Tag: ನೃತ್ಯ

ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

ಕೊಡಗಿನಲ್ಲಿ ಗಿರಿಜನರ ಸಾಂಸ್ಕೃತಿಕ ಕಲಾ ವೈಭವ

ಮಡಿಕೇರಿ: ಕೊಡಗಿನ ಗಡಿ ಭಾಗ ಕಾರ್ಮಾಡುವಿನಲ್ಲಿ ವನವಾಸಿ ಜನರು ಗಿರಿ ಜನೋತ್ಸವದ ಅದ್ಧೂರಿ ಕಾರ್ಯಕ್ರಮ ನಡೆಸಿದರು. ಗಿರಿಜನರನ್ನು ಒಂದು ಕಡೆ ಸೇರಿಸುವ ಉದ್ದೇಶದಿಂದ ಮತ್ತು ಗಿರಿ ಜನರ ...

62ನೇ ವಯಸ್ಸಿನಲ್ಲಿ ಡಾನ್ಸ್ ಮಾಡಿದ ಮಹಿಳೆಯ ವೀಡಿಯೋ ವೈರಲ್

62ನೇ ವಯಸ್ಸಿನಲ್ಲಿ ಡಾನ್ಸ್ ಮಾಡಿದ ಮಹಿಳೆಯ ವೀಡಿಯೋ ವೈರಲ್

- ಖಿನ್ನತೆಯಿಂದ ಹೊರಬರಲು ಡಾನ್ಸ್‍ನಲ್ಲಿ ತೊಡಗಿಕೊಂಡ ವೃದ್ಧೆ ವಯಸ್ಸು ಬರೀ ಸಂಖ್ಯೆ ಎನ್ನುವುದನ್ನು 62ನೇ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ನೃತ್ಯ ಕೌಶಲ್ಯದಿಂದ ಸಾಬೀತು ಪಡಿಸಿದ್ದಾರೆ. ವೃದ್ಧೆಯ ಡಾನ್ಸ್ ...

ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

ವಾವ್ಹ್… ಅದ್ಭುತ – ಹಳ್ಳಿ ಹುಡುಗಿ ಡಾನ್ಸ್ ಮೆಚ್ಚಿದ ಮಾಧುರಿ ದೀಕ್ಷಿತ್

ಮುಂಬೈ: ಹಳ್ಳಿ ಹುಡುಗಿ ಪ್ರತಿಭೆಯನ್ನು ಕಂಡು ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಯುವತಿಯೊಬ್ಬಳು ಕೃಷಿ ಜಮೀನಿನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಅದ್ಭುತವಾದ ಸ್ಟೆಪ್ ಹಾಕಿದ್ದಾಳೆ. ...

ಪವರ್ ಸ್ಟಾರ್ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

ಪವರ್ ಸ್ಟಾರ್ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಫ್ ಸ್ಕ್ರೀನ್‍ನಲ್ಲಿ ಸಖತ್ ಡ್ಯಾನ್ಸ್ ಮಾಡಿರುವ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪು ಅಭಿಮಾನಿಗಳು ...

ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್‌

ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್‌

ಶಾರ್ಜಾ: ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧದ ಪಂದ್ಯ ನಡೆಯುವುದಕ್ಕೆ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮೈದಾನದಲ್ಲಿ ನಡೆಸಿದ ದೈಹಿಕ ಕಸರತ್ತಿನ ವಿಡಿಯೋ ...

ಕೊಡವ ಸಂಸ್ಕೃತಿಯ ಅನಾವರಣ- ಚಿಣ್ಣರರ ಕಲಾಪ್ರದರ್ಶನ

ಕೊಡವ ಸಂಸ್ಕೃತಿಯ ಅನಾವರಣ- ಚಿಣ್ಣರರ ಕಲಾಪ್ರದರ್ಶನ

ಮಡಿಕೇರಿ: ಕೊಡಗಿನ ಉಮ್ಮತ್ತಾಟ್, ಬೊಳಕ್ಕಾಟ್, ಕತ್ತಿಯಾಟ್ ಸೇರಿದಂತೆ ವಿವಿಧ ವಿಶಿಷ್ಟ ಜಾನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಚಿಣ್ಣರರು ಕಣ್ಣಿಗೆ ಹಬ್ಬವನ್ನುಂಟು ಮಾಡಿದರು. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ...

ಮಹಿಳಾ ಪೊಲೀಸ್ ಅಧಿಕಾರಿಗಳ ಲೆಗ್ ಶೇಕ್ ಡ್ಯಾನ್ಸ್ – ವಿಡಿಯೋ ವೈರಲ್

ಮಹಿಳಾ ಪೊಲೀಸ್ ಅಧಿಕಾರಿಗಳ ಲೆಗ್ ಶೇಕ್ ಡ್ಯಾನ್ಸ್ – ವಿಡಿಯೋ ವೈರಲ್

ನವದೆಹಲಿ: ಮಹಿಳಾ ಪೊಲೀಸ್ ಅಧಿಕಾರಿಗಳು ಸಮವಸ್ತ್ರದಲ್ಲಿ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರ್ಚ್ 30ರಂದು ನೈಋತ್ಯ ಜಿಲ್ಲೆಯ ಪೊಲೀಸರಿಗೆ 'ಸುನೋ ...

