Thursday, 25th April 2019

Recent News

4 months ago

ಹೊಸ ವರ್ಷಕ್ಕೆ ಗುಡ್‍ನ್ಯೂಸ್ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ: ಯಾವ ನಗರದಲ್ಲಿ ಎಷ್ಟು?

ನವದೆಹಲಿ: ಹೊಸ ವರ್ಷಕ್ಕೆ ಸವಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಿದೆ. 2018ರಲ್ಲಿ ಅತಿ ಕಡಿಮೆ ದರ ಇದಾಗಿದ್ದು, ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯಾಗಿದ್ದು, 69.60 ರೂ. ಇದೆ. ಭಾನುವಾರ ಪೆಟ್ರೋಲ್ ದರ 69.82 ರೂ. ಇತ್ತು. ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 24 ಪೈಸೆ ಇಳಿಕೆಯಾಗಿದ್ದು, 63.43 ರೂ. ಇದೆ. ಭಾನುವಾರ ಡೀಸೆಲ್ ದರ 63.67 ರೂ. ಇತ್ತು. ರಾಷ್ಟ್ರ […]

5 months ago

ಭ್ರಷ್ಟಾಚಾರವನ್ನು ಮರೆಮಾಚಲು ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಬಿಐಗೆ ನಿರ್ಬಂಧ: ಅರುಣ್ ಜೇಟ್ಲಿ

ಭೋಪಾಲ್: ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಿಬಿಐ ತನಿಖೆಗೆ ನಿರ್ಬಂಧ ಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಭ್ರಷ್ಟಾಚಾರ ಹಾಗೂ ಅಕ್ರಮಗಳು ಹೊರ ಬೀಳುತ್ತದೆ ಎನ್ನುವ ಕಾರಣಕ್ಕೆ ಸಿಬಿಐ ಅನ್ನು ಹೊರಗಿಟ್ಟಿದ್ದೀರಾ? ಸಿಬಿಐ ಅನ್ನು ಹೊರಗಿಟ್ಟರೆ ನಿಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು...

ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

9 months ago

ಬೆಂಗಳೂರು: ವಿಧಾನಸೌಧಕ್ಕೆ ಖಾಸಗಿ ಮತ್ತು ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ವಿಧಾನಸೌಧದಲ್ಲಿ ಪೊಲೀಸರು ಇಂದಿನಿಂದಲೇ ಖಾಸಗಿ ವಾಹನಗಳ ಪ್ರವೇಶವನ್ನು ತಡೆಹಿಡಿದಿದ್ದು, ಪಾಸ್ ಇದ್ದ ಮಾಧ್ಯಮಗಳಿಗೂ ವಿಧಾನಸೌಧದ ಗೇಟ್ ವರೆಗೆ ಮಾತ್ರ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಗೇಟ್ ಬಳಿ ಕಾರ್ ನಿಲ್ಲಿಸಿ, ವಿಧಾನಸೌಧದ...

ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

11 months ago

ಬೆಂಗಳೂರು: ತಮಿಳು ನಟ ರಜಿನಿಕಾಂತ್ ಅಭಿನಯನದ ಕಾಳಾ ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ನಿರ್ಬಂಧ ಹಾಕಿವೆ. ಈ ಕುರಿತು ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ಮಂಡಳಿ ಸ್ಥಾಪಿಸುವ ಕುರಿತು ನಟ ರಜಿನಿಕಾಂತ್ ತಮಿಳುನಾಡಿನ ಪರವಾಗಿ...

ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

2 years ago

ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಬಾಬಾ ರಾಮ್ ರಹೀಮ್‍ನ ದಿನ ಕೂಲಿ ಕೇವಲ 20 ರೂ. ಮಾತ್ರ. ಅಪರಾಧಿ ಬಾಬಾ ಆಶ್ರಮದಲ್ಲಿದ್ದಾಗ ಐಷರಾಮಿ ಜೀವನವನ್ನು ಕಳೆಯುತ್ತಿದ್ದ. ಆದರೆ ಈಗ ಜೈಲಿನಲ್ಲಿ...