4 months ago
ಅತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್. ಡಿಜಿಟಲ್ ಲೋಕದಲ್ಲಿರುವ ಪ್ರತಿಯೊಬ್ಬರು ಸಹ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಚಾಟಿಂಗ್ ಜೊತೆ ಫೋಟೋ, ವಿಡಿಯೋ ಕಾಲ್ ಸಹ ಸೌಲಭ್ಯ ವಾಟ್ಸಪ್ ನಲ್ಲಿ ಲಭ್ಯವಿದೆ. ವಾಟ್ಸಪ್ ನಲ್ಲಿ ಬರುವ ಫೋಟೋ ಮತ್ತು ವಿಡಿಯೋಗಳ ಡೌನ್ ಲೋಡ್ ನಿಂದ ಫೋನ್ ಮೆಮೊರಿ ಕಡಿಮೆಯಾಗುತ್ತದೆ. ಈ ರೀತಿ ನಿಮ್ಮ ಮೊಬೈಲ್ ಫೋನ್ ಮೆಮೊರಿ ವಾಟ್ಸಪ್ ನಿಂದ ಬರುವ ಸಂದೇಶಗಳಿಂದ ಭರ್ತಿಯಾಗಿದ್ರೆ ಕೆಲವು ಸಿಂಪಲ್ ಟ್ರಿಕ್ ಬಳಸುವ ಮೂಲಕ ಈ […]