ಕ್ವಾರಂಟೈನ್‍ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು
ಬೀದರ್: ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ…
ಬೀದರ್‌ನಲ್ಲಿ ಗರ್ಭಿಣಿ, ಮಗು ಸೇರಿ 6 ಮಂದಿಗೆ ಕೊರೊನಾ – ಧಾರವಾಡದಲ್ಲಿ ಇಂದು 2 ಪ್ರಕರಣ
ಧಾರವಾಡ/ಬೀದರ್: ಇಂದು ಕರ್ನಾಟದಲ್ಲಿ 105 ಕೊರೊನಾ ಸೋಂಕಿತ ಹೊಸ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ ಬೀದರ್‌ನಲ್ಲಿ ಗರ್ಭಿಣಿ,…
ಮುಂಬೈನಿಂದ ಬಂದಿದ್ದ ಮಹಿಳೆ ಸೇರಿ ನಾಲ್ವರಿಗೆ ಸೋಂಕು – ಹುಮನಾಬಾದ್‍ಗೆ ಬಂತು ಕೊರೊನಾ
ಬೀದರ್: ಮುಂಬೈನಿಂದ ಬಂದ ಮಹಿಳೆಯೊಬ್ಬರು ಸೇರಿ ಓಲ್ಡ್ ಸಿಟಿಯ ನಿರ್ಬಂಧಿತ ಪ್ರದೇಶದ ನಾಲ್ವರಲ್ಲಿ ಕೊರೊನಾ ಸೋಂಕು…
ಬೀದರ್ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ: 28ಕ್ಕೇರಿದ ಸೋಂಕಿತರ ಸಂಖ್ಯೆ
ಬೀದರ್: ದೆಹಲಿಯ ಜಮಾತ್‍ಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಮುಖಾಂತರ ಓಲ್ಡ್ ಸಿಟಿಯಲ್ಲಿ ಇಂದು…
ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಸಚಿವ ಪ್ರಭು ಚೌವ್ಹಾನ್
ಬೀದರ್: ಸಾಮಾಜಿಕ ಅಂತರ ಕಾಪಾಡದೆ ಬೆಂಬಲಿಗರೊಂದಿಗೆ ಆಹಾರದ ಕಿಟ್ ಹಂಚುವ ಮೂಲಕ ಲಾಕ್‍ಡೌನ್ ನಿಯಮಗಳನ್ನು ಜಿಲ್ಲಾ…
ವರದಿ ನೆಗೆಟಿವ್ – ಜಮಾತ್‍ಗೆ ಹೋಗಿ ಬಂದಿದ್ದ 3 ಮಂದಿ ಡಿಸ್ಚಾರ್ಜ್
ಬೀದರ್: ಕಳೆದ 23 ದಿನಗಳಿಂದ ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ 3 ಜನ…
ಆಲಿಕಲ್ಲು ಸಹಿತ ಭಾರೀ ಮಳೆ – ರಾಯಚೂರಿನಲ್ಲಿ ಸಿಡಿಲಿಗೆ ಓರ್ವ ಸಾವು
ರಾಯಚೂರು/ಬೀದರ್: ರಾಜ್ಯದ ಕೆಲವು ಕಡೆ ಜೋರಾಗಿ ಮಳೆರಾಯ ಅಬ್ಬರಿಸಿದ್ದು, ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ…
ಜಮಾತ್‍ನಿಂದ ಬಂದವರ ತಲಾಶ್‍ಗೆ ಇಳಿದ ವೈದ್ಯರು – ಮಾಹಿತಿ ನೀಡಲು ನಕಾರ
ಬೀದರ್: ಮಹಾಮಾರಿ ಕೊರೊನಾಗೆ ಈಗಾಗಾಲೇ ವಿಶ್ವವೇ ತಲ್ಲಣವಾಗಿದ್ದು, ದೇಶದಲ್ಲಿ ಕೂಡಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ.…
ಲಾಕ್‍ಡೌನ್ ನಡುವೆ ಜನ್‍ಧನ್ ಹಣಕ್ಕಾಗಿ ಮುಗಿಬಿದ್ದ ನೂರಾರು ಮಹಿಳೆಯರು
- ಎಸ್‍ಪಿ ಮನವಿಗೂ ಡೋಂಟ್ ಕೇರ್ ಬೀದರ್: ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ…
ನಾವು ಹೇಳಿದ ಸೌಲಭ್ಯ ಕೊಡ್ಲಿಲ್ಲ ಅಂದ್ರೆ ನಿಮ್ಗೆ ಕೊರೊನಾ ಹಬ್ಬಿಸ್ತೀವಿ – ಬ್ರಿಮ್ಸ್ ಸಿಬ್ಬಂದಿಗೆ ತಬ್ಲಿಘಿಗಳ ಬೆದರಿಕೆ
ಬೀದರ್: ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಯಾಗಿದ್ದವರು ಉತ್ತರ ಪ್ರದೇಶದ ಐಸೋಲೇಷನ್ ವಾರ್ಡ್‍ಗಳಲ್ಲಿ ಉದ್ಧಟತನ ತೋರಿದ್ದಂತೆಯೇ ರಾಜ್ಯದಲ್ಲೂ…