ನಿಖಿಲ್ ಭರ್ಜರಿ ಪ್ರಚಾರದಲ್ಲಿ ತೆನೆ ಹೊತ್ತು ವ್ಯಕ್ತಿಯಿಂದ ನೃತ್ಯ!

ನಿಖಿಲ್ ಭರ್ಜರಿ ಪ್ರಚಾರದಲ್ಲಿ ತೆನೆ ಹೊತ್ತು ವ್ಯಕ್ತಿಯಿಂದ ನೃತ್ಯ!

ಮಂಡ್ಯ: ಚುನಾವಣಾ ಜಿದ್ದಾಜಿದ್ದಿ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬರು ಹುಲ್ಲಿನ ಹೊರೆ ಹೊತ್ತು ನೃತ್ಯ ಮಾಡಿದ್ದಾರೆ. ...

ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟು ಎಸೆದ ಪೇದೆ ವಜಾ

ಮುಂಬೈ: ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನೋಟುಗಳನ್ನು ಎಸೆದಿದ್ದ ಪೇದೆಯನ್ನು ಮಹಾರಾಷ್ಟ್ರ ಪೊಲೀಸ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಪ್ರಮೋದ್ ವಾಲ್ಕೆ ವಜಾಗೊಂಡ ಪೇದೆ. ...

ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಅಕ್ಷರಶಃ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ತೋರ್ಪಡಿಸುತ್ತಿದೆ. ದಸರಾ ಆರಂಭವಾಗಿ ಮೂರು ದಿನಗಳು ಕಳೆದಿದ್ದು, ಪ್ರತಿದಿನ ಒಂದೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ...

ವಿದ್ಯಾರ್ಥಿನಿಯರ ಜೊತೆ ಹೆಜ್ಜೆ ಹಾಕಿದ ನಿಪ್ಪಾಣಿ ಶಾಸಕಿ – ವಿಡಿಯೋ ನೋಡಿ

ವಿದ್ಯಾರ್ಥಿನಿಯರ ಜೊತೆ ಹೆಜ್ಜೆ ಹಾಕಿದ ನಿಪ್ಪಾಣಿ ಶಾಸಕಿ – ವಿಡಿಯೋ ನೋಡಿ

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯವರು ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಖತ್ ಡ್ಯಾನ್ಸ್ ಮಾಡಿ ನೋಡುಗರನ್ನು ರಂಜಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಯಡೂರ ...

ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

ಗರಿ ಬಿಚ್ಚಿ ಕುಣಿದ ನವಿಲು: ವಿಡಿಯೋ

ಚಿಕ್ಕಮಗಳೂರು: ರಾಷ್ಟ್ರಪಕ್ಷಿ ನವಿಲು ತನ್ನ ಗರಿ ಬಿಚ್ಚಿ ನೃತ್ಯ ಮಾಡಿರುವ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಕಂಡುಬಂದಿದೆ. ನವಿಲು ಆಗಾಗ ತನ್ನ ಗರಿ ಬಿಚ್ಚಿ ನೃತ್ಯ ಮಾಡಿಕೊಂಡು ...

ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

ಚಿತ್ರದುರ್ಗ: ಮಳೆಯೇ ಇಲ್ಲದ ನಾಡಿನಲ್ಲಿ ಮುರುಘಾಮಠದಲ್ಲಿ ಜಲದೇವಿ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಮುರುಘಾಮಠ ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿದ್ದು, ಈ ಮುರುಘಾಮಠದ ಆವರಣದಲ್ಲಿನ ಮುರುಘಾವನ ಈಗಾಗಲೇ ನಾಡಿನಾದ್ಯಂತ ...

ಗರಿ ಬಿಚ್ಚಿ ನರ್ತಿಸಿದ ಮಯೂರ – ವಿಡಿಯೋ ನೋಡಿ

ಗರಿ ಬಿಚ್ಚಿ ನರ್ತಿಸಿದ ಮಯೂರ – ವಿಡಿಯೋ ನೋಡಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಎಲ್ಲಿ ನೋಡಿದರೂ ಹಚ್ಚ ಹಸುರಿನಿಂದ ಕಂಗೊಳಿಸುವ ಪರಿಸರ. ಇದರಿಂದಾಗಿ ಪ್ರಾಣಿ ಪಕ್ಷಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈ ಖುಷಿಗೆ ನಮ್ಮ ...

ನಾಗಿಣಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ ಮುಷ್ಫೀಕರ್- ವೈರಲ್ ವಿಡಿಯೋ ನೋಡಿ

ನಾಗಿಣಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ ಮುಷ್ಫೀಕರ್- ವೈರಲ್ ವಿಡಿಯೋ ನೋಡಿ

ಕೊಲಂಬೊ: ಶ್ರೀಲಂಕಾ ಎದುರಿನ ನಿದಾಸ್ ತ್ರಿಕೋನ ಸರಣಿಯ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ಪಡೆದಿದೆ. ಈ ವೇಳೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫೀಕರ್ ರಹೀಮ್ ನಾಗಿಣಿ ನೃತ್ಯ ...

ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯ ಬಂದರೇ ಸಾಕು ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನೋಡುಗರನ್ನು ರಂಜಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ. ಈ ಬಾರಿಯ ವೀಕೆಂಡ್‍ನಲ್ಲಿ ...

Page 1 of 2 1 2