Wednesday, 23rd October 2019

Recent News

9 months ago

ಯಶೋಮಾರ್ಗದ ಮೂಲಕ ಜನರ ಸೇವೆ ಮಾಡ್ತಿರೋ ಯಶ್ ಬಳಿ ಆಸ್ತಿ ಎಷ್ಟಿದೆ? – ಇಲ್ಲಿದೆ ವಿವರ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಇಂದು ಯಶ್ ಹಾಗೂ ಅವರ ತಾಯಿ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಈ ವೇಳೆ ಐಟಿ ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಆಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಯಶ್ ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ. ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್ ನಟರಾಗಿ ಬೆಳೆದ ಯಶ್, ತಮ್ಮ ಪ್ರತಿ ಸಿನಿಮಾದ ಸಂಭಾವನೆ ಸೇರಿದಂತೆ, ಆದಾಯ ಮೂಲಗಳಿಂದ ಗಳಿಸಿದ ಆಸ್ತಿಯ ಸಂರ್ಪೂಣ ಮಾಹಿತಿಯನ್ನು […]

10 months ago

ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ ಶುರು

ಇಸ್ಲಾಮಾಬಾದ್: ಭಾರತದ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸದ್ಯ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಹವಾ ಸೃಷ್ಟಿಸಿದೆ. ಸ್ಯಾಂಡಲ್‍ವುಡ್ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ....

ಹಿಂದಿಯಲ್ಲಿ ಕೆಜಿಎಫ್ ಭರ್ಜರಿ ಕಲೆಕ್ಷನ್ – ಮತ್ತಷ್ಟು ಹೆಚ್ಚಾಯ್ತು ಸ್ಕ್ರೀನ್ ಸಂಖ್ಯೆ

10 months ago

ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಪ್ರಮುಖವಾಗಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಮುಂಬೈನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವಾಗುತ್ತಿದ್ದು, ಡಿ. 31 ಮತ್ತು ಜನವರಿ 1 ರಂದು...

ಮೊದಲ ದಿನವೇ ಕೆಜಿಎಫ್ ಭರ್ಜರಿ ಕಲೆಕ್ಷನ್!

10 months ago

ಬೆಂಗಳೂರು: ವಿಶ್ವವ್ಯಾಪಿ ಅದ್ಧೂರಿ ಎಂಟ್ರಿಕೊಟ್ಟಿರುವ ಕೆಜಿಎಫ್ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶ್ವಾದ್ಯಂತ 2000 ಸ್ಕ್ರೀನ್‍ಗಳಲ್ಲಿ ದರ್ಶನ ಕೊಟ್ಟಿರುವ `ಕೆಜಿಎಫ್’ ಸಿನಿಮಾ, ಮೊದಲ ದಿನವೇ 25 ಕೋಟಿ ಕಲೆಕ್ಷನ್ ಕಂಡಿದೆ. ಕನ್ನಡದಲ್ಲೇ 13 ರಿಂದ 15 ಕೋಟಿ ಕಲೆಕ್ಷನ್ ಆಗಿದೆ...

ಯಶ್ ಅಭಿನಯದ ಕೆಜಿಎಫ್‍ಗೆ ಬಿಗ್ ರಿಲೀಫ್

10 months ago

ಬೆಂಗಳೂರು: ಬಿಡುಗಡೆಗೂ ಮುನ್ನವೇ ಸಂಚಲನ ಮೂಡಿಸಿದ್ದ ಕೆಜಿಎಫ್ ಸಿನಿಮಾದಲ್ಲಿನ ಕಥೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯಲಾಗಿದ್ದು, ಚಿತ್ರ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಶುಕ್ರವಾರ 10ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ನಿರ್ಮಾಪಕ ವೆಂಕಟೇಶ್ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ....

ಕೆಜಿಎಫ್ ಸಿಡಿಲ ಭರವ ಸುಲ್ತಾನ ಹಾಡು ರಿಲೀಸ್

10 months ago

ಬೆಂಗಳೂರು: ಕೆಜಿಎಫ್ ಚಿತ್ರದ ದರ್ಶನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಇದೇ ಹೊತ್ತಲ್ಲಿ ಸಿನಿರಸಿಕರು ಕಣ್ಣು ಅರಳಿಸಿ ನೋಡುವಂತಹ ರೋಚಕ ಫೋಟೋಗಳಿರುವ ಚಿತ್ರದ `ಸಿಡಿಲ ಭರವ’ ಸುಲ್ತಾನ ಹಾಡು ಬಿಡುಗಡೆಯಾಗಿದೆ. ಸಲಾಂ ರಾಕಿ ಭಾಯ್, ಗರ್ಭದಿ ನನ್ನಿರಿಸಿ ಹಾಡುಗಳು ಮೆರವಣಿಗೆ ಹೊರಟಿರುವ ವೇಳೆ ಕೆಜಿಎಫ್...

‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

11 months ago

ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ. ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು...

ಟ್ವಿಟ್ಟರ್‌ನಲ್ಲಿ ಯಶ್ ಹೆಸರು ಬದಲು!

11 months ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ದೇಶದ್ಯಾಂತ ಸದ್ದು ಮಾಡುತ್ತಿದ್ದು, ಇದೇ ವೇಳೆ ಯಶ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಹೆಸರನ್ನು @nimmayash ನಿಂದ @Thenameisyash ಎಂದು ಬದಲಾಯಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ...