Bengaluru City4 years ago
ಮೊಬೈಲ್ಗೆ ಲಗ್ಗೆಯಿಟ್ಟ ನಕಲಿ ಸೆಕ್ಸ್ ಆ್ಯಪ್ಗಳು- ಮಂಚದ ಆಸೆ ತೋರಿಸಿ ಲಕ್ಷ ಲಕ್ಷ ವಸೂಲಿ
ಬೆಂಗಳೂರು: ಮೊಬೈಲ್ನಲ್ಲಿ ಸದ್ಯ ನಕಲಿ ಆ್ಯಪ್ಗಳು ಲಗ್ಗೆಯಿಟ್ಟಿವೆ. ಯುವಸಮುದಾಯಕ್ಕೆ ಮಂಚದ ಆಸೆ ತೋರಿಸಿ ಲಕ್ಷ ಲಕ್ಷ ರೂ. ಹಣವನ್ನು ವಸೂಲಿ ಮಾಡಿ ಮಂಕುಬೂದಿ ಎರಚುತ್ತಿವೆ. ಯುವಕರು ಸೆಕ್ಸ್ ಆ್ಯಪ್ಗಳಿಗೆ ದಾಸರಾಗ್ತಿರೋದಲ್ಲದೆ ದುಡ್ಡು ಕೂಡ ಕಳೆದುಕೊಳ್ತಿದ್ದಾರೆ. ಖದೀಮರು...