Monday, 22nd July 2019

10 months ago

ಕಿರಿಕ್ ಹುಡುಗಿ ಸಂಯುಕ್ತಾ ಈಗ ತಮಿಳಲ್ಲಿ ಬ್ಯುಸಿ!

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದವರು ಸಂಯುಕ್ತಾ ಹೆಗ್ಡೆ. ಆ ನಂತರ ಕಾಲೇಜು ಕುಮಾರ ಚಿತ್ರದಲ್ಲಿಯೂ ನಟಿಸಿದ್ದ ಸಂಯುಕ್ತಾ ಬಿಗ್‍ಬಾಸ್ ಶೋ ಸ್ಪರ್ಧಿಯಾದ ನಂತರದ ವಿದ್ಯಮಾನದ ಬಳಿಕ ದೂರ ಉಳಿದಿದ್ದರು. ಆ ನಂತರದಲ್ಲಿ ಅವರು ಕನ್ನಡದ ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ಆದರೀಗ ಸಂಯುಕ್ತಾ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ! ಬಹು ಹಿಂದಿನಿಂದಲೇ ಸಂಯುಕ್ತಾಗೆ ತಮಿಳು ಚಿತ್ರರಂಗದಿಂದ ಆಫರುಗಳು ಬರಲಾರಂಭಿಸಿದ್ದವಂತೆ. ಆದರೆ ಸಂಯುಕ್ತಾ ಅಳೆದೂ ತೂಗಿ ಇದೀಗ ಒಂದು ತಮಿಳು ಚಿತ್ರವನ್ನು […]