Tuesday, 15th January 2019

Recent News

14 hours ago

ಬಡವರ ನೆರವಿಗಾಗಿ ಶ್ರಮಿಸುತ್ತಿದ್ದಾರೆ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ

ಗದಗ: ನೂರು ಪದ ಹೇಳೋದನ್ನ ಒಂದು ಫೋಟೋ ಹೇಳುತ್ತೆ ಅಂತ ಪತ್ರಿಕೋದ್ಯಮದಲ್ಲಿ ಮಾತಿದೆ. ಅದರಂತೆಯೇ ಗದಗ ಜಿಲ್ಲೆಯ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ ತಮ್ಮ ಛಾಯಾಗ್ರಹಣದ ಮೂಲಕ ತಮ್ಮ ಬದುಕು ಮಾತ್ರವಲ್ಲದೇ ಬಡವರ ಬದುಕನ್ನೂ ಹಸನು ಮಾಡುತ್ತಾ ಪಬ್ಲಿಕ್ ಹೀರೋ ಆಗಿದ್ದಾರೆ. ಜಿಲ್ಲೆಯ ಮುಂಡರಗಿ ಪಟ್ಟಣದ ಮುತ್ತಣ್ಣ ಹಾಳಕೇರಿ ವೃತ್ತಿಯಲ್ಲಿ ಫೋಟೋಗ್ರಾಫರ್. ಆದ್ರೆ ಪ್ರವೃತ್ತಿಯಲ್ಲಿ ಇವರು ಜನಪರ ಹೋರಾಟಗಾರ. ಮಾನವೀಯತೆಗೆ, ಬಡವರಿಗೆ ಸದಾ ಇವರ ಮನ ಮಿಡಿಯುತ್ತೆ. ಮುಂಡರಗಿ ಪಟ್ಟಣದಲ್ಲಿ ಪುಟ್ಟ ಡಿಜಿಟಲ್ ಸ್ಟುಡಿಯೋ ಇಟ್ಟುಕೊಂಡು 30 ವರ್ಷಗಳಿಂದ […]

4 days ago

ಕುಬ್ಜರಾದ್ರೂ ಸ್ವಾಭಿಮಾನದ ಬದುಕು – ಮೀಟರ್‌ಗಿಂತ ಹೆಚ್ಚಿನ ಹಣ ಪಡೀತಿಲ್ಲ ಬೆಂಗ್ಳೂರಿನ ಅಕ್ಬರ್

ಬೆಂಗಳೂರು: ಕೈಕಾಲು ನೆಟ್ಟಗಿದ್ರೂ ಕೆಲವು ಮಂದಿ ದುಡಿದು ತಿನ್ನೋಕೆ ಆಗದೆ ಮಾಡಬಾರದ ಕೆಲಸ ಮಾಡ್ತಾರೆ. ಆದ್ರೆ, ಕುಬ್ಜತೆಗೆ ಒಳಗಾಗಿರೋ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಅಕ್ಬರ್ ಸ್ವಾಭಿಮಾನದ ಜೀವನ ನಡೆಸ್ತಿದ್ದಾರೆ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಆಟೋ ಓಡಿಸಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಅಕ್ಬರ್. ಇವರು ಮೂಲತಃ ತಮಿಳುನಾಡಿನವರು. 10 ವರ್ಷಗಳಿಂದ ಹೊಸರೋಡಿನಲ್ಲಿ ನೆಲೆಸಿದ್ದಾರೆ. 7 ವರ್ಷಗಳ ಹಿಂದೆ ಅಪ್ಪ...

ಡಬಲ್ ಡಿಗ್ರಿ ಓದಿದರೂ ಬಾಣಸಿಗ ಕಾರ್ಯ-ಬಿಡುವಿನ ವೇಳೆ ಮಕ್ಕಳಿಗೆ ಪಾಠ ಬೋಧನೆ

1 week ago

ದಾವಣಗೆರೆ: ಪದವೀಧರರು ಅಂದಾಗ ದೊಡ್ಡ ಕೆಲಸಕ್ಕೆ ಸೇರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಈಗಿನ ಪರಿಸ್ಥಿತಿಯೋ ಅಥವಾ ಇವರ ಮನಸ್ಥಿತಿಯೋ ಡಬಲ್ ಡಿಗ್ರಿ ಪಡೆದರೂ ಹಾಸ್ಟೆಲ್‍ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ ಯುವಕರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹರಪನಹಳ್ಳಿ...

ಮದ್ವೆ ಇಲ್ಲ, ಮನೆನೂ ಇಲ್ಲ-ಶಾಲೆಯ ಮಕ್ಕಳಿಗಾಗಿಯೇ ಜೀವನ ಮುಡಿಪು

2 weeks ago

ಹಾಸನ: ಮದ್ವೆ ಆಗದೇ, ಮನೆಯನ್ನು ಹೊಂದದೆ ಕಳೆದ 18 ವರ್ಷಗಳಿಂದ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಸಂಬಳವನ್ನು ಶಾಲೆಗೆ ನೀಡಿ ಅಲ್ಲಿಯ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪೋಷಿಸುತ್ತಿದ್ದಾರೆ. ಹಾಸನದ ಕಂದಲಿ ಬಳಿಯಿರೋ ಮೋರಾರ್ಜಿ ಶಾಲೆಯ ಪ್ರಾಂಶುಪಾಲ ತಮ್ಮಣ್ಣಗೌಡರಿಗೆ ಮದುವೆಯಾಗಿಲ್ಲ. 54 ವರ್ಷದ ತಮ್ಮಣ್ಣಗೌಡರು...

3 ವರ್ಷದಲ್ಲಿ 85 ಅನಾಥ ಶವಗಳಿಗೆ ಚನ್ನಪಟ್ಟಣದ ಆಶ್ರಯ ಚಾರಿಟಬಲ್ ಟ್ರಸ್ಟ್ ಮುಕ್ತಿ..!

2 weeks ago

ರಾಮನಗರ: ಅನಾಥ ಶವಗಳಿಗೆ ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ಮಾಡೋ ಇಬ್ಬರು ಯುವಕರು ಇಂದಿನ ಪಬ್ಲಿಕ್ ಹೀರೋಗಳು. ಚನ್ನಪಟ್ಟಣದ ಅರುಣ್ ಹಾಗೂ ರವಿ ಇದೂವರೆಗೆ 85 ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಎಲ್ಲೇ ಅನಾಥ ಶವಗಳ ಬಗ್ಗೆ ಮಾಹಿತಿ ಸಿಕ್ಕರೂ...

80 ಎಕರೆಯಲ್ಲಿ ಬಂಗಾರದ ಬೆಳೆ- ಭತ್ತ ಬೆಳೆದು ಕುಬೇರರಾಗಿದ್ದಾರೆ ಶಾಲಿಗನೂರಿನ ಶಿವರಾಜ್

3 weeks ago

ಕೊಪ್ಪಳ: ಎಲ್ಲ ಸರಿಯಿದ್ದು ಒಂದೆರಡು ಎಕರೆ ಇದ್ದವರು ಕೃಷಿ ಮಾಡೋಕೆ ಒದ್ದಾಡ್ತಿರ್ತಾರೆ. ಆದ್ರೆ, ಅಂಗವಿಕಲರಾಗಿರೋ ಶಿವರಾಜ್ ಮಾತ್ರ ಬರೋಬ್ಬರಿ 80 ಎಕರೆಯಲ್ಲಿ ಭತ್ತ ಬೆಳೆದು ಮಾದರಿಯಾಗಿದ್ದಾರೆ. ಭತ್ತದ ಕಣಜ ಶಿವರಾಜ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಶಾಲಿಗನೂರು...

ಇಂಧನ ಬೆಲೆ ಏರಿಕೆಗೆ ಪರ್ಯಾಯ ಪ್ಲಾನ್ ಮಾಡಿದ್ರು ಆಳ್ವಾಸ್ ವಿದ್ಯಾರ್ಥಿ ಭೈರೇಗೌಡ

3 weeks ago

ಮಂಗಳೂರು: ತೈಲ ಬೆಲೆ ಏರಿಕೆಯಾಗಿದಕ್ಕೆ ಕಡಿಮೆ ಖರ್ಚಿನಲ್ಲಿ ಓಡೋ ಸೋಲಾರ್ ವಾಹನವನ್ನು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಭೈರೇಗೌಡ ಆವಿಷ್ಕರಿಸಿ ಪಬ್ಲಿಕ್ ಹೀರೋ ಆಗಿದ್ದಾರೆ. ತುಮಕೂರಿನ ದೊಡ್ಡಮಸ್ಕಲ್ ನಿವಾಸಿಯಾಗಿರೋ ಭೈರೇಗೌಡ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ. ಪ್ರಾಜೆಕ್ಟ್ ವರ್ಕ್‍ನಿಂದ ದೇಶಕ್ಕೇನಾದರೂ...

ಕಾರ್ಗಿಲ್‍ನಲ್ಲಿ ಪಾಕ್ ವಿರುದ್ಧ ಸೆಣಸಿದ್ದ ಯೋಧ-ವಿದ್ಯಾರ್ಥಿಗಳಿಗೆ ಉಚಿತ ಸೇನಾ ತರಬೇತಿ

3 weeks ago

-ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಬೋಧನೆ ಧಾರವಾಡ/ಹುಬ್ಬಳ್ಳಿ: ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಅದೆಷ್ಟೋ ಜನರು ಕನಸು ಕಾಣುತ್ತಾರೆ. ಆದ್ರೆ ಎಲ್ಲರಿಗೂ ಆ ಅದೃಷ್ಟ ಸಿಗಲ್ಲ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ನಿವೃತ್ತ ಯೋಧ ನಾಗರಾಜ್ ಅವರು ಶಾಲೆಯಲ್ಲಿ...