Tuesday, 23rd July 2019

2 years ago

ಹೋಳಾಗಿದ್ದ ಎಐಎಡಿಎಂಕೆ ವಿಲೀನ: ಪ್ರಕಟಣೆಯಷ್ಟೇ ಬಾಕಿ

ಚೆನ್ನೈ: ಜಯಲಲಿತಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾಗಿದ್ದ ಎಐಎಡಿಎಂಕೆ ಪಕ್ಷದ ವಿಲೀನವಾಗುತ್ತಿದ್ದು ಬಹಿರಂಗ ಪ್ರಕಟಣೆಯಷ್ಟೇ ಬಾಕಿ. ಪನ್ನೀರ್ ಸೆಲ್ವಂ ಷರತ್ತಿನ ಪ್ರಕಾರ ಜಯಾ ಅವರ ಸಾವಿನ ಕುರಿತು ಪಳನಿಸ್ವಾಮಿ ಸರಕಾರ ನ್ಯಾಯಾಂಗ ತನಿಖೆಗೆ ಸಮಿತಿ ರಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಯಾವುದೇ ಕ್ಷಣದಲ್ಲೂ ಭಿನ್ನ ಬಣಗಳ ವಿಲೀನ ಘೋಷಣೆಯಾಗುವ ಸಾಧ್ಯತೆ ಇದೆ. ಹೊಸ ವಿಲೀನ ಒಪ್ಪಂದದಂತೆ ಪಳನಿಸ್ವಾಮಿ ಸರಕಾರದಲ್ಲಿ ಪನ್ನೀರ್‍ಸೆಲ್ವಂಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎನ್ನಲಾಗಿದೆ. ಈ ನಡುವೆ ಜಯಾ ನಿವಾಸ ಪೋಯೆಸ್ […]