Thursday, 18th July 2019

Recent News

1 year ago

ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ಬೀಜಿಂಗ್: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ 6 ಪ್ರೋ ಫೋನನ್ನು ಬಿಡುಗಡೆಗೊಳಿಸಿದೆ. ರೆಡ್‍ಮೀ 6 ಪ್ರೋ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಗೋಲ್ಡ್, ರೋಸ್ ಗೋಲ್ಡ್ , ಬ್ಲೂ ಹಾಗೂ  ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಜೂನ್ 26ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಭಾರತದಲ್ಲಿ ಈ ಫೋನ್ ಯಾವಾಗ […]

1 year ago

ಆಟೋದಲ್ಲಿಯೇ ಕಾರನ್ನ ಹೊತ್ತೊಯ್ದ!- ವಿಡಿಯೋ ವೈರಲ್

ಬೀಜಿಂಗ್: ನೋ ಪಾರ್ಕಿಂಗ್ ಕಡೆ ವಾಹನವನ್ನು ನಿಲ್ಲಿಸಿದ್ರೆ ಪೊಲೀಸರು ಬಂದು ಹೊತ್ತುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಟೋದಲ್ಲಿ ಕಾರ್ ಹೊತ್ತೊಯ್ದ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಕಪ್ಪು ಸೆಡಾನ್ ಕಾರನ್ನು...

ಬ್ಯುಸಿ ಹೈವೇ ಮಧ್ಯೆ ಕಾರು ನಿಲ್ಲಿಸಿದ ಡ್ರೈವರ್: ನಿಯಂತ್ರಣ ತಪ್ಪಿ ಉರುಳಿ ಬಿತ್ತು ಲಾರಿ – ವೈರಲ್ ವಿಡಿಯೋ ನೋಡಿ

1 year ago

ಬೀಜಿಂಗ್: ಸದಾ ಬ್ಯುಸಿಯಾಗಿ ವಾಹನಗಳು ಒಡಾಡುವ ಹೈವೇಯೊಂದರಲ್ಲಿ ಚಾಲಕನೊಬ್ಬ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಘಟನೆ ಚೀನಾದ ಶಾಂಗ್ ಹೈವಿಸ್ಟ್ ಹೈವೇನಲ್ಲಿ ನಡೆದಿದೆ. ಸದ್ಯ ಈ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣ ವರ್ಲ್ಡ್ ವರ್ಸ್ಟ್ ಡ್ರೈವರ್ ಎಂಬ ಹಣೆ...

ವಿಡಿಯೋ: 10 ಸೆಕೆಂಡ್ ನಲ್ಲಿ 15 ಅಂತಸ್ತಿನ ಕಟ್ಟಡ ನೆಲಸಮ!

1 year ago

ಬೀಜಿಂಗ್: 15 ಅಂತಸ್ತಿನ ಕಟ್ಟಡವನ್ನು ಕೇವಲ 10 ಸೆಕೆಂಡ್ ಗಳಲ್ಲಿ ನೆಲಸಮ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಚೀನಾದ ಚೆಂಗ್ಡು ನಗರದಲ್ಲಿ 20 ವರ್ಷಗಳ ಹಿಂದೆ...

ವಿಡಿಯೋ: ಚಲಿಸುತ್ತಿದ್ದ ಬಸ್ ಮೇಲೆ ಬಿತ್ತು ಕಟ್ಟಡದ ಪಿಲ್ಲರ್!

1 year ago

ಬೀಜಿಂಗ್: ಬದಲಾಗುತ್ತಿರುವ ಹವಾಮಾನದ ಪರಿಣಾಮ ಚೀನಾದಲ್ಲೀಗ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಪ್ರಕೃತಿಯ ಈ ವೈಪರಿತ್ಯದಿಂದ ನಗರದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು, ಬಸ್ ನಜ್ಜುಗುಜ್ಜಾದ ಘಟನೆ ಸೋಮವಾರ ನಡೆದಿದೆ. ಭಾನುವಾರದಂದು ಚೀನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು...

ಬೆನ್ನಲ್ಲೇ ಶವರ್, ಬಸ್ ನಿಲ್ದಾಣದಲ್ಲೇ ಸ್ನಾನ ಮಾಡ್ದ! ವಿಡಿಯೋ ನೋಡಿ

2 years ago

ಬೀಜಿಂಗ್: ಬೇಸಿಗೆ ಕಾಲದಲ್ಲಿ ಹೊರಗಡೆ ಎಲ್ಲಾದ್ರೂ ಹೋದಾಗ ಬಾಯಾರಿಕೆ ಆಗಬಹುದು ಅಂತ ಜೊತೆಯಲ್ಲೊಂದು ನೀರಿನ ಬಾಟಲಿ ಇಟ್ಟುಳ್ಳೋದು ಕಾಮನ್. ಹಾಗೇ ಬಿರುಬಿಸಿಲಿನಲ್ಲಿ ಓಡಾಡುವಾಗ ತಣ್ಣಿರನ್ನ ಮೈಮೇಲೆ ಸುರಿದುಕೊಳ್ಳಬೇಕು ಅನ್ನಿಸುತ್ತೆ. ನಾವು ಯಾವುದೇ ಜಾಗದಲ್ಲಿದ್ದರೂ ಬಾಟಲಿಯಲ್ಲಿರೋ ನೀರನ್ನ ತೆಗೆದು ಕುಡಿಯಬಹುದು. ಆದ್ರೆ ಎಲ್ಲೆಂದ್ರಲ್ಲಿ...

7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

2 years ago

ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ...

ಜಗತ್ತಿನ ಮೊದಲ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ಚೀನಾ

2 years ago

ಬೀಜಿಂಗ್: ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರದ್ದು ಏನಾದರೊಂದು ಹೊಸದೊಂದು ಇದ್ದೆ ಇರುತ್ತೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ. ಹೌದು. ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ...