Wednesday, 17th July 2019

4 weeks ago

ನದಿಯಲ್ಲಿ ಬೀಳ್ತಿದ್ದ ಪುಟ್ಟ ಪೋರಿಯನ್ನು ರಕ್ಷಿಸಿದ ನಾಯಿ: ವಿಡಿಯೋ

ನದಿಯಲ್ಲಿ ಬೀಳುತ್ತಿದ್ದ ಪುಟ್ಟ ಬಾಲಕಿಯನ್ನು ನಾಯಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 16 ಸೆಕೆಂಡ್ ಈ ವಿಡಿಯೋದಲ್ಲಿ ಬಾಲಕಿ ಆಳವಾದ ನದಿಯಲ್ಲಿ ಬಿದ್ದ ಬಾಲನ್ನು ತೆಗೆದುಕೊಳ್ಳಲು ಮುಂದಾಗುತ್ತಾಳೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ನಾಯಿ ಆಕೆಯ ಫ್ರಾಕ್ ಹಿಡಿದು ಹಿಂದೆ ಎಳೆದು ಕೆಳಗೆ ಬೀಳಿಸುತ್ತದೆ. ಬಳಿಕ ತಾನೇ ನದಿ ಬಳಿ ಹೋಗಿ ಬಾಲ್ ತೆಗೆದುಕೊಂಡು ಬರುತ್ತದೆ. ಈ ವಿಡಿಯೋವನ್ನು 41 ಸಾವಿರ ಫಾಲೋವರ್ಸ್ ವುಳ್ಳ ಫಿಸಿಕ್ಸ್ ಆಸ್ಟ್ರೋನೋಮಿ. ಆರ್ ಗನೈಸೇಶನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ […]

4 weeks ago

40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

ಕಾರವಾರ: ಹೆತ್ತವರನ್ನೇ ಅನಾಥ ಮಾಡೋವರ ಮಧ್ಯೆ ಬೀಡಾಡಿ ಮೂಕ ಪ್ರಾಣಿಗಳಿಗೆ ಆಸರೆಯಾಗಿ ಆರೈಕೆ ಮಾಡುವ ಮೂಲಕ ಲಲಿತಾ ಹುಳಸವಾರ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ. ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇ ಅಂಗಡಿಯ ನಿವಾಸಿ ಲಲಿತಾ ಅವರು ದನ, ಬೆಕ್ಕು, ನಾಯಿ ಮುಂತಾದ ಮೂಕ ಪ್ರಾಣಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ಹೊನ್ನಾವರದ ಸುತ್ತಮುತ್ತಲಲ್ಲಿ ಅಪಘಾತವಾದ...

ಮಗು ಹೂತಿಟ್ಟ ಅಪ್ರಾಪ್ತ ತಾಯಿ – ಕಂದನನ್ನ ಕಾಪಾಡಿ ಹೀರೋ ಆಯ್ತು ಅಂಗವಿಕಲ ನಾಯಿ

2 months ago

ಬ್ಯಾಂಕಾಕ್: ಅಂಗವಿಕಲ ನಾಯಿಯೊಂದು ಅಪ್ರಾಪ್ತ ತಾಯಿಯೊಬ್ಬಳು ಮಣ್ಣಿನಲ್ಲಿ ಹೂತಿಡಲಾಗಿದ್ದ ಜೀವಂತ ನವಜಾತ ಶಿಶುವಿನ ಪ್ರಾಣವನ್ನು ಕಾಪಾಡಿರುವ ಘಟನೆ ಥೈಲ್ಯಾಂಡ್‍ನ ನಾಖೋನ್ ರಾಟ್‍ಛಾಸಿಮಾ ಎಂಬ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಅಪ್ರಾಪ್ತೆ ತಾನು ಗರ್ಭಿಣಿಯಾಗಿರುವ ವಿಚಾರವನ್ನು ತನ್ನ ಪೋಷಕರಿಂದ ಮುಚ್ಚಿಡಲು ಈ ರೀತಿ...

ಬೀದಿ ನಾಯಿಗಳಿಗೆ ಅನ್ನ ಹಾಕಿದ್ದಕ್ಕೆ ಕಾರ್ಯಕರ್ತೆಗೆ ಥಳಿತ!

