Wednesday, 17th July 2019

Recent News

7 months ago

9.6 ಲಕ್ಷ ದರೋಡೆಯ ನಾಟಕವಾಡಿ ಕೊನೆಗೆ ತಾನೇ ಪೊಲೀಸ್ ಬಲೆಗೆ ಬಿದ್ದ!

ಹಾಸನ: ದರೋಡೆ ನಾಟಕವಾಡಿ 9.5 ಲಕ್ಷ ರೂ. ಹಣವನ್ನು ಗುಳುಂ ಮಾಡಲು ಕ್ರಿಮಿನಲ್ ಐಡಿಯಾ ಮಾಡಿದ್ದ ಚಾಲಕಿ ವ್ಯಕ್ತಿಯೊಬ್ಬ ತಾನೇ ಪೊಲೀಸ್ ಬಲೆಗೆ ಬಿದ್ದಿರುವ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಹೊರವಲಯದ ಹೊಸ ಕೊಪ್ಪಲು ನಿವಾಸಿಯಾಗಿರುವ ಕೋಳಿ ಫಾರಂ ಚಂದನ್ ಬಂಧಿತ ಆರೋಪಿ. ಹಾಸನದ ಬಡಾವಣೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಂಬಿದಿದೆ. ಏನಿದು ಪ್ರಕರಣ? ನವೆಂಬರ್ 26 ರಂದು ಕೋಳಿ ಮಾರಾಟ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ್ದ 9.5 ಲಕ್ಷ ರೂ. […]

9 months ago

ಜನಕ ರಾಜನ ಪಾತ್ರದಲ್ಲಿ ಮಿಂಚಿದ ಕೇಂದ್ರ ಸಚಿವ: ವಿಡಿಯೋ ನೋಡಿ

ನವದೆಹಲಿ: ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಫುಲ್ ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಸಚಿವರ ಕಾಲೆಳೆದಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಲವ-ಕುಶ ರಾಮ ಲೀಲಾ ನಾಟಕ ಪ್ರದರ್ಶವಾಯಿತು. ಇದರಲ್ಲಿ ಡಾ.ಹರ್ಷವರ್ಧನ್ ಅವರು ಜನಕ ರಾಜನ ಪಾತ್ರ ನಿರ್ವಹಸಿದ್ದಾರೆ. ಸಿಂಹಾಸದ ಮೇಲೆ ಕುಳಿತು, ಸ್ವಯಂ ವರಕ್ಕೆ ಸಚಿವರು (ಜನಕ...

ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ

2 years ago

ಕಲಬುರಗಿ: ನಾಟಕದಲ್ಲಿ ನೃತ್ಯ ಮಾಡುವ ಯುವತಿಗೆ ಹಣ ನೀಡುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. 48 ವರ್ಷದ ಸಿದ್ದಯ್ಯ ಮೃತ ದುರ್ದೈವಿ. ಶುಕ್ರವಾರ ರಾತ್ರಿ ಗ್ರಾಮದಲ್ಲಿ `ತಾಳಿ...

ಮುನ್ಸೂಚನೆ ಇದ್ರೂ ನಾಟಕ ನೋಡಲು ಹೋಗಿ ಕೊಲೆಯಾದ!

2 years ago

ಧಾರವಾಡ: ತನ್ನನ್ನು ಕೊಲೆ ಮಾಡುವ ಮುನ್ಸಚೂನೆ ಇದ್ದರೂ, ನಾಟಕ ನೋಡಲು ಹೋಗಿ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ಧಾರವಾಡ ತಾಲೂಕಿನ ಮಂಗಳವಟ್ಟಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬುಧವಾರ ನಾಟಕ ನೋಡಲು ಬಂದವನನ್ನು ಕೊಲೆ ಮಾಡಿದ್ದಾರೆ. ಮಡಿವಾಳಪ್ಪ ಸಬರದ (45) ಕೊಲೆಯಾದ...