Tuesday, 17th September 2019

Recent News

2 months ago

ನೀರ್ ದೋಸೆ ಬೆಡಗಿಯ ಕೈಯಲ್ಲಿ ಮೂಡಿದ ಟ್ಯಾಟೂ

ಬೆಂಗಳೂರು: ಚಂದನವನದ ಉಗ್ರಂ ಚೆಲುವೆ ಹರಿಪ್ರಿಯಾ ಸಿನಿಮಾಗಳ ಚಿತ್ರೀಕರಣದಿಂದ ಸಣ್ಣ ಬ್ರೇಕ್ ತೆಗೆದುಕೊಂಡು ಇಂಡೋನೆಷಿಯದ ಬಾಲಿಯಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಬಾಲಿಯಲ್ಲಿಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇಂದು ಬಾಲಿಯಲ್ಲಿ ಕೈ ಮೇಲೆ ಟ್ಯಾಟೂ ಹಾಕಿಕೊಳ್ಳುತ್ತಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬಾಲಿಯಲ್ಲಿ ಎರಡನೇ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ನಾನು ಹಾಕಿಸಿಕೊಳ್ಳುತ್ತಿರುವ ಟ್ಯಾಟೂ ಏನೆಂದು ಗೆಸ್ ಮಾಡಿ, ಕಮೆಂಟ್ ಮೂಲಕ ತಿಳಿಸಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸಹ ತಮಗೆ ತೋಚಿದ […]

3 months ago

ಬಾಲಿಯ ಕಡಲ ಕಿನಾರೆಯಲ್ಲಿ ವಿದ್ಯಾ ಬಾಲನ್ ಹಾಟ್ ಪೋಸ್

ಬಾಲಿ: ಸದ್ಯ ಸಿನಿಮಾದಿಂದ ದೂರವಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಅಮೂಲ್ಯ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರ ಜೊತೆ ಕಳೆಯುತ್ತಿದ್ದಾರೆ. ಬಾಲಿಯಲ್ಲಿ ವಿದ್ಯಾ ಸ್ನೇಹಿತರ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಬೋಲ್ಡ್ ಲುಕ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾ ಬಾಲನ್ ಪೋಸ್ಟ್ ಮಾಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ....

ವಿಮಾನದಲ್ಲಿ ಪತಿ ಮಲಗಿದ್ದಾಗ ಫೋನ್ ಚೆಕ್ ಮಾಡಿದ್ಲು, ಆತನ ಅಕ್ರಮ ಸಂಬಂಧ ಬಯಲಾಯ್ತು- ಮುಂದೇನಾಯ್ತು ಗೊತ್ತಾ?

2 years ago

ದೋಹಾ: ಬಾಲಿಗೆ ಹೊರಟಿದ್ದ ವಿಮಾನದಲ್ಲಿ ಪತಿ ಹಾಯಾಗಿ ಮಲಗಿ ಕನಸು ಕಾಣ್ತಿದ್ದ. ಇತ್ತ ಪತ್ನಿ ಹೇಗೋ ಆತನ ಮೊಬೈಲ್ ಪಡೆದು ಅನ್‍ಲಾಕ್ ಕೂಡ ಮಾಡಿದ್ಲು. ನಂತರ ತನ್ನ ಗಂಡ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದು ಆಕೆಗೆ ಗೊತ್ತಾಗಿತ್ತು. ಆಮೇಲಾಗಿದ್ದೇನು ಗೊತ್ತಾ? ವಿಮಾನದಲ್ಲೇ...