Saturday, 15th December 2018

1 week ago

ಹೋಟೆಲ್ ಸಿಬ್ಬಂದಿಯ ಹೀನಕೃತ್ಯಕ್ಕೆ 707 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ

ನ್ಯೂಯಾರ್ಕ್: ಹೋಟೆಲ್‍ನಲ್ಲಿ ತಂಗಿದ್ದ ಮಹಿಳೆಯ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ಗೆ ಹಾಕಿದ್ದರ ಪರಿಣಾಮ ಸಂತ್ರಸ್ತ ಮಹಿಳೆ ಪರಿಹಾರವಾಗಿ ಬರೋಬ್ಬರಿ 707 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. 2015ರಲ್ಲಿ ಚಿಕಾಗೋದ ಹಿಲ್ಟನ್ ಹೋಟೆಲ್‍ನಲ್ಲಿ ಸಂತ್ರಸ್ತ ಮಹಿಳೆ ತಂಗಿದ್ದರು. ಈ ವೇಳೆ ಮಹಿಳೆ ನಗ್ನವಾಗಿ ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿ, ಪೋರ್ನ್ ವೆಬ್‍ಸೈಟ್‍ಗಳಿಗೆ ಹಾಕಿದ್ದರು. ಇದನ್ನು ಅರಿತ ಮಹಿಳೆ ಹೋಟೆಲ್ ಸಿಬ್ಬಂದಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಈ ಕುರಿತು ಸ್ಥಳೀಯ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಹಿಲ್ಟನ್ ಹೋಟೆಲ್‍ನಲ್ಲಿ […]

2 months ago

800 ಅಡಿ ಆಳದ ಕಂದಕಕ್ಕೆ ಬಿದ್ದು ಭಾರತೀಯ ಟೆಕ್ಕಿ ದಂಪತಿ ದುರ್ಮರಣ

ನ್ಯೂಯಾರ್ಕ್: ಭಾರತೀಯ ಟೆಕ್ಕಿ ದಂಪತಿ 800 ಅಡಿ ಆಳದ ಕಡಿದಾದ ಭೂ ಪ್ರದೇಶದಿಂದ ಬಿದ್ದು ಮೃತಪಟ್ಟಿರುವ ಘಟನೆ ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ. ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಮೃತ ಟೆಕ್ಕಿ ದಂಪತಿ. ಯೋಸೆಮೈಟ್ ನ್ಯಾಷನಲ್ ಪಾರ್ಕ್ ನಲ್ಲಿ ಟಾಫ್ಟ್ ಪಾಯಿಂಟ್ ನಿಂದ ಬಿದ್ದು ಮೃತಪಟ್ಟಿದ್ದಾರೆ. ಅಕ್ಟೋಬರ್ 25 ರಂದು ಇವರಿಬ್ಬರು...

ಮೈದಾನದಲ್ಲಿಯೇ ಮೇಲುಡುಗೆ ಚೇಂಜ್-ಅಂಪೈರ್ ನಿಂದ ಮಹಿಳಾ ಟೆನ್ನಿಸ್ ತಾರೆಗೆ ಶಿಕ್ಷೆ

4 months ago

ನ್ಯೂಯಾರ್ಕ್: ಮೈದಾನದಲ್ಲಿಯೇ ಮೇಲುಡುಗೆ ಸರಿ ಮಾಡಿಕೊಂಡು ಫ್ರೆಂಚ್ ಟೆನ್ನಿಸ್ ತಾರೆಗೆ ಅಂಪೈರ್ ಶಿಕ್ಷೆ ವಿಧಿಸಿದ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲೈಜ್ ಕಾರ್ನೆಟ್ ಶಿಕ್ಷೆಗೆ ಗುರಿಯಾದ ಫ್ರೆಂಚ್ ಟೆನ್ನಿಸ್ ಆಟಗಾರ್ತಿ. ಮಂಗಳವಾರ ಸ್ವಿಡಿಶ್ ಜೋಹನಾ ಲಾರ್ಸನ್ ಎದುರು ಆಡುತ್ತಿರುವ ವೇಳೆ...

ರಾಷ್ಟ್ರಗೀತೆ ವೇಳೆ ವ್ಹೀಲ್ ಚೇರ್ ಬಿಟ್ಟು ಎದ್ದುನಿಂತ 10ರ ಬಾಲಕ!- ವಿಡಿಯೋ ನೋಡಿ

4 months ago

ನ್ಯೂಯಾರ್ಕ್: ಜಾತ್ರೆಯ ವೇಳೆ ರಾಷ್ಟ್ರಗೀತೆ ಮೊಳಗಿದ ಸಂದರ್ಭದಲ್ಲಿ 10 ವರ್ಷದ ಬಾಲಕನೊಬ್ಬ ವ್ಹೀಲ್ ಚೇರ್ ಬಿಟ್ಟು ಎದ್ದು ನಿಂತು ಗೌರವ ಕೊಟ್ಟ ಮನಕಲಕುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಈ ಘಟನೆ ಅಮೆರಿಕಾದ ಪುಟ್ನಮ್ ಕೌಂಟಿಯ ಟೆನ್ನೀಸ್ಸೀ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ....

WTC ದಾಳಿಯ ವಿಮಾನ ಪೈಲಟ್ ಪುತ್ರಿಯ ಕೈಹಿಡಿದ ಉಗ್ರ ಒಸಾಮಾ ಪುತ್ರ!

4 months ago

ಲಂಡನ್: ಹತ್ಯೆಯಾಗಿರುವ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಉಗ್ರನ ಪುತ್ರಿಯನ್ನೇ ಮದುವೆಯಾಗಿದ್ದಾನೆ. ಅಮೆರಿಕದ 2001ರ ನವೆಂಬರ್ 9ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಪ್ರಮುಖ ರುವಾರಿ ಹಾಗೂ ವಿಮಾನದ ಪೈಲಟ್ ಆಗಿದ್ದ...

ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

4 months ago

ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ...

ನ್ಯೂಯಾರ್ಕ್ ರಸ್ತೆಯಲ್ಲಿ ಪ್ರಿಯಾಂಕ ಚೋಪ್ರಾ ಮನಬಂದಂತೆ ಡ್ಯಾನ್ಸ್: ವಿಡಿಯೋ ನೋಡಿ

5 months ago

ನ್ಯೂಯಾಕ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್ ರಸ್ತೆಯಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿದ್ದಾರೆ. ಪ್ರಿಯಾಂಕ ಹಾಲಿವುಡ್‍ನ ‘ಇಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಭಾಗವಾಗಿ ನ್ಯೂಯಾರ್ಕ್ ನ ಬೀದಿಯಲ್ಲಿ ತನ್ನ ಸಹ-ಕಲಾವಿದರಾದ ಲಿಯಮ್ ಹಮ್ಸ್ ವರ್ತ್, ರೆಬೆಲ್ ವಿಲ್ಸನ್ ಹಾಗೂ...

66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

5 months ago

ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ. ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್...