Wednesday, 24th July 2019

5 days ago

ಬಾಲಕಿ ಮುಂದೆ ಸೋತಿದ್ದಕ್ಕೆ 8ನೇ ತರಗತಿ ಬಾಲಕ ಆತ್ಮಹತ್ಯೆ

ಹೈದರಾಬಾದ್: ಶಾಲೆಯಲ್ಲಿ ವಿದ್ಯಾರ್ಥಿಗಳ ನಾಯಕನಾಗಿ ಆಯ್ಕೆಯಾಗದ್ದಕ್ಕೆ ಮನನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಲ್ಗೊಂಡಾದಲ್ಲಿ ನಡೆದಿದೆ. ಹಿಮಾಚರಣ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ಬಾಲಕನ ಶವ ರೈಲ್ವೇ ಹಳಿಗಳ ಮೇಲೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಚರಣ್ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಜೂನ್ ತಿಂಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಾಯಕನಿಗಾಗಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಹಿಮಾಚರಣ್ ನಿಂತಿದ್ದನು. ಈತನ ವಿರುದ್ಧ ಅದೇ ತರಗತಿ ಬಾಲಕಿ ನಿಂತಿದ್ದಳು. ಮೂರು ದಿನಗಳ ಹಿಂದೆ ಫಲಿತಾಂಶ […]

1 week ago

ಸಿದ್ದು ಬಂದ ವಿಷಯ ತಿಳಿದು ವಾರ್ಡಿನಿಂದ ಓಡೋಡಿ ಬಂದ ಪುಟ್ಟ ಅಭಿಮಾನಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿರುವ ಸುದ್ದಿ ಕೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಅಭಿಮಾನಿ ಓಡೋಡಿ ಬಂದು ಭೇಟಿ ಆಗಿದ್ದಾನೆ. 9 ವರ್ಷದ ತ್ರಿಷಾರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು ಹೆಬ್ಬಾಳ ಬಳಿಯ ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೇ ವೇಳೆ ಸಿದ್ದರಾಮಯ್ಯ ಅವರು ಶಾಸಕ ನಾಗೇಂದ್ರ ಅವರ ಆರೋಗ್ಯವನ್ನು...

ನದಿ ಪಾಲಾಗಿದ್ದ ತಾಯಿ, ಮಗಳನ್ನು ರಕ್ಷಿಸಿ ಹೀರೋ ಆದ 11ರ ಪೋರ

2 weeks ago

ಗುವಾಹಾಟಿ: ನದಿ ಪಾಲಾಗಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸುವ ಮೂಲಕ ಅಸ್ಸಾಂನ 5ನೇ ತರಗತಿ ಬಾಲಕನೊಬ್ಬ ಹೀರೋ ಆಗಿದ್ದಾನೆ. ಅಸ್ಸಾಂನ ಆದಿವಾಸಿ ಸಮುದಾಯಕ್ಕೆ ಸೇರಿದ ಉತ್ತಮ್ ತಂತಿ ತಾಯಿ-ಮಗಳನ್ನು ರಕ್ಷಿಸಿದ ಬಾಲಕ. ಉತ್ತಮ್ ಸಾಧನೆ, ಧೈರ್ಯವನ್ನು ಮೆಚ್ಚಿರುವ ರಾಜ್ಯ ಸರ್ಕಾರವು ಬಾಲಕನ...

3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

2 weeks ago

ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ....

ಮುಂಬೈನಲ್ಲಿ ಭಾರಿ ಮಳೆ ಚರಂಡಿಗೆ ಬಿದ್ದ 3 ವರ್ಷದ ಬಾಲಕ – ವಿಡಿಯೋ

2 weeks ago

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 3 ವರ್ಷದ ಬಾಲಕ ತೆರೆದ ಚರಂಡಿಯೊಳಗೆ ಬಿದ್ದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮುಂಬೈನ ಗೋರೆಗಾವ್‍ನ ಅಂಬೇಡ್ಕರ್ ನಗರದಲ್ಲಿ ಬುಧವಾರ ರಾತ್ರಿ ಸುಮಾರು 10.24ರ ವೇಳೆಗೆ ನಡೆದಿದೆ. ಬಾಲಕ ಚರಂಡಿಗೆ ಬಿಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ...

135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ 13ರ ಪೋರ

2 weeks ago

ಅಯೋಧ್ಯೆ: ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು...

ಪಬ್‍ಜಿ ಆಡಬೇಡ ಎಂದು ತಾಯಿ ಬೈದಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆ

2 weeks ago

ಹರ್ಯಾಣ: ಪಬ್‍ಜಿ ಆಡಬೇಡ ಎಂದು ಬೈದು ತಾಯಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹರ್ಯಾಣದಲ್ಲಿ ನಡೆದಿದೆ. 10ನೇ ತರಗತಿವರೆಗೆ ಓದಿರುವ ಬಾಲಕ ಕಳೆದ ವರ್ಷದಿಂದ ಶಾಲೆಗೆ ಹೋಗುವುದನ್ನು ಬಿಟ್ಟದ್ದ. ಆದರೆ ಸದಾ ಮನೆಯಲ್ಲಿ ಪಬ್‍ಜಿ ಆಡಿಕೊಂಡೇ...

ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ ಬಾಲಕ ಸಾವು

3 weeks ago

– ಅಪ್ಪನ ಮುಂದೆ ಒದ್ದಾಡಿ ಪ್ರಾಣಬಿಟ್ಟ ಮಗ ವಿಜಯಪುರ: ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ ಮುಗ್ಧ ಬಾಲಕನೊಬ್ಬ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಕಾತ್ರಾಳ ಗ್ರಾಮದ ಮಾಸಿದ್ದ ಮಲಕಾರಿ ಒಡೆಯರ(4) ಮೃತ ಬಾಲಕ. ತಂದೆ...