Thursday, 18th July 2019

Recent News

10 months ago

‘ನಮ್ಮ ಮೆಟ್ರೋ’ಗೆ ತಟ್ಟಿದ ಭಾರತ್ ಬಂದ್ ಬಿಸಿ..?

ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಮೆಟ್ರೋ ಸಂಚಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿದ್ದು, 10 ಗಂಟೆಯ ನಂತರ ನಿಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಬಸ್ ಗಳಿಲ್ಲದೇ ಪ್ರಯಾಣಿಕರಿಗೆ ಮೆಟ್ರೋನೇ ಆಶ್ರಯ. ಹಾಗಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸದಂತೆ ಬಿಎಂಆರ್ ಸಿಎಲ್ ಎಂಡಿ ಸೂಚನೆ ನೀಡಿದ್ದರು. ಆದ್ರೆ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯ ನಂತರ ಟಿಕೆಟ್ ವಿತರಿಸದಂತೆ ಮೆಟ್ರೋ ಅಧಿಕಾರಿಗಳು ಸಿಬ್ಬಂದಿಗೆ ಮೌಖಿಕ ಸೂಚನೆ […]

11 months ago

ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

ಬೆಂಗಳೂರು: ವೀಕೆಂಡ್ ನಲ್ಲಿ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುವವರಿಗೆ ನಮ್ಮ ಮೆಟ್ರೋ ಬಂಪರ್ ಆಫರ್  ವೊಂದನ್ನು ನೀಡಿದೆ. ನಮ್ಮ ಮೆಟ್ರೋ ಕೇವಲ 30 ರೂಪಾಯಿಯಲ್ಲಿ ಎರಡು ಬದಿಯ ಪ್ರಯಾಣಕ್ಕೆ ಅವಕಾಶ ನೀಡಿದೆ. 30 ರೂ. ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ಗೆ ಹೋಗಿ ವಾಪಸ್ ಬರಬಹುದು. ಅಷ್ಟೇ ಅಲ್ಲದೇ ಲಾಲ್ ಬಾಗ್...

ಗಮನಿಸಿ.. ನಾಳೆ ಮಧ್ಯಾಹ್ನದಿಂದ ನಮ್ಮ ಮೆಟ್ರೋ ಓಡಾಟ ಡೌಟ್

1 year ago

ಬೆಂಗಳೂರು: ಮೆಟ್ರೋದಲ್ಲಿ ಓಡಾಡೋರಿಗೊಂದು ಬ್ಯಾಡ್ ನ್ಯೂಸ್. ಹೈಕೋರ್ಟ್ ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆಯನ್ನು ಬಗೆಹರಿಸದಿದ್ದರೆ ಸೋಮವಾರ ಮಧ್ಯಾಹ್ನದಿಂದ ಮೆಟ್ರೋ ಬಂದ್ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ. ವೇತನ ಪರಿಷ್ಕರಣೆ, ಆಡಳಿತಾತ್ಮಕ ತೊಂದರೆ ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆಯಿಂದ ನಮ್ಮ ಮೆಟ್ರೋ ಸಿಬ್ಬಂದಿ ಅನಿರ್ಧಿಷ್ಟಾವಧಿ...

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

1 year ago

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಕಾತುರದಿಂದ ಕಾಯುತ್ತಿದೆ. ಇಷ್ಟು ದಿನ ಮೆಟ್ರೋದಲ್ಲೂ ಜಾಗ ಸಿಗದೆ ತಿಕ್ಕಾಟದ ನಡುವೆ ಆಫೀಸ್ ಗೆ ಹೋಗುತ್ತಿದ್ದ ಜನಕ್ಕೆ ರಿಲೀಫ್ ಸಿಗಲಿದೆ. ಹೌದು, ಇನ್ನು ಮುಂದೆ ಮೆಟ್ರೋ ಟ್ರೈನ್...

ಗಮನಿಸಿ: ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸಿಹಿ ಸುದ್ದಿ

1 year ago

ಬೆಂಗಳೂರು: ನಗರದಲ್ಲಿ ಜನರಿಂದ ತುಂಬಿ ತುಳುಕುವ ಮೆಟ್ರೋದಲ್ಲಿ ಕೂಡ ಮಹಿಳೆಯರು ಸಂಚರಿಸಲು ಒಂದು ಕ್ಷಣ ಯೋಚನೆ ಮಾಡುತ್ತಾರೆ. ಆದ್ರೆ ಇನ್ಮುಂದೆ ಈ ರೀತಿಯ ಯಾವುದೇ ತೊಂದರೆಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ. ಹೌದು. ಯಾಕಂದ್ರೆ ಇಂದು ಬಿಇಎಂಎಲ್ ನಿಂದ ‘ನಮ್ಮ ಮೆಟ್ರೋ’ಗೆ 6...

ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ನಮ್ಮ ಮೆಟ್ರೋ

2 years ago

ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ ಗಳು, ಕೆಎಸ್‍ಆರ್ ಟಿಸಿ ಪ್ರಯಾಣಿಕರಿಗೆ ದುಬಾರಿ ಟಿಕೆಟ್ ವಿಧಿಸುವುದು ನಿಮಗೆ ಗೊತ್ತೇ ಇದೆ. ಈಗ ಇದೇ ತಂತ್ರವನ್ನು ಬಿಎಂಆರ್ ಸಿಎಲ್ ಮಾಡಿದ್ದು ಹೊಸ ವರ್ಷದಂದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಲಾಭ ಮಾಡಲು ಮುಂದಾಗಿದೆ....

ಮತ್ತಷ್ಟು ‘ಹೊರೆ’ಯಾಯ್ತು ನಮ್ಮ ಮೆಟ್ರೋ ಪ್ರಯಾಣ!

2 years ago

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಟೆಕೆಟ್ ಪಡೆಯಬೇಕಿತ್ತು. ಆದರೆ ಇನ್ನು ಮುಂದೆ ನಿಮ್ಮ ಲಗೇಜಿಗೂ ನೀವೂ ಟಿಕೆಟ್ ಪಡೆಯಬೇಕಿದೆ. ಪ್ರಯಾಣಿಕರು ತಾವು ತೆಗೆದುಕೊಂಡು ಹೋಗುವ ಪ್ರತ್ಯೇಕ ಬ್ಯಾಗ್ ಗಳಿಗೆ ಪ್ರತ್ಯೇಕ ಹಣವನ್ನು ಪಾವತಿಸಬೇಕಾಗಿದೆ. ಬಿಎಂಆರ್‍ಸಿಎಲ್ ಪ್ರಯಾಣಿಕರು ತಮ್ಮ ಜೊತೆ ತೆಗೆದುಕೊಂಡು ಹೋಗುವ...

ಮೆಜೆಸ್ಟಿಕ್ ನ ಕೇಂದ್ರ ಭಾಗದಲ್ಲಿ ಬೇಬಿ ಸಿಟ್ಟಿಂಗ್ ತೆರೆಯಲು ಮೆಟ್ರೋ ನಿರ್ಧಾರ

2 years ago

ಬೆಂಗಳೂರು: ನಗರದ ಜನರ ಅವಿಭಾಜ್ಯ ಅಂಗವಾಗಿರೋ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಈ ಯೋಜನೆಯಲ್ಲಿ ಬಹುಮುಖ್ಯವಾದ ಒಂದು ಯೋಜನೆಯೆಂದರೆ ಬೇಬಿ ಸಿಟ್ಟಿಂಗ್. ಐಟಿ ಬಿಟಿ ಜನತೆ ಸೇರಿದಂತೆ ಹಲವು ಉದ್ಯೋಗಿಗಳ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರಿನ...