Monday, 25th March 2019

2 days ago

ಮಕ್ಕಳಿಬ್ಬರನ್ನ ಬಾವಿಗೆ ತಳ್ಳಿ, ತಾನೂ ಹಾರಿದ್ಳು – ಬದುಕಿ ಮೇಲೆ ಬಂದು ತಾಯಿ ನೇಣಿಗೆ ಶರಣು

-ಎಲ್ಲರನ್ನು ನೋಡಿ ವಿಷ ಕುಡಿದ ತಂದೆ ಹೈದರಾಬಾದ್: ಮಹಿಳೆಯೊಬ್ಬಳು ಪತಿಯ ಮೇಲಿನ ಕೋಪಕ್ಕೆ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಈ ಘಟನೆ ಗುಂಟೂರ್ ಜಿಲ್ಲೆಯ ವಿನುಕೊಂಡ ಮಂಡಲ್‍ನ ಗೊಕನಾಕೊಂಡ ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಮೃತರನ್ನು ನಾರಾಯಣಮ್ಮ (25) ಮಗ ಕೋಟೇಶ್ವರ ರಾವ್ (8) ಮತ್ತು ಮಗಳು ವೆಂಕಟ ಲಕ್ಷ್ಮಿ (3) ಎಂದು ಗುರುತಿಸಲಾಗಿದೆ. ಪತಿ ತನ್ನ ಸಂಪೂರ್ಣ ಕುಟುಂಬ ಸಾವನ್ನಪ್ಪಿರುವುದನ್ನು ಕಂಡು ಆಘಾತಕ್ಕೊಳಗಾಗಿ […]

2 months ago

ಮಾದಪ್ಪನ ಸನಿಹದಲ್ಲೇ ನೀರಿಗೆ ಹಾಹಾಕಾರ – ಬಾವಿ ತಳದಲ್ಲಿರುವ ಕೊಳಚೆ ನೀರೇ ಆಧಾರ

ಚಾಮರಾಜನಗರ: ಜಿಲ್ಲೆಯಲ್ಲಿ ಬಾವಿಗಳೆಲ್ಲಾ ಬತ್ತಿ ಹೋಗಿದ್ದು, ಬಾವಿಯ ತಳದಲ್ಲಿರುವ ಕೊಳಚೆ ನೀರನ್ನೇ ಸೋಸಿ ಕುಡಿಯುವ ದುಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಆಡಳಿತಪಕ್ಷ ಹಾಗೂ ವಿರೋಧ ಪಕ್ಷದವರು ಸ್ಪರ್ಧೆಗೆ ಬಿದ್ದವರಂತೆ ಬರ ಅಧ್ಯಯನದ ಶೋ ನೀಡುತ್ತಿದ್ದಾರೆ. ಆದರೆ ಇಲ್ಲಿನ ಜನರು ಹನಿ ಹನಿ ನೀರಿಗೂ ಪರಿತಪಿಸುತ್ತಿರುವ ಪರಿಸ್ಥಿತಿ ನೋಡಿದರೆ ಯಾವ ಪುರುಷಾರ್ಥಕ್ಕೆ ಇವರು ಬರ ಅಧ್ಯಯನ ನಡೆಸುತ್ತಿದ್ದಾರೆ ಎಂದು...

ಬಾವಿ ಕುಸಿದು ಅಯ್ಯಪ್ಪ ಮಾಲಾಧಾರಿ ದುರ್ಮರಣ

4 months ago

ಉಡುಪಿ: ಬುಧವಾರವಷ್ಟೇ ಅಯ್ಯಪ್ಪ ಮಾಲೆ ಹಾಕಿದ್ದ ಕಾರ್ಮಿಕರೊಬ್ಬರು ಬಾವಿ ಕುಸಿದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನಲ್ಲಿ ನಡೆದಿದೆ. ಗೋಪಾಲ ಮೊಗವೀರ (32) ಮೃತ ದುರ್ದೈವಿ ಕಾರ್ಮಿಕರಾಗಿದ್ದಾರೆ. ಇವರು ನಿನ್ನೆಯಷ್ಟೆ ಅಯ್ಯಪ್ಪ ಮಾಲೆ ಧರಿಸಿದ್ದರು. ಬಾವಿಯ...

