Thursday, 19th July 2018

Recent News

1 week ago

6 ಕಿ.ಮೀ ಫಾಲೋ ಮಾಡಿದ ಅಭಿಮಾನಿಗೆ ಬುದ್ಧಿ ಮಾತು ಹೇಳಿ ಆಸೆ ನೆರವೇರಿಸಿದ್ರು ಪವರ್ ಸ್ಟಾರ್!

ಬೆಂಗಳೂರು: ಇತ್ತೀಚೆಗೆ ಅಭಿಮಾನಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾರನ್ನು ಸುಮಾರು 6 ಕಿ.ಮೀ ಫಾಲೋ ಮಾಡಿದ್ದಾರೆ. ಆ ವ್ಯಕ್ತಿಯನ್ನು ನೋಡಿದ ತಕ್ಷಣ ಪುನೀತ್ ಆ ವ್ಯಕ್ತಿಯನ್ನು ನಿಲ್ಲಿಸಿ ಬುದ್ಧಿ ಮಾತು ಹೇಳಿದ್ದಾರೆ. ಪುನೀತ್ ರಾಜ್‍ಕುಮಾರ್ ತನ್ನ ಅಣ್ಣ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಮಗ ಯುವ ರಾಜ್‍ಕುಮಾರ್ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸ್ ಬರುವಾಗ ಈ ಘಟನೆ ನಡೆದಿದೆ. ಅಣ್ಣನ ಮಗ ಯುವ ರಾಜ್‍ಕುಮಾರ್ ಎಂಗೇಜ್ಮೆಂಟ್‍ಗೆ ಇಡೀ ದೊಡ್ಮನೆ ಮೈಸೂರಿಗೆ ಪಯಣ ಬೆಳೆಸಿತ್ತು. ಅದ್ಧೂರಿಯಾಗಿ ನಿಶ್ಚಿತಾರ್ಥ ಮುಗಿಸಿಕೊಂಡು […]

3 months ago

ಫಾಲೋ ಮಾಡ್ಕೊಂಡು ಬಂದ ಅಭಿಮಾನಿಯನ್ನು ಕಾರಿನಿಂದ ಇಳಿದು ಬೈದ ಚಾಲೆಜಿಂಗ್ ಸ್ಟಾರ್! – ವಿಡಿಯೋ

ಬೆಂಗಳೂರು: ಅಭಿಮಾನಿಯೊಬ್ಬರು ಚಾಲೆಜಿಂಗ್ ಸ್ಟಾರ್ ದರ್ಶನ್‍ರನ್ನು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ದಿವಾದ ಹೇಳಿದ ಘಟನೆ ಬೆಳಕಿಗೆ ಬಂದಿದೆ. ದರ್ಶನ್ ಪರ್ಸನಲ್ ಕೆಲಸಕ್ಕೆ ಹೊರಗಡೆ ಹೊರಟರೆ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಆದೇ ರೀತಿ ಮೊನ್ನೆ ಮೈಸೂರಿನ ಸುತ್ತಮುತ್ತ ಹೋಗಿದ್ದಾರೆ. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ...