Sunday, 19th August 2018

Recent News

1 month ago

ಪತ್ನಿಯ ಚುನಾವಣಾ ವೆಚ್ಚ ಭರಿಸಲು ಕಳ್ಳತನಕ್ಕೆ ಇಳಿದಿದ್ದ ಪತಿ ಅರೆಸ್ಟ್!

ಅಲಹಾಬಾದ್: ಪತ್ನಿಯ ಗ್ರಾಮ ಪಂಚಾಯತ್ ಚುನಾವಣೆಯ ಖರ್ಚುಗಳನ್ನು ಭರಿಸಲು ಪತಿಯೊಬ್ಬ ಕಳ್ಳತನಕ್ಕೆ ಇಳಿದ್ದಿದ್ದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪಂಚ್‍ಲಾಲ್ ವರ್ಮ ಎಂಬಾತ ಎರಡು ಜನರ ತಂಡವನ್ನು ಕಟ್ಟಿಕೊಂಡು 65 ಕಳ್ಳತನ ಎಸಗಿದ್ದ. ಪ್ರತಾಪ್‍ಗಡ ಠಾಣಾ ವ್ಯಾಪ್ತಿಯಲ್ಲಿನ ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು, ಅವರ ಸಂಬಂಧಿಕರ ಮನೆಗಳಲ್ಲಿ ಪಂಚ್‍ಲಾಲ್ ವರ್ಮನ ಗ್ಯಾಂಗ್ ಕಳ್ಳತನ ಎಸಗಿದೆ. ಪ್ರತಾಪ್‍ಗಡ ಜಿಲ್ಲೆಯ ಲಾಲ್‍ಗಂಜ್ ಬ್ಲಾಕ್‍ನ ಮಧವ ಗ್ರಾಮದಲ್ಲಿ ಗ್ರಾಮ ಪ್ರಧಾನ್ ಚುನಾವಣೆಗೆ ನನ್ನ ಪತ್ನಿ ನಿಂತಿದ್ದಳು. ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ […]

3 months ago

ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್...