ಮದ್ವೆಯಾಗಿ ಮಕ್ಕಳಿದ್ರೂ, ಅನೈತಿಕ ಸಂಬಂಧಕ್ಕೆ ಬಲಿಯಾದ್ಳು!

4 months ago

ಹೈದರಾಬಾದ್: ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಪ್ರೇಯಸಿಯನ್ನೇ ಪ್ರಿಯಕರ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಂದ್ರಗಿರಿಯಲ್ಲಿ ನಡೆದಿದೆ. ಗಿರಿಜಾ ಕೊಲೆಯಾದ ದುರ್ದೈವಿ. ಗಿರಿ ಎಂಬಾತನೇ ಪ್ರೇಯಸಿಯನ್ನೇ ಕೊಲೆ ಮಾಡಿದ ಆರೋಪಿ. ಭಾನುವಾರ ಆರೋಪಿ ಪೊಲೀಸರಿಗೆ ಶರಣಾದ ಬಳಿಕ...

ಮಗ್ಳನ್ನ ರಕ್ಷಿಸಲು ಬಾವಿಗೆ ಹಾರಿದ ತಾಯಿ-ಇಬ್ಬರೂ ನೀರು ಪಾಲು

4 months ago

ಬೆಳಗಾವಿ (ಚಿಕ್ಕೋಡಿ): ಕುಡಿಯುವ ನೀರು ತರಲು ಹೋಗಿದ್ದ ತಾಯಿ ಮಗಳಿಬ್ಬರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ. ಕಮತನೂರು ಗ್ರಾಮದ ಭಾರತಿ ಮನೋಹರ ಕಮತೆ (45), ಶ್ರೀದೇವಿ ಮನೋಹರ ಕಮತೆ (21)...

ಹುಡ್ಗೀರಿಬ್ಬರು ಸೆಲ್ಫಿ ತಗೊಂಡು ವಾಟ್ಸಾಪ್ ಡಿಪಿ ಹಾಕಿ ಅದೇ ಬಾವಿಗೆ ಹಾರಿದ್ರು!

4 months ago

ಮುಂಬೈ: 17 ವರ್ಷದ ಇಬ್ಬರು ಹುಡುಗಿಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ಮುಂಬೈನ ಅರ್ರೆ ಕಾಲೋನಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಹುಡುಗಿಯರಿಬ್ಬರು ಬಾವಿಯ ಎದುರು ಸೆಲ್ಫಿ ತೆಗೆದುಕೊಂಡು ನಂತರ ಆ ಫೋಟೋವನ್ನು ಇಬ್ಬರೂ ತಮ್ಮ ತಮ್ಮ...

ಬಾವಿಯಲ್ಲಿ ಪೆಟ್ರೋಲ್ ಪತ್ತೆ-ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಸ್ತುವಾರಿ ಸಚಿವ

4 months ago

ಮಂಗಳೂರು: ಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡುಬಂದಿದ್ದ ದೇರಳಕಟ್ಟೆಯ ಕಾನಕೆರೆ ಪ್ರದೇಶಕ್ಕೆ ವಸತಿ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಬಾವಿಯಲ್ಲಿ ಪೆಟ್ರೋಲ್ ರೀತಿಯ ಅಂಶ ಪತ್ತೆಯಾಗಿರುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಉಸ್ತುವಾರಿ...

ಬಾವಿಗೆ ಬಿದ್ದಿದ್ದ ಆನೆಮರಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ!

4 months ago

ಬೆಂಗಳೂರು: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಸಮೀಪದ ಉಪ್ಪುಪಳಂ ಗ್ರಾಮದಲ್ಲಿ ಕಾಡನೆ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಹೌದು. ಸುಮಾರು 8 ವರ್ಷದ ಆನೆಮರಿಯೊಂದು ಶುಕ್ರವಾರ ರಾತ್ರಿ ತನ್ನ...