Tuesday, 10th December 2019

Recent News

3 years ago

ನಾಯಿಗಿಂತ ಕಡಿಮೆಯಿಲ್ಲ ಎಂಬಂತೆ ಮನೆ ಕಾಯುತ್ತೆ ಈ ಹುಂಜಗಳು!

ಬೆಂಗಳೂರು: ಸಾಕು ಪ್ರಾಣಿ ಅಂದ್ರೆ ಥಟ್ ಅಂತಾ ನೆನಪಾಗೋದು ಮುದ್ದಾದ ನಾಯಿಗಳು. ಆದರೆ ಇಲ್ಲೊಬ್ರು ತಮ್ಮ ಮನೆಯಲ್ಲಿ ನಾಯಿಗಿಂತ ಏನೂ ಕಮ್ಮಿ ಇಲ್ಲ ಅನ್ನೋ ಹಾಗೆ ಹುಂಜಗಳನ್ನ ಸಾಕಿದ್ದಾರೆ. ಹೌದು. ಬಸವೇಶ್ವರ ನಗರದ ನಿವಾಸಿ ರೇಖಾ ಅವರು ತಮ್ಮ ಮನೆಯಲ್ಲಿ ಹುಂಜಗಳನ್ನು ಸಾಕಿದ್ದಾರೆ. ಬಾಲ್ ಬಿಸಾಕಿದ್ರೆ ಹೇಗೆ ನಾಯಿ ಅದನ್ನ ಹಿಡಿಯುತ್ತೋ ಹಾಗೆಯೇ ಈ ಹುಂಜಗಳು ಚೆಂಡನ್ನು ಹಿಡಿದು ತರುತ್ತವೆ. ಈ ಹುಂಜಗಳ ಮತ್ತೊಂದು ವಿಶೇಷವೆಂದ್ರೆ ಮನೆಯ ಗೇಟ್ ಸದ್ದಾದ್ರೆ ಕೂಗಿ, ಯಾರೋ ಬಂದಿದ್ದಾರೆ ಅನ್ನೋದನ್ನ ಮನೆಯವ್ರಿಗೆ […]

3 years ago

ಬೆಳಗಾವಿ: 15 ಬೀದಿನಾಯಿಗಳ ದಾಳಿಗೆ ವ್ಯಕ್ತಿ ಬಲಿ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ. 34 ವರ್ಷದ ಹಸನ್ ಸಾಬ್ ಮೃತ ವ್ಯಕ್ತಿ. ಹಸನ್ ಸಾಬ್ ಮದ್ಯ ಸೇವಿಸಿ ಬಸ್ ನಿಲ್ದಾಣ ಬಳಿಯ ಫುಟ್ ಬಾತ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಈ ವೇಳೆ 15ಕ್ಕೂ ಬೀದಿ ನಾಯಿಗಳು ಹಸನ್ ಸಾಬ್ ಮೇಲೆ ದಾಳಿ ನಡೆಸಿವೆ....

KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

3 years ago

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇನ್ಮುಂದೆ ಸಾಕುಪ್ರಾಣಿಗಳ ಜೊತೆ ಪ್ರಯಾಣ ಬೆಳೆಸೋಕೆ ಅವಕಾಶ ನೀಡಲಾಗಿದೆ. ನಾಯಿಗಳನ್ನ ಜೊತೆಗೆ ಕೊಂಡೊಯ್ಯಲು ಮನಷ್ಯರಿಗೆ ನೀಡಲಾಗುವ ಬೆಲೆಯಷ್ಟೇ ಟಿಕೆಟ್ ಪಡೆಯಬೇಕಿದೆ. ಕೆಎಸ್‍ಆರ್‍ಟಿಸಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಯಾಯ ಊರಿಗೆ ವಯಸ್ಕರಿಗೆ ಎಷ್ಟು ಬೆಲೆಯ ಟಿಕೆಟ್...

