Saturday, 16th February 2019

Recent News

4 days ago

ಫೇಸ್‍ಬುಕ್ ದಾಂಪತ್ಯವನ್ನು ಮುರಿದ ವಾಟ್ಸಾಪ್ ಚಾಟಿಂಗ್

ಬೆಂಗಳೂರು: ಫೇಸ್‍ಬುಕ್‍ನಿಂದ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಈಗ ವಾಟ್ಸಾಪ್ ಚಾಟಿಂಗ್ ಮೂಲಕ ದೂರವಾಗಿದ್ದಾರೆ. ಪತಿಯ ವಾಟ್ಸಾಪ್ ಸಂದೇಶಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಛತ್ತೀಸ್‍ಗಢದ ರಾಯಪುರ ಮೂಲದ ಯುವತಿಗೆ ಬೆಂಗಳೂರು ಮೂಲದ ಯುವಕನೊಂದಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿತ್ತು. ಫೇಸ್‍ಬುಕ್ ಮೂಲಕ ಪರಿಚಯವಾದ ಜೋಡಿ ಪ್ರೀತಿಸಿ 2016ರ ಜನವರಿ 22 ರಂದು ಪುಣೆಯ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಅದನ್ನು ಲೆಕ್ಕಿಸದೇ ಮದುವೆ ಆಗಿದ್ದರು. ಮದುವೆ ನಂತರ ಯುವಕ ಪೊಷಕರನ್ನು […]

6 days ago

ಫೇಸ್‍ಬುಕ್ ಮೂಲಕ ಪತಿಯ ರಹಸ್ಯ ಬಯಲು

-ವಿಷಯ ತಿಳಿಯುತ್ತಿದ್ದಂತೆ ಅಮೆರಿಕಾದಿಂದ ಬಂದ ಪತ್ನಿ ಹೈದರಾಬಾದ್: ಮೊದಲ ಪತ್ನಿ ಇರುವಾಗಲೇ ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಲು ಮುಂದಾಗಿದ್ದು, ಫೇಸ್‍ಬುಕ್ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗೋನ್ ನಲ್ಲಿ ನಡೆದಿದೆ. ಕಿಶೋರ್ ರೆಡ್ಡಿ (30) ಎರಡನೇ ಮದುವೆಯಾಗಲೂ ಹೋಗಿ ಸಿಕ್ಕಿಬಿದ್ದ ಪತಿರಾಯ. ಈತ ಶಬಾದ್ ಮಂಡಲ್ ನ ಆಸ್ಪಲ್ಲಿಗುಡದ ನಿವಾಸಿಯಾಗಿದ್ದು, 2015 ರಲ್ಲಿ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದನು. ಮದುವೆಯಾದ...

ಅರ್ಧ ಕುದುರೆ, ಇನ್ನರ್ಧ ವ್ಯಂಗ್ಯ ಚಿತ್ರ- ಮೋದಿ ವಿರುದ್ಧ ರಮ್ಯಾ ಪೋಸ್ಟ್

2 weeks ago

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಮಂಡ್ಯ ಮಾಜಿ ಸಂಸದೆ, ನಟಿ, ರಮ್ಯಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಹಾಕಿದ್ದಾರೆ. ರಮ್ಯಾ ಅವರು ದಿವ್ಯ ಸ್ಪಂದನ/ರಮ್ಯಾ ಫೇಸ್‍ಬುಕ್ ಖಾತೆಯಲ್ಲಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಒಂದು...

