Tuesday, 20th August 2019

2 weeks ago

ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ. ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ. Jammu and Kashmir: Latest […]

1 month ago

ಆಟವಾಡಲು ಮಗನಿಗೆ ಫೋನ್ ಕೊಟ್ಟು ಸಿಕ್ಕಾಕೊಂಡ ತಂದೆ

ಬೆಂಗಳೂರು: 43 ವರ್ಷದ ತಂದೆಯೊಬ್ಬ ಮಗನಿಗೆ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾನೆ. 14 ವರ್ಷದ ಮಗ ತನ್ನ ತಂದೆ ಲವ್ವರ್ ಜೊತೆ ಮಾತನಾಡಿದ್ದನ್ನು ಪತ್ತೆ ಮಾಡಿ ತಾಯಿಗೆ ತಿಳಿಸಿದ್ದಾನೆ. ಈ ಮೂಲಕ ತಂದೆ ತನ್ನ ಅಕ್ರಮ ಸಂಬಂಧವನ್ನು ತಾನೇ ಬಯಲು ಮಾಡಿಕೊಂಡಂತಾಗಿದೆ. ಬೆಂಗಳೂರಿನ ಬನಶಂಕರಿ ಮೂರನೇ...

ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?

6 months ago

ಬೆಂಗಳೂರು: ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿ ವಿವಿಧ ಪ್ರದೇಶಗಳಿಗೆ ತೆರಳಿದ್ದ ಶಾಸಕ ಗಣೇಶ್ ಸದ್ಯ ಗುಜರಾತ್ ಸೋಮನಾಥ ದೇವಾಲಯದ...

ಪಾಗಲ್ ಪ್ರೇಮಿಯ ಹುಚ್ಚಾಟ – ಹುಬ್ಬಳ್ಳಿ ಏರ್‌ಪೋರ್ಟ್ ಸಿಬ್ಬಂದಿ ಹೈರಾಣು

6 months ago

ಹುಬ್ಬಳ್ಳಿ: ಪೊಲೀಸರ ನಿರ್ಲಕ್ಷವೋ ಪಾಗಲ್ ಪ್ರೇಮಿಯ ಹುಚ್ಚಾಟವೋ ಗೊತ್ತಿಲ್ಲ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಯದಲ್ಲಿ ದೊಡ್ಡ ಅಪಘಾತ ನಡೆಯಬಹುದು. ಹೌದು…ಗೋವಾ ಮೂಲದ ವ್ಯಕ್ತಿ ರಾಯ್ ಡಿಯಾಸ್ (26) ಎಂಬಾತ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾನೆ....

ಗೆಳೆಯ ಫೋನ್ ಕಾಲ್ ರಿಸೀವ್ ಮಾಡದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ!

7 months ago

ನೋಯ್ಡಾ: ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗೆಳೆಯ ತನ್ನ ಫೋನ್ ಕರೆಗೆ ಸ್ಪಂದಿಸಿಲ್ಲ ಎಂದು ವಸತಿ ನಿಲಯದಲ್ಲಿ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಹರಿದ್ವಾರದ ಕಂಖಾಲ್ ಮೂಲದ ಸ್ವಾತಿ ಸಾಹ್ನಿ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸ್ವಾತಿ ದೆಹಲಿ...

ರಮೇಶ್ ಜಾರಕಿಹೊಳಿ ಮಾತಿನಿಂದ ಮಾಜಿ ಸಿಎಂ ಗರಂ!

7 months ago

ಬೆಳಗಾವಿ: ಸರ್ ನಿಮ್ಮ ಜೊತೆ ಖುದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರ ಮಾತನಾಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿ ಫೋನ್ ಕಟ್ ಮಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ...

ಕ್ಸಿಯೋಮಿಯಿಂದ 48 ಎಂಪಿ ಕ್ಯಾಮೆರಾ ಇರೋ ಮಿಡ್ ರೇಂಜ್ ಫೋನ್ ಬಿಡುಗಡೆ!

7 months ago

ಬೀಜಿಂಗ್: 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ರೆಡ್‍ಮೀ ನೋಟ್7 ಚೀನಾ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 48 ಎಂಪಿ ಹೊಂದಿರುವ ಮೊದಲ ಕ್ಸಿಯೋಮಿ ಫೋನ್ ಇದಾಗಿದ್ದು, ಮೂರು ಮಾದರಿಯಲ್ಲಿ ಫೋನ್ ಬಿಡುಗಡೆಯಾಗಿದೆ. 3ಜಿಬಿ ರ‍್ಯಾಮ್, 32 ಜಿಬಿ ಆಂತರಿಕ ಮಮೊರಿಯ ಫೋನಿಗೆ 999...

ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

7 months ago

ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ. 4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ...