Tuesday, 26th March 2019

3 weeks ago

ಸುಮಲತಾಗೆ `ಕೈ’ ಕೊಟ್ಟ ಕಾಂಗ್ರೆಸ್ – ಇತ್ತ ಪ್ರಚಾರಕ್ಕಾಗಿ ನಟಿ ಫೋಟೋಶೂಟ್

ಮಂಡ್ಯ: ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದಿದ್ದರೂ, ಅವರು ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕೆ ಫೋಟೋಗಳನ್ನು ಬಳಸಲು ಫೋಟೋಶೂಟ್ ನಡೆಸಿದ್ದಾರೆ. ಚುನಾವಣಾ ಅಖಾಡಕ್ಕಿಳಿಯಲು ಸುಮಲತಾ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಕಟೌಟ್ ಮತ್ತು ವೇದಿಕೆಗಳಲ್ಲಿ ಹೇಗೆ ರಾಜಕಾರಣಿಗಳ ಫೋಟೋ ಕಾಣುತ್ತದೋ ಅದೇ ರೀತಿಯಾಗಿ ಸುಮಲತಾ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಬಿಜೆಪಿಯಿಂದ ಕಣಕ್ಕೆ ಇಳಿಯಲು ಸುಮಲತಾ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧೆ ನಡೆಸುವ […]

2 months ago

ಹಾಟ್ ಫೋಟೋಶೂಟ್‍ನಲ್ಲಿ ನಟಿ ಸಮಂತಾ- ಫೋಟೋ ನೋಡಿ

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್‍ಪ್ರಭು ಹಾಟ್ ಫೋಟೋಶೂಟ್ ಮಾಡಿಸಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಸಮಂತಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ಗೆ ಸಮಂತಾ ಸುನೈನಾ ಕೇರಾ ವಿನ್ಯಾಸದ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದಾರೆ. ಸಮಂತಾ ಈ ಉಡುಪಿಗೆ ಸೂಕ್ಷ್ಮವಾಗಿ ಮೇಕಪ್ ಹಾಕಿ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.   View this...

ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

3 months ago

ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ...

ಹಾಟ್ ಲುಕ್‍ನಲ್ಲಿ ಬಿಗ್‍ಬಾಸ್ ಸ್ಪರ್ಧಿ-ಕಮೆಂಟ್ ಮಾಡೋರಿಗೆ ಎಚ್ಚರಿಕೆ ಕೊಟ್ಟ ಲಾಸ್ಯ

5 months ago

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಲಾಸ್ಯ ನಾಗರಾಜ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಬಿಗ್ ಬಾಸ್‍ನ ಕಳೆದ ಸೀಸನ್ ಸ್ಪರ್ಧಿ ಆಗಿದ್ದ ಲಾಸ್ಯ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಲಾಸ್ಯ ಅನೇಕ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಈ ಬಾರಿ...

ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು

7 months ago

ನವದೆಹಲಿ: ಸಿನಿಮಾ ತಾರೆಯರು ಯಾವಾಗಲೂ ಸಿನಿಮಾ ಶೂಟಿಂಗ್ ಅಥವಾ ಫೋಟೋಶೂಟ್ ಮಾಡುವಾಗ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ ರೀತಿ ಬಾಲಿವುಡ್ ನಟಿ ಊರ್ವಶಿ ರೌತೆಲಾ ಕೂಡ ಫೋಟೋ ಶೂಟ್ ಮಾಡುವಾಗ ಎಡವಿದ್ದಾರೆ. ನಟಿ ಊರ್ವಶಿ ಅವರು ಫೋಟೋಶೂಟ್ ನಲ್ಲಿ...

ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

7 months ago

ಬೆಂಗಳೂರು: ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ...

ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮೊದಲು ಫೋಟೋಶೂಟ್ ಮಾಡಿಸಿಕೊಂಡ ಯುವತಿ

1 year ago

ಗಾಂಧಿನಗರ: 28 ವರ್ಷದ ಪದವೀಧರೆಯೊಬ್ಬರು ಜೈನ ಧರ್ಮ ದೀಕ್ಷೆ ತೆಗೆದುಕೊಳ್ಳುವ ಮೊದಲು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಗುಜರಾತಿನ ಶೆಫಾಲಿ ಕುಮಾರಿ ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮುನ್ನ ಫೋಟೋ ಶೂಟ್ ಮಾಡಿಸಿದ್ದು, ಈಗ ಈ ಫೋಟೋಗಳು ವೈರಲ್ ಆಗಿದೆ. ಪ್ರಪಂಚ ನನಗೆ ಸಂತೋಷವನ್ನು ಕೊಟ್ಟಿದೆ....

ದೊಡ್ಮನೆ ಕುಡಿ ನಟನೆಯ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ಹೈಕೋರ್ಟ್ ಗೆ ದೂರು

1 year ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ದೊಡ್ಮನೆಯ ವಿನಯ್‍ರಾಜ್‍ಕುಮಾರ್ ನಟಿಸುತ್ತಿರುವ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ವಕೀಲ ಅಮೃತೇಶ್ ಹೈಕೋರ್ಟ್ ಗೆ ದೂರು ಸಲ್ಲಿಸಿದೆ. ಚಿತ್ರತಂಡ ಹೈಕೋರ್ಟ್ ಆವರಣದಲ್ಲಿ ನಾಯಕ ನಟ ವಿನಯ್‍ರಾಜ್‍ಕುಮಾರ್ ಅವರ ಫೋಟೋಶೂಟ್ ಮಾಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ವಿಧಾನಸೌಧ ಪೊಲೀಸ್...