Recent News

4 weeks ago

ಚೀನಾದ ರೇಡಿಯೊ ತರಂಗಾಂತರ ಚಿಪ್ ಬಾಗಲಕೋಟೆಯಲ್ಲಿ ಪತ್ತೆ

ಬಾಗಲಕೋಟೆ: ಚೀನಾದ ಪಕ್ಷಿ ತಜ್ಞರು ಪಕ್ಷಿಗೆ ಅಳವಡಿಸಿದ್ದ ರೇಡಿಯೊ ತರಂಗಾಂತರ ಚಿಪ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲೆಯ ಡಿಸಿ ಮಾಹಿತಿ ನೀಡಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆಯಲ್ಲಿ ಫೋಟೋಗ್ರಾಫರ್ಸ್ ದಿನಾಚರಣೆ ವೇಳೆ ಡಿಸಿ ಆರ್. ರಾಮಚಂದ್ರನ್ ಅವರು ಈ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ನ ತಜ್ಞರು ಬಾರ್ ಹೆಡೆಡ್ ಗೂಜ್ ಪಕ್ಷಿಯ ಸಂಚಾರದ ಅಧ್ಯಯನ ನಡೆಸುತ್ತಿದ್ದರು. ಆಗ ಪಕ್ಷಿಗೆ ರೆಡಿಯೋ ತರಂಗಾಂತರ ಚಿಪ್ ಅಳವಡಿಸಿದ್ದರು. […]

1 month ago

ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

ಮಂಡ್ಯ: ಪ್ರವಾಹದಿಂದ ಹಲವು ಮಂದಿ ತಮ್ಮ ಅಪಾರ ಪ್ರಮಾಣದ ಆಸ್ತಿಪಾಸ್ತಿಯ ಜೊತೆಗೆ ತಮ್ಮ ಬದುಕನ್ನು ಕೂಡ ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಮನುಷ್ಯರು ಮಾತ್ರ ಬದುಕನ್ನು ಕಳೆದುಕೊಂಡಿಲ್ಲ ಮೂಕ ಪಕ್ಷಿಗಳು ತಮ್ಮ ಸಂತಾನದ ಜೊತೆಗೆ ತಮ್ಮ ಗೂಡನ್ನು ಕಳೆದುಕೊಂಡು ಪರದಾಡುತ್ತಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ದೇಶ ಅಲ್ಲದೇ ವಿದೇಶಿ ಪಕ್ಷಿಗಳಿಗೂ ಆಶ್ರಯ ನೀಡುತ್ತಿರುವ...

ಪಕ್ಷಿ ನುಂಗಿ ಟಿವಿ ಆ್ಯಂಟೆನಾ ಮೇಲೆ ಪರದಾಡಿದ ಹೆಬ್ಬಾವು- ವಿಡಿಯೋ ನೋಡಿ

8 months ago

ಕ್ಯಾನ್ಬೆರಾ: ಟಿವಿ ಆ್ಯಂಟೆನಾ ಸುತ್ತಲೂ ಸುತ್ತುವರಿದಿದ್ದ ಬೃಹತ್ ಗಾತ್ರದ ಹೆಬ್ಬಾವೊಂದು ಪಕ್ಷಿಯನ್ನು ನುಂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ಯಾಥಿ ಗಾಲ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಘಟನೆ ಬುಧವಾರ ಆಸ್ಟ್ರೇಲಿಯಾದಲ್ಲಿ ಕಿಂಗ್ ಸ್ಕ್ಲಿಫ್...

ವಜ್ರ ಕಾಠಿಣ್ಯ ಕುಸುಮ ಕೋಮಲ ಶ್ರೀಗಳಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚುಮೆಚ್ಚು!

9 months ago

ಸಕಲ ಜೀವಗಳಿಗೂ ಪ್ರೀತಿಯ ಧಾರೆ ಎರೆದ ವಾತ್ಸಲ್ಯ ಮೂರ್ತಿಗೆ ಪ್ರಾಣಿ ಪಕ್ಷಿಗಳೆಂದ್ರೆ ಅಚ್ಚು ಮೆಚ್ಚು. ಶ್ರೀಗಳ ಶರಣ ವಿಚಾರಧಾರೆಯಲ್ಲಿ ಜಾತಿ ಮತಗಳ ಜಂಜಡವಿಲ್ಲ, ಪಂಥ ಪಂಗಡಗಳ ಪ್ರವರವಿಲ್ಲ, ಮೇಲು ಕೀಳುಗಳ ಮಾಲಿನ್ಯವಿಲ್ಲ, ಮಡಿ ಮೈಲಿಗೆಗಳ ಮೀಸಲಿಲ್ಲ, ಅಂತಸ್ತು ಅಧಿಕಾರಗಳ ಅವಿವೇಕವಿಲ್ಲ. ಶ್ರೀಗಳ...

ಮಿಂಚುಳ್ಳಿಗಾಗಿ 3 ಗಂಟೆ ಕಾಲ ಕಾವೇರಿ ನದಿ ತೀರದಲ್ಲಿ ದರ್ಶನ್!

9 months ago

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಆದ್ದರಿಂದ ಆಗಾಗ ಕಾಡಿಗೆ ಹೋಗಿ ಪ್ರಾಣಿ ವೀಕ್ಷಣೆ ಮಾಡಿ ಬರುತ್ತಾರೆ. ಆದರೆ ಪ್ರಾಣಿ ಪ್ರೀತಿಯ ಜೊತೆ ಈಗ ಪಕ್ಷಿಯ ಮೇಲೂ ದರ್ಶನ್ ಪ್ರೀತಿ ತೋರಿಸಿದ್ದಾರೆ. ಹೌದು.. ನಟ ದರ್ಶನ್ ಇತ್ತೀಚೆಗಷ್ಟೆ...

ಪ್ರಸಾದಕ್ಕೆ ಮನುಷ್ಯರಷ್ಟೇ ಅಲ್ಲ 50ಕ್ಕೂ ಹೆಚ್ಚು ಪಕ್ಷಿಗಳು ಸಾವು!

10 months ago

ಚಾಮರಾಜನಗರ: ಮನುಷ್ಯ ತನಗೆ ಆಗುವ ನೋವನ್ನು ವ್ಯಕ್ತಪಡಿಸಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಪಕ್ಷಿಗಳು ಹಾಗೂ ಪ್ರಾಣಿಗಳು ಮೂಕ ವೇದನೆಯಲ್ಲಿಯೇ ಪ್ರಾಣ ಬಿಡುತ್ತವೆ. ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ವಿಷ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದ...

ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

11 months ago

ಗದಗ: ಬಹಳಷ್ಟು ಜನರಿಗೆ ಪಕ್ಷಿಧಾಮ ಎಂದಾಕ್ಷಣ ರಂಗನತಿಟ್ಟು ಹಾಗೂ ಬೆಂಗಳೂರಿನ ಬೆಳ್ಳುರು ಕೆರೆ ನೆನಪಾಗುತ್ತದೆ. ಈಗ ಅದರಷ್ಟೇ ಪ್ರಸಿದ್ಧಿಯಾದ ಪಕ್ಷಿಧಾಮವೊಂದು ಉತ್ತರ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ...

ಸಚಿವ ಜಾರ್ಜ್‌ಗೆ ಶುರುವಾಯ್ತು ಹೊಸ ಕ್ರೇಜ್

11 months ago

– ಸಚಿವರ ಕ್ರೇಜ್‍ನಿಂದ ಪಕ್ಷಿಗಳಿಗೆ ಆಪತ್ತು ಬೆಂಗಳೂರು: ಸಚಿವ ಜಾರ್ಜ್ ಅವರಿಗೆ ಈಗ ಹೊಸ ರೇಸ್ ಕ್ರೇಜ್ ಶುರುವಾಗಿದೆ. ಅದುವೇ ಡ್ರೋಣ್ ರೇಸ್ ಕ್ರೇಜ್. ಇದೇ 29 ರಂದು ಸತತ ಮೂರು ದಿನಗಳ ಕಾಲ ಅರಮನೆ ಮೈದಾನದಂಗಳದಲ್ಲಿ ಡ್ರೋಣ್ ರೇಸ್ ನಡೆಯಲಿದೆ....