Thursday, 16th August 2018

Recent News

2 months ago

ತಂದೆಯನ್ನು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ!

ನೈಜೀರಿಯಾ: ಶವಪೆಟ್ಟಿಗೆ ಬದಲಾಗಿ ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ತನ್ನ ತಂದೆಯ ಸಮಾಧಿ ಮಾಡುವ ಮೂಲಕ ನೈಜೀರಿಯಾದ ವ್ಯಕ್ತಿಯೊಬ್ಬ ಗೌರವವನ್ನು ತೋರಿದ್ದಾರೆ. ಅಜುಬುಕ್ ಎಂಬುವರು ತನ್ನ ತಂದೆಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ತೆಗೆದುಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು ಆದರೆ ಸಾಧ್ಯ ಆಗಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಅನಂಬ್ರಾ ರಾಜ್ಯದಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ್ದಾರೆ. ಸಮಾಧಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಈ ರೀತಿ ಕಾರನ್ನು […]

1 year ago

ಭಯಾನಕ ವಿಡಿಯೋ: 7ನೇ ಫ್ಲೋರ್ ಪಾರ್ಕಿಂಗ್ ಗ್ಯಾರೇಜ್‍ನಿಂದ ಕೆಳಗೆ ಬಿದ್ದ ಬಿಎಂಡಬ್ಲ್ಯೂ- ಚಾಲಕಿ ಸೇಫ್

ವಾಷಿಂಗ್ಟನ್: ಪಾರ್ಕಿಂಗ್ ಗ್ಯಾರೇಜ್‍ನಿಂದ ಕಾರ್‍ವೊಂದು 7 ಮಹಡಿ ಕೆಳಗೆ ಬಿದ್ದು ಮತ್ತೊಂದು ವಾಹನಕ್ಕೆ ಗುದ್ದಿ ತಲೆಕೆಳಗಾಗಿ ಬೀಳೋ ಭಯಾನಕ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರ್ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೊದಲಿಗೆ ಕಟ್ಟಡವೊಂದರ ಬಳಿ ಎಸ್‍ಯುವಿ ಕಾರ್‍ವೊಂದು ಬಂದು ಪಾರ್ಕ್ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಕಾರ್...