Saturday, 20th July 2019

Recent News

5 months ago

ಪ್ರೇಮಿಗಳ ದಿನದಂದೇ ಪತಿಯಿಂದ ಪತ್ನಿಯ ಅಂಗಾಂಗ ದಾನ

ಚೆನ್ನೈ: ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಗರ್ಭಿಣಿ ಪತ್ನಿಯ ಅಂಗಾಂಗವನ್ನು ಪ್ರೇಮಿಗಳ ದಿನದಂದೇ ಪತಿ ದಾನ ಮಾಡಿ ಮಾನವೀಯತೆ ತೋರಿದ ಘಟನೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಕೋಕಿಲಾ(24) ಮೃತಪಟ್ಟ ಮಹಿಳೆ. ಕೋಕಿಲಾ ಕಡಕೂರಿನ ಭುವನಗಿರಿ, ಬಾಗಲಂತೇನ್ ನಿವಾಸಿಯಾಗಿದ್ದು, ಕಳೆದ ವರ್ಷ ಮೇ ತಿಂಗಳಿನಲ್ಲಿ ಗೌತಮ್ ರಾಜ್‍ರನ್ನು ಮದುವೆಯಾಗಿದ್ದರು. ಕೋಕಿಲಾ ಗರ್ಭಿಣಿ ಆಗಿದ್ದು, ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಲು ಫೆ.4ರಂದು ಹೆರಿಗೆಗಾಗಿ ಸಿಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೋಕಿಲಾ ಗರ್ಭಿಣಿ ಆದ ಬಳಿಕ ದೇಹದ […]

5 months ago

ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಪ್ರೇಮಿಗಳ ದಿನದಂದು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೆ ಮುತ್ತು ನೀಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಿಪಾಶಾ ತಮ್ಮ ಪತಿ ಕರಣ್ ಬರೆದಿರುವ ಪ್ರೇಮ ಪತ್ರವನ್ನು ಓದುತ್ತಿದ್ದಾರೆ. ಬಳಿಕ ಖುಷಿಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತು ನೀಡಿದ್ದಾರೆ. ಈ ವಿಡಿಯೋ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್...

ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

5 months ago

ತುಮಕೂರು: ಇಂದು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು, ನಿನಗೆ ನಾನು ಎಂದು ಪ್ರೇಮಲೋಕದಲ್ಲಿ ತೇಲುತ್ತಿದ್ದರೆ, ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ. ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್‍ರ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ....

4 ಲಕ್ಷ ರೂ. ಸಂಬಳದ ನೌಕರಿಗೆ ಗುಡ್‍ಬೈ- ಕೆಂಗುಲಾಬಿ ಬೆಳೀತಿದ್ದಾರೆ ಎಂಟೆಕ್ ಪದವೀಧರ

5 months ago

– 10 ಎಕ್ರೆ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಬಳ್ಳಾರಿ: ಇಂದು ಪ್ರೇಮಿಗಳ ದಿನಾಚರಣೆ. ಪ್ರೇಮಿಗಳ ಪ್ರೀತಿಗೆ ಗುಲಾಬಿ ಹೂವೇ ಆಧಾರ. ಹೀಗಾಗಿಯೇ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಕೆಂಗುಲಾಬಿ ಬಳಸುತ್ತಾರೆ. ವಾಲೆಂಟೈನ್ಸ್ ಡೇ ಬಂದ್ರೆ ಸಾಕು ಎಷ್ಟೇ ದುಬಾರಿಯಾದ್ರೂ ಲವರ್ಸ್‍ಗಳು...

ವಾಲೆಂಟೆನ್ಸ್ ಡೇಗೆ ಗುಲಾಬಿ ಕೊಡೋ ವಿಚಾರಕ್ಕೆ ಗಲಾಟೆ – ಮತ್ತೆ ರೋಡ್ ಸೈಡಲ್ಲಿ ಬಡಿದಾಡಿಕೊಂಡ ಹುಡುಗಿರು

5 months ago

ಆನೇಕಲ್: ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಲೆಂಟೆನ್ಸ್ ಡೇಗೆ ಗುಲಾಬಿ ನೀಡುವ ವಿಚಾರಕ್ಕಾಗಿ ಬಸ್ ನಿಲ್ದಾಣದಲ್ಲಿ ಕಿತ್ತಾಡಿಕೊಂಡ ಹುಡುಗಿರ ವಿಡಿಯೋ ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿತ್ತು. ಆದೇ ಹುಡುಗಿಯರು ಇಂದು ಮತ್ತೆ ರಸ್ತೆಯಲ್ಲಿ ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇಂದು ಶಾಲೆಯಿಂದ...

ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

5 months ago

ಗಾಂಧಿನಗರ: ಪ್ರೇಮಿಗಳ ದಿನದಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ. ಯುವಕ, ಯುವತಿಯರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಲಾಫ್ಟರ್...

ಪ್ರಿಯಕರನಿಗಾಗಿ ಬಸ್ ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ!

5 months ago

ಬೆಂಗಳೂರು: ಪ್ರಿಯಕರನಿಗೆ ಮತ್ತೋರ್ವ ಹುಡುಗಿ ಗುಲಾಬಿ ಕೊಟ್ಟಳೆಂದು ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲೇ ಶಾಲಾ ಹುಡುಗಿಯರು ಹೊಡೆದಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ಪರಸ್ಪರ ಹೊಡೆದಾಡಿಕೊಂಡ ಹುಡುಗಿಯರು ಸ್ಥಳೀಯ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿಯರಾಗಿದ್ದು, ಸಮಸ್ತ್ರದಲ್ಲಿ ಇದ್ದಾಗಲೇ ಸಾರ್ವಜನಿಕ...

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಐಎಎಸ್ ಅಧಿಕಾರಿಗಳು..!

6 months ago

ದಾವಣಗೆರೆ: ಪ್ರೇಮಿಗಳ ದಿನದಂದೇ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಡಾ.ಭಗಾಧಿ ಗೌತಮ್ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವಥಿ ಇಬ್ಬರ ಮದುವೆ ಫಿಕ್ಸ್ ಆಗಿದೆ. ಇದೇ ಫೆಬ್ರವರಿ 14ರಂದು ಅಂದರೆ ಗುರುವಾರ ಎಸ್.ಅಶ್ವಥಿ...