2 months ago

ಮುಂಬೈ: ಪ್ರಾಣಿ ದಯಾ ಸಂಘದ ಕಾರ್ಯಕರ್ತೆಯೊಬ್ಬರಿಗೆ ಸ್ಥಳೀಯರು ಥಳಿಸಿದ ಅಮಾನವೀಯ ಘಟನೆಯೊಂದು ಪಶ್ಚಿಮ ಅಂಧೇರಿಯಲ್ಲಿ ನಡೆದಿದೆ. ಲೋಕಂಡ್ ವಾಲನಲ್ಲಿರುವ ತಮ್ಮ ಮನೆಯ ಹೊರಗಡೆಯೇ 62 ವರ್ಷದ ಅಂಜಲಿ ಚೌಧರಿ ಥಳಿತಕ್ಕೊಳಗಾಗಿದ್ದಾರೆ. ನಾನು ಕಳೆದ 25 ವರ್ಷಗಳಿಂದ ಬೀದಿ ನಾಯಿ ಹಾಗೂ ಬೆಕ್ಕುಗಳಿಗೆ...

ಮಗಳಿಗೆ ಹೋಂವರ್ಕ್ ಮಾಡಿಸುವಂತೆ ಹೇಳಿ ಹೋದ ಮಾಲೀಕ – ವಿಡಿಯೋ ವೈರಲ್

2 months ago

ನವದೆಹಲಿ: ನಾಯಿ ನಿಯತ್ತಿಗೆ ಸದಾ ಹೆಸರವಾಸಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಾಲೀಕ ವಹಿಸಿದ್ದ ಕೆಲಸವನ್ನು ನಾಯಿಯೊಂದು ನಿಯತ್ತಿನಿಂದ ಮಾಡಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚೈನೀಸ್ ವ್ಯಕ್ತಿಯೊಬ್ಬರು ಫಾಂಟೌನ್ ಎಂಬ ಹೆಸರಿನ ನಾಯಿಯನ್ನು ಸಾಕಿದ್ದರು. ತಮ್ಮ...

ನಾಡಿಗೆ ಬಂದ ಜಿಂಕೆಯನ್ನು ಸಾವಿನಿಂದ ರಕ್ಷಿಸಿದ ಮಕ್ಕಳು!

2 months ago

ಚಾಮರಾಜನಗರ: ಅರಣ್ಯದಿಂದ ನೀರು ಹಾಗೂ ಮೇವು ಅರಸಿ ನಾಡಿನತ್ತ ಬಂದಿದ್ದ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ನಡೆಸಿದ್ದವು. ಈ ವೇಳೆ ಜಿಂಕೆಯನ್ನು ಜಿಲ್ಲೆ ಹನೂರು ತಾಲೊಕಿನ ಶಾಗ್ಯ ಸಮೀಪದ ಬಿರೂಟ್ ಗ್ರಾಮದ ಮಕ್ಕಳು ರಕ್ಷಿಸಿ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬೇಸಿಗೆ...

ತಾಯಿ ಮುಂದೆ 6 ವರ್ಷದ ಬಾಲಕನನ್ನು ಕೊಂದ ಬೀದಿ ನಾಯಿಗಳು

2 months ago

                                                           ಸಾಂದರ್ಭಿಕ...

ಚಿರತೆಯೊಂದು ಸೈಲೆಂಟಾಗಿ ಸಿಟಿಗೆ ಎಂಟ್ರಿಕೊಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

3 months ago

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಚಿರತೆಯೊಂದು ಸೈಲೆಂಟಾಗಿ ರಾತ್ರಿ ಎಂಟ್ರಿ ಕೊಟ್ಟಿದೆ. ಗಂಗಾವತಿಯ ಸಾಯಿನಗರದ ಸಿಮೆಂಟ್ ಬ್ರಿಕ್ಸ್ ಘಟಕದ ಆವರಣದಲ್ಲಿ ತಡರಾತ್ರಿಗೂ ಮುನ್ನವೇ ಬಂದ ಚಿರತೆ ಆವರಣದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಈ ಎಲ್ಲ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮುಂಜಾನೆ...