮಾರಾಟವಾಯ್ತು ಹಳೆಯ ವೇರ್ ಹೌಸ್

6 months ago

ಕ್ಯಾನ್‍ಬೆರಾ: ಹಳೆಯ ವೇರ್ ಹೌಸ್ ಬರೋಬ್ಬರಿ 8.88 ಕೋಟಿ ರೂ. ಮಾರಾಟವಾಗಿದೆ. ರಸ್ತೆ ಬದಿಯಲ್ಲಿರುವ ವೇರ್ ಹೌಸ್ ನೋಡಿದ ಜನ ಇದಕ್ಕೆ ಇಷ್ಟು ಬೆಲೆ ಕೊಡೋದಾ ಅಂತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಬ್ರಿಸ್‍ಬೆನ್ ಎಂಬಲ್ಲಿ ಈ ವಿಶೇಷ ವೇರ್ ಹೌಸ್ ನೋಡಲು...

ತೈಲ ಬೆಲೆ ಮತ್ತೆ ಏರಿಕೆ: ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್‌ನಲ್ಲಿ ಯಾರ ಪಾಲು ಎಷ್ಟು?

7 months ago

ಬೆಂಗಳೂರು: ಈ ತಿಂಗಳಲ್ಲಿ ಸತತ 12ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಂತೂ 80 ರೂಪಾಯಿ ದಾಟುವ ಮೂಲಕ ಸಾರ್ವತ್ರಿಕ ದಾಖಲೆ ಸೃಷ್ಠಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದರಿಂದ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇನ್ನು, ತೈಲ ಬೆಲೆ ಏರಿಕೆಯಾಗಿರೋದ್ರಿಂದ...