Davanagere3 years ago
ಬೆಳಗ್ಗೆಯಿಂದ ದೇವರ ಫೋಟೋ ಮುಂದೆ ಹೆಡೆ ಎತ್ತಿ ಕುಳಿತಿದ್ದ ನಾಗ
ದಾವಣಗೆರೆ: ದೇವರ ಮನೆಯಲ್ಲಿ ನಾಗರಹಾವೊಂದು ಹೆಡೆ ಎತ್ತಿ ಕುಳಿತಿದ್ದ ಘಟನೆ ಜಿಲ್ಲೆಯ ಕುಂದುವಾಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಪ್ಪ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗರಹಾವು ಕಾಣಿಸಿಕೊಂಡಿತ್ತು. ಬೆಳಗ್ಗೆಯಿಂದ ದೇವರ ಮನೆಯನ್ನು ಬಿಟ್ಟು ಬಾರದೆ ದೇವರ...