Monday, 19th August 2019

5 months ago

ಬರುವಾಗ ಟೊಮೆಟೋ ಲಾರಿ – ಹೋಗುವಾಗ ಬೈಕ್ ಲಾರಿ!

ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಬೈಕ್ ಕಳ್ಳರ ಗ್ಯಾಂಗನ್ನು ಬಂಧಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಚೇತನ್, ಪ್ರವೀಣ್, ಸೈಯದ್, ಸಲೀಂ, ನವಾಜ್, ನಯಾಜ್, ಜಯವರ್ದನ ಮತ್ತು ಕಲ್ಯಾಣ್ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಕೋಲಾರದಿಂದ ಟೊಮೆಟೋ ತಂದು ಬನಶಂಕರಿಯ ಸಾರಕ್ಕಿ ತರಕಾರಿ ಮಾರ್ಕೆಟ್‍ಗೆ ಹಾಕುತ್ತಿದ್ದರು. ನಂತರ ಬೆಂಗಳೂರಿನಿಂದ ಕೋಲಾರಕ್ಕೆ ಮರಳಿ ಹೋಗುವಾಗ ಕದ್ದ ಬೈಕ್‍ಗಳನ್ನ ಅದೇ ಟೊಮೆಟೋ ಗಾಡಿಯಲ್ಲಿ ಸಾಗಿಸುತ್ತಿದ್ದರು. ಬೈಕ್ ಕಳ್ಳರ ಹಾವಳಿಯಿಂದ ತಲೆಕೆಡಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು, […]