ವಿಡಿಯೋ: ಲ್ಯಾಬ್ರಡಾರ್ ನಾಯಿಯನ್ನು ಖದೀಮರು ಹೇಗೆ ಕಳವು ಮಾಡ್ತಾರೆ ನೋಡಿ!

3 years ago

ಕಾರವಾರ: ಕಳ್ಳತನ ಆಗುತ್ತೆ ಅಂತ ರಕ್ಷಣೆಗೆ ನಾಯಿ ಸಾಕಿದ್ರೆ ಆ ನಾಯಿಯನ್ನೇ ಕಳವು ಮಾಡೋ ಮಂದಿ ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾಕು ನಾಯಿಗಳು ಕಳ್ಳತನವಾಗುತ್ತಿವೆ. ಕಾರವಾರ ನಗರದ ಮುಖ್ಯಭಾಗವಾದ ಎಂಜಿ ರೋಡ್ ಬಳಿ ಇರುವ...

ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

3 years ago

ಮುಂಬೈ: ಸಾಮಾನ್ಯವಾಗಿ ಚಿರತೆಗಳು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಅದನ್ನು ಸ್ಥಳದಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ. ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ (ಎಸ್‍ಜಿಎನ್‍ಪಿ) ಸಮೀಪದ ಇರುವ ದಿಂದೋಶಿ ಎಂಬಲ್ಲಿ...

ಮಾಲಕಿಯ ಜೊತೆ ಡ್ಯಾನ್ಸ್, ಯೋಗಾಸನ ಮಾಡುತ್ತೆ ಈ ನಾಯಿ: ವಿಡಿಯೋ

3 years ago

ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಪೇಪರ್ ತಂದು ಕೊಡುವುದು, ಕೆಲವೊಂದು ಬಾರಿ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದನ್ನು ನೋಡಿರ್ತೀರ. ಆದ್ರೆ ನಾಯಿಗಳು ಡ್ಯಾನ್ಸ್ ಮಾಡೋದನ್ನು ಕೇವಲ ಸರ್ಕಸ್‍ನಲ್ಲಿ ಮಾತ್ರ ನೋಡಬಹುದು. ಆದ್ರೆ ಇಲ್ಲೊಂದು ಸಾಕುನಾಯಿ ಮಾಲಕಿಯಂತೆಯೇ ಡ್ಯಾನ್ಸ್ ಮಾಡಿ ಗಮನ ಸೆಳೆದಿದೆ....

ನವದಂಪತಿಯ ಜೊತೆ ಸಪ್ತಪದಿ ತುಳಿದ ನಾಯಿ!

3 years ago

ನವದೆಹಲಿ: ಮದುವೆಯ ವೇಳೆ ಮಾಲಕಿಯ ಜೊತೆ ಸಾಕುನಾಯಿಯೊಂದು ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಮದುವೆ ನಡೆದಿತ್ತು. ಒಡತಿ ಮಾನಸಿಗೆ ಮದುವೆ ವೇಳೆಯೂ ತಾನು ಸಾಕಿದ್ದ ಸಾಕುನಾಯಿ ಸುಲ್ತಾನ್ ತನ್ನ ಜೊತೆ ಇರಬೇಕೆಂದು ಬಯಸಿದ್ದರು....

ಧೋನಿ ಸಾಕುನಾಯಿಗಳು ಬಾಲನ್ನು ಹಾರಿ ಹಿಡಿಯೋದನ್ನು ನೋಡಿ

3 years ago

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದುಗಡೆ ಹೇಗೆ ಬಾಲ್‍ಗಳನ್ನು ಹಾರಿ ಹಿಡಿಯುತ್ತಾರೆ ಎನ್ನುವುದು ನಿಮಗೆ ಗೊತ್ತೆ ಇದೆ. ಈಗ ಇವರ ಸಾಕು ನಾಯಿಗಳು ಸಹ ಬಾಲನ್ನು ಹಾರಿ ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಧೋನಿ...