Saturday, 20th July 2019

Recent News

10 months ago

ಗಣೇಶನಿಗಾಗಿ ಪಂಚಕಜ್ಜಾಯ ಪ್ರಸಾದ

ಸಮಸ್ತ ಕನ್ನಡ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಗಣೇಶ ಹಬ್ಬದಲ್ಲಿ ಮನೆಯಲ್ಲಿಯೇ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಮೂರು ದಿನ ಒಂದೊಂದು ನೈವೇದ್ಯ ಮಾಡಬೇಕಾಗುತ್ತದೆ. ಹೀಗಾಗಿ ಗಣೇಶನಿಗೆ ಇಷ್ಟವಾಗುವ ಪಂಚಕಜ್ಜಾಯ ನೈವೇದ್ಯ ಮಾಡುವ ವಿಧಾನ ಇಲ್ಲಿದೆ.. ಬೇಕಾಗುವ ಸಾಮಾಗ್ರಿಗಳು 1. ಕಡ್ಲೆ ಬೇಳೆ – 1/4 ಕಪ್ 2. ಪುಡಿ ಮಾಡಿದ ಬೆಲ್ಲ – 1/4 ಕಪ್ 3. ಒಣ ಕೊಬ್ಬರಿ ತುರಿ – 1/4 ಕಪ್ 4. ಕರಿ ಎಳ್ಳು – 1 […]