ಬಾಂಗ್ಲಾದೇಶ, ಸಿಡ್ನಿಯಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ
ಸಿಡ್ನಿ/ಢಾಕಾ: ಒಂದು ಕಡೆ ಕೊರೊನಾ ಸೋಂಕು ಮತ್ತೊಂದು ಕಡೆ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ…
ಬೆಂಗಳೂರು ಗ್ಯಾಂಗ್ ರೇಪ್ ಕೇಸ್ – ಆರೋಪಿಗಳ ಬಳಿ ಸಾವಿರಕ್ಕೂ ಹೆಚ್ಚು ವಿಡಿಯೋ ಪತ್ತೆ
ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ…
ಬಾಂಗ್ಲಾದೇಶದಲ್ಲಿ ದಿಢೀರ್ ಕೊರೊನಾ ಹೆಚ್ಚಳ – 1 ವಾರ ಲಾಕ್‍ಡೌನ್ ಜಾರಿ
ಢಾಕಾ: ಕೋವಿಡ್ 19 ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 5 ರಿಂದ ಒಂದು…
ವಿಶ್ವ ಕೊರೊನಾದಿಂದ ಮುಕ್ತಿ ಹೊಂದಲಿ- ಮೋದಿ ಪ್ರಾರ್ಥನೆ
- ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ಢಾಕಾ: ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ…
ಸೆಹ್ವಾಗ್ ಸ್ಫೋಟಕ ಅರ್ಧಶತಕ – ಬಾಂಗ್ಲಾ ವಿರುದ್ಧ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ
ರಾಯ್‌ಪುರ: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು…
ಐಪಿಎಲ್ ವಿಚಾರವಾಗಿ 1 ವರ್ಷ ಬ್ಯಾನ್ ಆಗಿದ್ದ ಶಕೀಬ್ ಮತ್ತೆ ಕಮ್‍ಬ್ಯಾಕ್
ಢಾಕ: ಐಪಿಎಲ್‍ನಲ್ಲಿ ಎಡವಟ್ಟು ಮಾಡಿಕೊಂಡು ಒಂದು ವರ್ಷದ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಬಾಂಗ್ಲಾ ದೇಶದ ಕ್ರಿಕೆಟ್…
20 ಕುದುರೆ, 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತದಿಂದ ಗಿಫ್ಟ್
ನವದೆಹಲಿ: ಭಾರತೀಯ ಸೇನೆಯು 20 ಕ್ಕೂ ಹೆಚ್ಚು ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ…
ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಧ್ವಂಸ
ಢಾಕಾ: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.…
ಭಾರತದಿಂದ ಬಾಂಗ್ಲಾದೇಶಕ್ಕೆ 10 ರೈಲ್ವೇ ಡೀಸೆಲ್ ಎಂಜಿನ್ ಹಸ್ತಾಂತರ
ನವದೆಹಲಿ: ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲು ಭಾರತ ಬಾಂಗ್ಲಾದೇಶಕ್ಕೆ 10 ಬ್ರಾಡ್‌ಗೇಜ್ ರೈಲ್ವೇ ಎಂಜಿನ್‌ಗಳನ್ನು ಹಸ್ತಾಂತರಿಸಿದೆ.…
ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್
ನವದೆಹಲಿ: ಹೊಸ ನಕ್ಷೆ ರಚಿಸಿ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದ ಚೀನಾ, ಇದೀಗ ಬಾಂಗ್ಲಾದೇಶವನ್ನೂ ದಾಳವನ್ನಾಗಿಸಿಕೊಳ್ಳಲು…