Thursday, 5th December 2019

Recent News

1 year ago

ಪ್ರಿಯಾಂಕ ಮನೆಯಲ್ಲಿ ಮದುವೆ ಸಂಭ್ರಮ

ಮುಂಬೈ: ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ಪ್ರಿಯಾಂಕ ಚೋಪ್ರ ಅಮೆರಿಕ ಗಾಯಕ ನಿಕ್ ಜೋನ್ಸ್ ಅವರನ್ನು ಇದೇ ತಿಂಗಳಲ್ಲಿ ಮದುವೆ ಆಗಲಿದ್ದಾರೆ. ಹೀಗಾಗಿ ಮುಂಬೈನಲ್ಲಿರುವ ಪ್ರಿಯಾಂಕ ಮನೆ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದೆ. ಪ್ರಿಯಾಂಕ ಮತ್ತು ನಿಕ್ ಈಗಾಗಲೇ ಬ್ಯಾಚೂಲರ್ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ನಿಕ್ ಜೋನ್ಸ್ ಸಹ ತನ್ನ ಕುಟುಂಬಸ್ಥರೊಂದಿಗೆ ಮುಂಬೈ ತಲುಪಿದ್ದು, ಹಿಂದೂ ಸಂಪ್ರದಾಯದಂತೆ ಡಿಸೆಂಬರ್ 2ರಂದು ಮದುವೆ ನಡೆಯಲಿದೆ. ಜೋಧ್‍ಪುರದ ಉಮೈದ್ ಭವನದಲ್ಲಿ ಪ್ರಿಯಾಂಕ ಮತ್ತು ನಿಕ್ ಸಾಂಸರಿಕಾ ಜೀವನಕ್ಕೆ ಕಾಲಿಡಲಿದ್ದಾರೆ. […]

1 year ago

ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್ ಮದುವೆ ಫಿಕ್ಸ್

-ಜೋಧ್‍ಪುರನಲ್ಲಿ ಮದ್ವೆ ಫಿಕ್ಸ್ ಆಗಿದ್ದೇಕೆ? ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ನವೆಂಬರ್ 30ರಂದು ಇಂದೋರ್‍ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಮೆರಿಕದ ಸಿಂಗರ್ ನಿಕ್ ಜೋನ್ಸ್ ಜೊತೆ ಪ್ರಿಯಾಂಕ ಮದುವೆ ನಡೆಯಲಿದ್ದು, ಸಮಾರಂಭಕ್ಕೆ ಕೇವಲ 200 ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಆಗಸ್ಟ್ 18ಕ್ಕೆ ಪ್ರಿಯಾಂಕ ಮತ್ತು ನಿಕ್ ಮುಂಬೈನ...

ಪ್ರಿಯಾಂಕ ಚೋಪ್ರಾ ಮದುವೆ ಡೇಟ್ ಫಿಕ್ಸ್!

1 year ago

ಮುಂಬೈ: ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮದುವೆ ಕುರಿತ ವಿಷಯವೊಂದು ಹೊರ ಬಿದ್ದಿದ್ದು, ಇದೇ ವರ್ಷ ಸೆಪ್ಟಂಬರ್ 16ರಂದು ಸಾಂಸರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರಿಯಾಂಕ ಚೋಪ್ರಾ ಮತ್ತು...