Thursday, 22nd August 2019

7 months ago

ಪತ್ನಿ ಜೊತೆ ಫೋಟೋ ಹಾಕಿ ಟ್ರೋಲ್ ಆದ್ರು ವಿರಾಟ್ ಕೊಹ್ಲಿ

ಸಿಡ್ನಿ: ಪತ್ನಿ ಅನುಷ್ಕಾ ಜೊತೆ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹೌದು, ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಇದ್ದ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಿಂದ ಭಾನುವಾರ ಟ್ವೀಟ್ ಮಾಡಿದ್ದಾರೆ. ಆದ್ರೆ ಈ ಟ್ವೀಟ್‍ಗೆ ಸದ್ಯ ಅಭಿಮಾನಿಗಳೇ ರೀ-ಟ್ವೀಟ್ ಮಾಡಿ ಟೀಂ ಟ್ರೋಲ್ ಮಾಡಿದ್ದಾರೆ. ♥️ pic.twitter.com/uLa7UwLvMX — Virat Kohli (@imVkohli) January 13, 2019 ಪತ್ನಿಯ […]