Sunday, 18th August 2019

Recent News

1 month ago

3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ. ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್ ಮಾಡಿದ್ದಾನಾ ಅಂತ ಶಾಕ್ ಆಗೋದು ಸಾಮಾನ್ಯ. ಆದರೆ ಆಶ್ಚರ್ಯ ಎನಿಸಿದರು ಇದು ಸತ್ಯ. ರಷ್ಯಾದ ನೋವಿ ರೆದಾಂತ್ ನಿವಾಸಿ ಇಬ್ರಾಹಿಂ […]

3 months ago

ಮದರ್ಸ್ ಡೇ ಪ್ರಯುಕ್ತ 80 ವರ್ಷದ ತಾಯಿ ಜೊತೆ ನಟನಿಂದ ಪುಶ್ ಅಪ್ಸ್ – ವಿಡಿಯೋ ನೋಡಿ

ನವದೆಹಲಿ: ಇವತ್ತು ವಿಶ್ವ ತಾಯಂದಿರ ದಿನ ಈ ದಿನದ ಅಂಗವಾಗಿ ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೊಮಾನ್ ಅವರು ತನ್ನ 80 ವರ್ಷದ ತಾಯಿಗೆ ಪುಶ್ ಅಪ್ಸ್ ಮಾಡಿಸಿ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ನಟ ಮಿಲಿಂದ್ ಅವರು ತನ್ನ ತಾಯಿ ಉಷಾ ಸೊಮಾನ್ ಅವರನ್ನು ಬೀಚ್‍ಗೆ ಕರೆದುಕೊಂಡು ಹೋಗಿ ಅಲ್ಲಿ ತನ್ನ...