Friday, 15th November 2019

Recent News

1 day ago

ತಮಾಷೆಗೆಂದು ಅಪಹರಿಸಿ ಬಾಲಕಿ ಮೇಲೆ ರೇಪ್!

– ಓರ್ವ ರೇಪ್ ಮಾಡಿದ್ರೆ ನಾಲ್ವರು ಕಾವಲು ನಿಂತ್ರು ಚಂಡೀಗಢ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಂಬಂಧ ಹರಿಯಾಣದ ರಿವಾರಿ ಪೊಲೀಸರು 4 ಮಂದಿಯನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರನ್ನು ಹನುಮಾನ್, ನರೇಂದರ್, ಮೋನು ಹಾಗೂ ಸಂಜು ಎಂದು ಗುರುತಿಸಲಾಗಿದೆ. ಕೃತ್ಯದ ಪ್ರಮುಖ ಆರೋಪಿ ಕಮಲ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾನು ಸೋಮವಾರ ಸಂಜೆ ಟ್ಯೂಷನ್ ಕ್ಲಾಸಿಗೆ ಹೋಗುತ್ತಿದ್ದೆ. ಈ […]

3 weeks ago

ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

ತುಮಕೂರು: ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕರನ್ನು ಕಾಮಗೊಂಡನಹಳ್ಳಿಯ ಗ್ರಾಮದ 10 ವರ್ಷದ ಸಲ್ಮಾನ್ ಮತ್ತು 11 ವರ್ಷದ ಮಾರುತಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕರು ಪಟ್ಟನಾಯಕಹಳ್ಳಿ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಕಟ್ಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಭಾನುವಾರವಾಗಿದ್ದು ಶಾಲೆಗೆ...

6 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಸಹೋದರರಿಂದ ಗ್ಯಾಂಗ್ ರೇಪ್

3 months ago

ಲಕ್ನೋ: 6 ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯು 1ನೇ ತರಗತಿಯವಳಾಗಿದ್ದು, ಮಂಗಳವಾರ ಮಧ್ಯಾಹ್ನ ಆರೋಪಿ ಮನೆಯ ಬಳಿ ಆಡುತ್ತಿರುವಾಗ...

ಕಾಣೆಯಾಗಿದ್ದ ಬಾಲಕರಿಬ್ಬರ ಶವ 2 ದಿನ ನಂತ್ರ ಕೆರೆಯಲ್ಲಿ ಪತ್ತೆ

4 months ago

ಹೈದರಾಬಾದ್: ತಮ್ಮ ಮನೆಯಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ಎರಡು ದಿನಗಳ ನಂತರ ಮೈಲಾರ್‍ದೇವ್‍ಪಲ್ಲಿಯ ಶಾಸ್ತ್ರಿಪುರಂ ಎಂಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ರಫಿಯುದ್ದೀನ್ ಹರುನ್ (9) ಮತ್ತು ಮೊಹಮ್ಮದ್ ಯೂಸುಫ್ (12) ಮೃತ ಬಾಲಕರು. ಇಬ್ಬರು ಕಲಾಪಥಾರ್...

ಆನೆ ಓಡಿಸಲು ಸಿಡಿಸಿದ ಗುಂಡಿನ ಬಾಲ್ಸ್ ತಗುಲಿ ಬಾಲಕರಿಗೆ ಗಾಯ

11 months ago

ಚಾಮರಾಜನಗರ: ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಹಾರಿದ ಬಾಲ್ಸ್ ಗಳು ತಗುಲಿ ಐವರು ಬಾಲಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರವೀಣ್, ದರ್ಶನ್, ಸುಜೀತ್, ಸಿದ್ದಾರ್ಥ್ ಮತ್ತು ರಘುವೀರ್ ತಲೆಗೆ ಬಾಲ್ಸ್...

ಸಾಂಬರ್ ಬಿದ್ದು ಎರಡನೇ ತರಗತಿಯ ಬಾಲಕರಿಗೆ ಗಾಯ!

11 months ago

ಬಳ್ಳಾರಿ: ಎರಡನೇ ತರಗತಿ ಓದುತ್ತಿದ್ದ ಇಬ್ಬರು ಶಾಲಾ ಮಕ್ಕಳ ಮೇಲೆ ಬಿಸಿಯೂಟದ ಬಿಸಿ ಸಾಂಬರ್ ಬಿದ್ದು ಗಾಯಗೊಂಡ ಘಟನೆ ಜರುಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ವೀರೇಶ್...

‘ನನ್ನ ಹೆಜ್ಜೆ ಅವರಿಗಾಗಿ’ ಎಂದು ಕೊಡಗಿನ ಸಂತ್ರಸ್ತರಿಗೆ ಸ್ಪಂದಿಸುತ್ತಿರುವ ಸಹೋದರರು

1 year ago

ಹಾವೇರಿ: ಕೊಡಗಿನ ಜನ ಜಲಪ್ರಳಯಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಇಡೀ ರಾಜ್ಯವೇ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂದಿಸಿದೆ. ಆದರೆ ಇಲ್ಲಿಬ್ಬರು ಬಾಲಕರು ಕೊಡಗಿನ ಸಂತ್ರಸ್ತರಿಗಾಗಿ ಹೆಜ್ಜೆ ಹಾಕುತ್ತಿದ್ದಾರೆ. ‘ನನ್ನ ಹೆಜ್ಜೆ ಅವರಿಗಾಗಿ’ ಎನ್ನುವ ಬ್ಯಾನರ್ ಹಾಕಿ 15 ವರ್ಷದೊಳಗಿನ ಇಬ್ಬರು ಸಹೋದರರು...

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ಸಾವು

1 year ago

ಬಾಗಲಕೋಟೆ: ಈಜಲು ಬಾರದೇ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ. ಸುಹಾಸ್ ನೀಲಣ್ಣವರ (15), ಮೇಘರಾಜ ಪತ್ತಾರ (14) ಮೃತಪಟ್ಟ ಬಾಲಕರು. ಸ್ನಾನ ಮಾಡಲು ಹೋಗಿ ಈ ಅವಘಡ ನಡೆದಿದೆ. ಶನಿವಾರ...