Bengaluru City4 years ago
ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ
ಬೆಂಗಳೂರು: ಯಾರಾದರು ಕಾಣೆಯಾದ್ರೆ ಅವರ ಕುಟುಂಬಸ್ಥರು ಆ ವ್ಯಕ್ತಿಯನ್ನು ರಾತ್ರಿ ಹಗಲು ಎನ್ನದೇ ಹುಡುಕೋದನ್ನು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ಯುವಕ ಕಳೆದು ಹೋದ ತನ್ನ ನಾಯಿಗೊಸ್ಕರ ಇಡೀ ರಾತ್ರಿ ಹುಡುಕಾಟ ನಡೆಸ್ತಿದ್ದಾರೆ. ಹೌದು. ನಗರದ ನಂದಿನಿಲೇಔಟ್...