ಟಾರ್ಗೆಟ್ ಮಾಡಿದ ಲಸಿತ್ ಮಾಲಿಂಗಾ ಪತ್ನಿ – ಕ್ರಿಕೆಟ್ ಬೋರ್ಡ್ ಮೊರೆ ಹೋದ ತಿಸಾರ ಪೆರೆರಾ

2 weeks ago

ಕೊಲಂಬೊ: ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗಾ ಪತ್ನಿ ಹಾಗೂ ಆಲ್‍ ರೌಂಡರ್ ತಿಸಾರ ಪೆರೆರಾರ ನಡುವಿನ ಸಾಮಾಜಿಕ ಜಾಲತಾಣದ ಕದನ ಹೆಚ್ಚಾಗಿದ್ದು, ಸದ್ಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪೆರೆರಾ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ...

ಟೀಂ ಇಂಡಿಯಾ ಆಟಗಾರರ ಫೋಟೋ ಪೋಸ್ಟ್ ಮಾಡಿ ಜನರಿಗೆ ಎಚ್ಚರಿಕೆ ಕೊಟ್ಟ ಕಿವೀಸ್ ಪೊಲೀಸ್

3 weeks ago

ನೇಪಿಯರ್: ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯ ಗೆಲುವಿನ ವಿಶ್ವಾಸದಲ್ಲಿದೆ. ಇದೇ ವೇಳೆ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಕಿವೀಸ್ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ....

ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

3 weeks ago

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಂಧನ ಭಯದಿಂದ ಕಂಪ್ಲಿ ಶಾಸಕ ಗನೇಶ್ ನಾಪತ್ತೆಯಾಗಿದ್ದಾರೆ. ಆದರೆ ಅಂದು ಈಗಲ್ಟನ್ ರೆಸಾರ್ಟಿನಲ್ಲಿ ಏನೆಲ್ಲ ಘಟನೆ ನಡೆಯಿತು? ನಾನು ಹೊಡೆಯಲು ಪ್ರೇರಣೆಯಾದ ಘಟನೆ ಏನು ಎನ್ನುವುದನ್ನು ಗಣೇಶ್ ಅವರು ಎಳೆ ಎಳೆಯಾಗಿ...

ಒಂದು ಗಂಟೆಗೆ 2 ಲಕ್ಷ ಕೊಡುವೆ ಎಂದ ಕಾಮುಕನ ಚಳಿ ಬಿಡಿಸಿದ ನಟಿ!

4 weeks ago

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಾಮುಕರು ಅಸಭ್ಯವಾಗಿ ಮೆಸೇಜ್ ಮಾಡಿ ಲೈಂಗಿಕವಾಗಿ ಕಿರುಕುಳ ನೀಡುತ್ತಿರುತ್ತಾರೆ. ಇಲ್ಲೊಬ್ಬ ಕಾಮುಕ ಒಂದು ರಾತ್ರಿಗೆ 2 ಲಕ್ಷ ಹಣ ಕೊಡುವೆ ಎಂದು ನಟಿಗೆ ಕಿರುಕುಳ ನೀಡಿದ್ದಾನೆ. ಮಲಯಾಳಂ ನಟಿ ಗಾಯತ್ರಿ ಅರುಣ್ ಅವರಿಗೆ ರೋಹನ್ ಕುರಿಯಾಕೋಸ್ ಎಂಬಾತ...

ಕಮರಿಗೆ ಬಿದ್ದು ಬಿಕಿನಿ ಕ್ಲೈಂಬರ್ ಸ್ಥಳದಲ್ಲೇ ಸಾವು

4 weeks ago

ತೈಪೆ: ಬಿಕಿನಿ ಕ್ಲೈಂಬರ್ ಎಂದೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಯುವತಿಯೊಬ್ಬಳು ಪರ್ವತ ಏರುತ್ತಿರುವಾಗ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ತೈವಾನ್ ದೇಶದ ತೈಪೆ ನಗರ ನಿವಾಸಿ ಗಿಗಿ ವೂ (36) ಮೃತ ಬಿಕಿನಿ ಕ್ಲೈಂಬರ್. ಥೈವಾನ್‍ನ ಯುಶಾನ್ ನ್ಯಾಷನಲ್ ಪಾರ್ಕಿನ ಕಂದಕಕ್ಕೆ...