Saturday, 24th August 2019

Recent News

3 days ago

ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದ ಪಾಕ್

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ಪಾಕಿಸ್ತಾನ ದೂರು ಸಲ್ಲಿಸಿದೆ. ಸದ್ಯ ಪ್ರಿಯಾಂಕ ಯೂನಿಸೆಫ್‍ನ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಪ್ರಿಯಾಂಕರನ್ನು ರಾಯಭಾರಿ ಸ್ಥಾನದಿಂದ ತೆಗೆಯುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. Sent letter to UNICEF chief regarding UN Goodwill Ambassador for Peace Ms Chopra pic.twitter.com/PQ3vwYjTVz — Shireen Mazari (@ShireenMazari1) August 21, 2019 ಪ್ರಿಯಾಂಕ ಚೋಪ್ರಾ ಅವರು […]

1 week ago

ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ 9 ತಿಂಗಳ ಬಳಿಕ ತಮ್ಮ ಬೆಡ್‍ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಪ್ರಿಯಾಂಕಾ ಅವರು ವೆಬ್‍ಸೈಟ್‍ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ನಾನು ಮಲಗಿಕೊಂಡು ಎದ್ದಾಗ ನಿಕ್ ನನ್ನ ಮುಖ ನೋಡಲು ಇಷ್ಟಪಡುತ್ತಾರೆ. ಒಂದು ನಿಮಿಷ ಇರಿ ನಾನು ಸ್ವಲ್ಪ ಮಸ್ಕರಾ ಹಾಗೂ ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ...

ಹುಟ್ಟುಹಬ್ಬಕ್ಕೆ ಪ್ರಿಯಾಂಕಾ ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ

4 weeks ago

ಮುಂಬೈ: ಇತ್ತೀಚಿಗಷ್ಟೇ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಅವರು ಕತ್ತರಿಸಿದ ಕೇಕ್ ಬೆಲೆ ಬರೋಬ್ಬರಿ 3.5 ಲಕ್ಷ ರೂ. ಎಂಬುದು ತಿಳಿದುಬಂದಿದೆ. ಒಂದು ಕೇಕ್ ಬೆಲೆ ಇಷ್ಟೊಂದು ದುಬಾರಿನಾ...

ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

4 weeks ago

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ, ಗಾಯಕ ನಿಕ್ ಜೋನಸ್ ಅವರ ಜೊತೆ ರೊಮ್ಯಾಂಟಿಕ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಟ್ರೋಲ್ ಆಗುತ್ತಿದ್ದಾರೆ. ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಮಿಯಾಮಿಯಲ್ಲಿ ಆಚರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು...

ಪ್ರಿಯಾಂಕಾಳನ್ನು ಸಮುದ್ರಕ್ಕೆ ತಳ್ಳಿದ ಪತಿ ನಿಕ್

1 month ago

ವಾಷಿಂಗ್ಟನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಜುಲೈ 18 ರಂದು ತಮ್ಮ 37ನೇ ಹುಟ್ಟಹಬ್ಬವನ್ನು ಫ್ಲೋರಿಡಾದ ಮಿಯಾಮಿಯಲ್ಲಿ ಆಚರಿಸಿದ್ದರು. ಈ ವೇಳೆ ಅವರ ಪತಿ, ಗಾಯಕ ನಿಕ್ ಜೋನಸ್ ಅವರನ್ನು ಸಮುದ್ರಕ್ಕೆ ತಳ್ಳಿದ ಫೋಟೋ ವೈರಲ್ ಆಗುತ್ತಿದೆ. ಪ್ರಿಯಾಂಕಾ ತಮ್ಮ...

ಯಾಚ್‍ನಿಂದ ಸಮುದ್ರದಲ್ಲಿ ಬೀಳ್ತಿದ್ದ ಪ್ರಿಯಾಂಕಾಳನ್ನು ರಕ್ಷಿಸಿದ ನಿಕ್: ವಿಡಿಯೋ ನೋಡಿ

2 months ago

ಪ್ಯಾರೀಸ್: ವಿಹಾರ ನೌಕೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು ಅವರ ಪತಿ, ಗಾಯಕ ನಿಕ್ ಜೋನಸ್ ಕಾಪಾಡಿದ್ದಾರೆ. ನಿಕ್ ತಮ್ಮ ಪತ್ನಿ ಪ್ರಿಯಾಂಕಾಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್...

ಪ್ರಿಯಾಂಕ ಚೋಪ್ರಾರನ್ನು ನೋಡಿ ಮೋದಿ ಎಂದ ಜನರು

2 months ago

ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರನ್ನು ನೋಡಿ ಅಲ್ಲಿದ್ದ ಜನರು ಜೋರಾಗಿ ಮೋದಿ ಮೋದಿ ಎಂದು ಕಿರುಚಲು ಶುರು ಮಾಡಿದ್ದಾರೆ. ಪ್ರಿಯಾಂಕ ಡೇಟಿಂಗ್ ವೆಬ್‍ಸೈಟ್ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಅವರು ಸಂಪೂರ್ಣ ಕೇಸರಿ ಬಣ್ಣದ...

ಬ್ಲೌಸ್ ಹಾಕದೇ ಸೀರೆ – ಮತ್ತೆ ಪ್ರಿಯಾಂಕ ಚೋಪ್ರಾ ಟ್ರೋಲ್

3 months ago

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಉಡುಪಿನ ವಿಷಯಕ್ಕೆ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಈಗ ಅವರು ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದು, ಇದನ್ನು ನೋಡಿದ ಅಭಿಮಾನಿಗಳು ಮತ್ತೆ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಮ್ಯಾಗಜಿನ್‍ವೊಂದಕ್ಕೆ ಫೋಟೋಶೂಟ್...